Gayatri Reddy: ಯಾರು ಈ ಬ್ಯೂಟಿ ಕ್ವೀನ್; ನಿಮಗೂ ಇದೆ ಐಪಿಎಲ್ ತಂಡ ಖರೀದಿಸಿದ್ದ ಈ ಸುಂದರಿಯ ಮುಖ ಪರಿಚಯ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gayatri Reddy: ಯಾರು ಈ ಬ್ಯೂಟಿ ಕ್ವೀನ್; ನಿಮಗೂ ಇದೆ ಐಪಿಎಲ್ ತಂಡ ಖರೀದಿಸಿದ್ದ ಈ ಸುಂದರಿಯ ಮುಖ ಪರಿಚಯ!

Gayatri Reddy: ಯಾರು ಈ ಬ್ಯೂಟಿ ಕ್ವೀನ್; ನಿಮಗೂ ಇದೆ ಐಪಿಎಲ್ ತಂಡ ಖರೀದಿಸಿದ್ದ ಈ ಸುಂದರಿಯ ಮುಖ ಪರಿಚಯ!

  • Gayatri Reddy: ಡೆಕ್ಕನ್ ಚಾರ್ಜರ್ಸ್ ತಂಡದ ಒಡತಿ ಗಾಯತ್ರಿ ರೆಡ್ಡಿ ಅವರ ಪರಿಚಯ ನಿಮಗೂ ಇದೆ. ಅವರ ಮಾಲೀಕತ್ವದ ಡೆಕ್ಕನ್ ತಂಡವು ಐಪಿಎಲ್​ ಟ್ರೋಫಿಗೆ ಮುತ್ತಿಕ್ಕಿತ್ತು.

ಸನ್‌ರೈಸರ್ಸ್ ಹೈದರಾಬಾದ್‌ಗಿಂತ ಮೊದಲು ಐಪಿಎಲ್‌ನಲ್ಲಿ ಹೈದರಾಬಾದ್ ತಂಡ ಡೆಕ್ಕನ್ ಚಾರ್ಜರ್ಸ್ ಆಗಿತ್ತು. ಈ ಫ್ರಾಂಚೈಸಿಯ ಒಡತಿ ಗಾಯತ್ರಿ ರೆಡ್ಡಿ. ಸೌಂದರ್ಯದ ವಿಷಯದಲ್ಲಿ ಗಾಯತ್ರಿ ಕೂಡ ಎಸ್‌ಆರ್‌ಎಚ್‌ ಓನರ್​ ಕಾವ್ಯಾ ಮಾರನ್‌ಗಿಂತ ಕಡಿಮೆ ಇರಲಿಲ್ಲ.
icon

(1 / 6)

ಗಾಯತ್ರಿ ರೆಡ್ಡಿ ಡೆಕ್ಕನ್ ಕ್ರಾನಿಕಲ್ಸ್ ಮಾಲೀಕ ಟಿ ವೆಂಕಟರಮಣ ರೆಡ್ಡಿ ಅವರ ಮಗಳು. ಅವರು ಡೆಕ್ಕನ್ ಚಾರ್ಜರ್ಸ್ ಮಾಲೀಕರಾಗಿದ್ದರು. ಇವರ ಮಾಲೀಕತ್ವದಲ್ಲಿ ಡೆಕ್ಕನ್ ಚಾರ್ಜಸ್ 2009ರ ಐಪಿಎಲ್​ ಟ್ರೋಫಿಯನ್ನು ಗೆದ್ದುಕೊಂಡಿತ್ತು.
icon

(2 / 6)

ಕಾವ್ಯ ಮಾರನ್ ಅವರಂತೆಯೇ ಗಾಯತ್ರಿ ಅವರು ಡೆಕ್ಕನ್ ಚಾರ್ಜರ್ಸ್ ತಂಡವನ್ನು ಬಲವಾಗಿ ಬೆಂಬಲಿಸುತ್ತಿದ್ದರು. ತಂಡದ ಪ್ರತಿಯೊಂದು ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುತ್ತಿದ್ದರು.
icon

(3 / 6)

ಗಾಯತ್ರಿ ರೆಡ್ಡಿ ಅವರು ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿಯನ್ನು 2012ರಲ್ಲಿ ವಿಸರ್ಜಿಸಿದರು. ನಂತರ ಆ ತಂಡವು ಸನ್‌ರೈಸರ್ಸ್ ಹೈದರಾಬಾದ್ ಹೆಸರಿನ ಮೂಲಕ ಐಪಿಎಲ್‌ಗೆ ಪ್ರವೇಶಿಸಿತು.
icon

(4 / 6)

ಗಾಯತ್ರಿ ರೆಡ್ಡಿ ಅವರು 2013 ರಿಂದ ಡೆಕ್ಕನ್ ಕ್ರಾನಿಕಲ್‌ನ ಫೀಚರ್​ ಸಂಪಾದಕರಾಗಿದ್ದಾರೆ. ಸೆಲೆಬ್ರಿಟಿಗಳನ್ನು ಸಂದರ್ಶಿಸುವಾಗ ಅವರು ಪ್ರಯಾಣ, ಫ್ಯಾಷನ್, ಕ್ರೀಡೆ ಮತ್ತು ಆಹಾರದ ಬಗ್ಗೆ ಬರೆಯುತ್ತಾರೆ.
icon

(5 / 6)

ಗಾಯತ್ರಿ ರೆಡ್ಡಿ ಅವರು ಜನಿಸಿದ್ದು, 1986ರ ಸೆಪ್ಟೆಂಬರ್ 21ರಂದು ಹೈದರಾಬಾದ್​​ನಲ್ಲಿ. ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಕನ್‌ಸ್ಟ್ರಕ್ಷನ್ ಮ್ಯಾನೇಜ್‌ಮೆಂಟ್ ಅಧ್ಯಯನ ಮಾಡಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು