ಚಾಂಪಿಯನ್ ಕೆಕೆಆರ್ಗಿಂತಲೂ ಆರ್ಸಿಬಿ ಬ್ರ್ಯಾಂಡ್ ಮೌಲ್ಯವೇ ಹೆಚ್ಚು! ಇಲ್ಲಿದೆ 10 ತಂಡಗಳ ವಿವರ
- Brand Value of all IPL Teams: 18ನೇ ಆವೃತ್ತಿಯ ಐಪಿಎಲ್ಗೆ ಸಿದ್ಧತೆಗಳು ನಡೆಯುತ್ತಿರುವ ನಡುವೆ 2024ರ ಆವೃತ್ತಿಯ ಎಲ್ಲಾ ತಂಡಗಳ ಬ್ರ್ಯಾಂಡ್ ಮೌಲ್ಯ ಬಿಡುಗಡೆಯಾಗಿದೆ.
- Brand Value of all IPL Teams: 18ನೇ ಆವೃತ್ತಿಯ ಐಪಿಎಲ್ಗೆ ಸಿದ್ಧತೆಗಳು ನಡೆಯುತ್ತಿರುವ ನಡುವೆ 2024ರ ಆವೃತ್ತಿಯ ಎಲ್ಲಾ ತಂಡಗಳ ಬ್ರ್ಯಾಂಡ್ ಮೌಲ್ಯ ಬಿಡುಗಡೆಯಾಗಿದೆ.
(1 / 7)
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡ ಬೆನ್ನಲ್ಲೇ ಹತ್ತೂ ತಂಡಗಳ ಬ್ರ್ಯಾಂಡ್ ಮೌಲ್ಯ ವರದಿ ಹೊರಬಿದ್ದಿದೆ.
(2 / 7)
ಈ ಬಾರಿ ಎಲ್ಲಾ ತಂಡಗಳ ಬ್ರ್ಯಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ ಕಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನ ಪಡೆದಿದೆ. ಸಿಎಸ್ಕೆ 1,930 ಕೋಟಿ ರೂ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದೆ.
(3 / 7)
ಒಂದು ಬಾರಿಯೂ ಕಪ್ ಗೆಲ್ಲದ ಆರ್ಸಿಬಿ 1,896 ಕೋಟಿ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ್ದು, ಎರಡನೇ ಸ್ಥಾನ ಪಡೆದಿದೆ. 2023ರಲ್ಲೂ ಆರ್ಸಿಬಿ ಎರಡನೇ ಸ್ಥಾನ ಪಡೆದಿತ್ತು.
(4 / 7)
ಕಳೆದ ಬಾರಿ ಆರ್ಸಿಬಿ 675 ಕೋಟಿ ರೂ, ಬ್ರಾಂಡ್ ಮೌಲ್ಯದೊಂದಿಗೆ ಎರಡನೇ ಸ್ಥಾನ ಪಡೆದಿತ್ತು. ಮುಂಬೈ ಇಂಡಿಯನ್ಸ್ 725 ಕೋಟಿ ರೂ. ಬ್ರಾಂಡ್ ಮೌಲ್ಯದೊಂದಿಗೆ ಅಗ್ರಸ್ಥಾನ ಪಡೆದಿತ್ತು.
(5 / 7)
ಚಾಂಪಿಯನ್ ಕೆಕೆಆರ್ 1805 ಕೋಟಿಯೊಂದಿಗೆ 3ನೇ ಸ್ಥಾನ ಪಡೆದಿದೆ. ಮುಂಬೈ ಇಂಡಿಯನ್ಸ್ 1704 ಕೋಟಿ, ರಾಜಸ್ಥಾನ್ ರಾಯಲ್ಸ್ 1111 ಕೋಟಿ ರೂಪಾಯಿಯೊಂದಿಗೆ ಕ್ರಮವಾಗಿ 4, 5ನೇ ಸ್ಥಾನದಲ್ಲಿವೆ.
(KKR-X)(6 / 7)
ರನ್ನರ್ಅಪ್ ಎಸ್ಆರ್ಹೆಚ್ 1103 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ 1094 ಕೋಟಿ, ಗುಜರಾತ್ ಟೈಟಾನ್ಸ್ 1036 ಕೋಟಿ ಬ್ರ್ಯಾಂಡ್ ವ್ಯಾಲ್ಯೂನೊಂದಿಗೆ 6, 7, 8ನೇ ಸ್ಥಾನ ಪಡೆದಿವೆ.
(AP)ಇತರ ಗ್ಯಾಲರಿಗಳು