ಕನ್ನಡ ಸುದ್ದಿ  /  Photo Gallery  /  Cricket News Rajsthan Royals Pacer Prasidh Krishna Got Engaged With Rachana Krishna In A Spectacular Ceremony Prs

Prasidh Krishna: ತಮ್ಮ ದೀರ್ಘಕಾಲದ ಗೆಳತಿಯೊಂದಿಗೆ ವೇಗಿ ಪ್ರಸಿದ್ಧ್​ ಕೃಷ್ಣ ನಿಶ್ಚಿತಾರ್ಥ; ಹಾಜರಿದ್ದ ಕರ್ನಾಟಕ ಆಟಗಾರರು, ಫೋಟೋಸ್ ನೋಡಿ

  • Prasidh Krishna: 2021ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ  ಮಾಡಿದ್ದ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ತಮ್ಮ ದೀರ್ಘಕಾಲದ ಗೆಳತಿಯೊಂದಿಗೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ.

ಭಾರತ ಕ್ರಿಕೆಟ್​ ತಂಡದ ಆಟಗಾರ, ರಾಜಸ್ಥಾನ್ ರಾಯಲ್ಸ್ ವೇಗಿ ಪ್ರಸಿದ್ಧ್ ಕೃಷ್ಣ ಅವರು ತಮ್ಮ ಜೀವನದಲ್ಲಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಅವರು ತನ್ನ ದೀರ್ಘಕಾಲದ ಗೆಳತಿ ರಚನಾ ಕೃಷ್ಣ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
icon

(1 / 6)

ರಾಜಸ್ಥಾನ್ ರಾಯಲ್ಸ್ ವೇಗಿ ತಮ್ಮ ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ನಡೆದ ಹಳದಿ ಸಂಭ್ರಮದಲ್ಲಿ ಕರ್ನಾಟಕದ ಆಟಗಾರರಾದ ದೇವದತ್ ಪಡಿಕ್ಕಲ್, ಜಗದೀಶ್ ಸುಚಿತ್, ಶರತ್ ಬಿಆರ್​ ಪ್ರಮುಖರು ಇದ್ದರು.
icon

(2 / 6)

ಸದ್ಯ ಪ್ರಸಿದ್ಧ್ ಕೃಷ್ಣ ಹಾಗೂ ರಚನಾ ಅವರ ಎಂಗೇಜ್​ಮೆಂಟ್​ನ ಸಂಭ್ರಮ-ಸಡಗರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿವೆ. ಕಾಲಿನ ಪಾದದ ಒತ್ತಡದ ಕಾರಣದಿಂದ ವೇಗಿ ಈ ಬಾರಿಯ ಐಪಿಎಲ್​​ ಅನ್ನು ತಪ್ಪಿಸಿಕೊಂಡಿದ್ದರು.
icon

(3 / 6)

2022ರ ಐಪಿಎಲ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕಾರಣ ರಾಜಸ್ಥಾನ್ ಮಿನಿ ಹರಾಜಿಗೂ ಮುನ್ನ 10 ಕೋಟಿ ನೀಡಿ ಉಳಿಸಿಕೊಂಡಿತ್ತು. ಆ ವರ್ಷ 8.29ರ ಎಕಾನಮಿಯಲ್ಲಿ ಆಡಿದ 17 ಪಂದ್ಯಗಳಲ್ಲಿ 19 ವಿಕೆಟ್​ ಪಡೆದು, RR ಫೈನಲ್ ತಲುಪಲು ನೆರವಾಗಿದ್ದರು.
icon

(4 / 6)

2022ರ ಆಗಸ್ಟ್​​​ನಲ್ಲಿ ಭಾರತದ ಜಿಂಬಾಬ್ವೆಯ ಏಕದಿನ ಪ್ರವಾಸದ ನಂತರ ಕೃಷ್ಣ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಏಕದಿನ ವಿಶ್ವಕಪ್​​ಗೂ ಮುನ್ನ ಫಿಟ್​ನೆಸ್​ ಮರಳಿ ಪಡೆಯುವ ಲೆಕ್ಕಾಚಾರದಲ್ಲಿ ಇರುವ ಕೃಷ್ಣ, 14 ಏಕದಿನಗಳಲ್ಲಿ 25 ವಿಕೆಟ್‌ ಪಡೆದಿದ್ದಾರೆ.
icon

(5 / 6)

ಪ್ರಸಿದ್ಧ್​ ಕೃಷ್ಣಾ ಮತ್ತು ರಚನಾ ಕೃಷ್ಣ  ಅವರ ಎಂಗೇಜ್​ಮೆಂಟ್​ನಲ್ಲಿ ಭಾಗಿಯಾಗಿದ್ದ ಕರ್ನಾಟಕ ತಂಡದ ಆಟಗಾರರು.
icon

(6 / 6)

ಇತರ ಗ್ಯಾಲರಿಗಳು