ಕನ್ನಡ ಸುದ್ದಿ  /  Photo Gallery  /  Cricket News Rcb All Rounder Glenn Maxwell S Wife Vini Raman Shares News Of Pregnancy On Social Media Prs

Glenn Maxwell: ಮೊದಲ ಮಗುವಿನ ನಿರೀಕ್ಷೆಯಲ್ಲಿ​ ಮ್ಯಾಕ್ಸ್​ವೆಲ್-ವಿನಿ ರಾಮನ್​​ ದಂಪತಿ; ತಮಿಳು ಪದ್ಧತಿಯಂತೆ ಮದುವೆಯಾಗಿತ್ತು ಈ ಜೋಡಿ

  • 16ನೇ ಆವೃತ್ತಿಯ ಐಪಿಎಲ್​​ನಲ್ಲಿ ಆರ್​ಸಿಬಿ ಪರ ಆಡುತ್ತಿರುವ ಗ್ಲೇನ್​ ಮ್ಯಾಕ್ಸ್​​ವೆಲ್​ ಮತ್ತು ಅವರ ಪತ್ನಿ ವಿನಿ ರಾಮನ್​ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ.

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್​ ಬೆಂಗಳೂರು ತಂಡದ ಆಡುತ್ತಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೇನ್​ ಮ್ಯಾಕ್ಸ್​ವೆಲ್​​ ಮತ್ತು ಪತ್ನಿ ವಿನಿ ರಾಮನ್​​ ಜೋಡಿ ಅಭಿಮಾನಿಗಳಿಗೆ ಸಂತಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ.
icon

(1 / 7)

2022ರ ಮಾರ್ಚ್ 18 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಭಾರತ ಮೂಲದ ಅಂದರೆ ತಮಿಳುನಾಡಿದ ವಿನಿ ರಾಮನ್ - ಆಸ್ಟ್ರೇಲಿಯಾದ ಕ್ರಿಕೆಟರ್ ಗ್ಲೆನ್ ಮ್ಯಾಕ್ಸ್‌ವೆಲ್ ದಂಪತಿ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಬಾರಿಗೆ ತಾಯಿಯಾಗ್ತಿರುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
icon

(2 / 7)

ಈ ಸಂತಸದ ವಿಚಾರವನ್ನು ಮ್ಯಾಕ್ಸ್​ವೆಲ್ ಪತ್ನಿ ವಿನಿ ರಾಮನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾನು ಗರ್ಭಿಣಿ ಎಂದು ಘೋಷಿಸಿರುವ ವಿನಿ, ದಿನಾಂಕವನ್ನೂ ಘೋಷಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವಿನಿ ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ನಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.
icon

(3 / 7)

ವಿನಿ ರಾಮನ್ ಅವರು ಪೋಸ್ಟ್​ನಲ್ಲಿ ಮಗುವಿನ ಬಟ್ಟೆಯ ಚಿತ್ರವನ್ನು ಶೇರ್​​​​ ಮಾಡಿದ್ದಾರೆ. ಈ ಪೋಸ್ಟ್‌ನೊಂದಿಗೆ ಬೇಬಿ ಬಾಯ್ ಹ್ಯಾಶ್‌ಟ್ಯಾಗ್ ಕೂಡ ಬಳಿಸಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಅವರ ಪತ್ನಿ ವಿನಿ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
icon

(4 / 7)

ಮ್ಯಾಕ್ಸ್‌ವೆಲ್ ಹಾಗೂ ವಿನಿ ರಾಮನ್ 5 ವರ್ಷಗಳ ಡೇಟಿಂಗ್ ನಡೆಸಿದ್ದರು. ಆ ಬಳಿಕ ಕುಟುಂಬ ಸದಸ್ಯರನ್ನು ಒಪ್ಪಿಸಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೊದಲು ಆಸ್ಟ್ರೇಲಿಯಾದಲ್ಲಿ ಇಬ್ಬರು ಕ್ರಿಶ್ಚಿಯನ್ ಸಂಪ್ರದಾಯದೊಂದಿಗೆ ಮದುವೆಯಾಗಿದ್ದರು. ನಂತರ ಭಾರತದಲ್ಲಿ ತಮಿಳು ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
icon

(5 / 7)

ವಿನಿ ರಾಮನ್ ಅವರು ಚೆನ್ನೈ ಮೂಲದವರು. ಆದರೆ ಹುಟ್ಟಿ ಬೆಳೆದದ್ದೆಲ್ಲಾ ಆಸ್ಟ್ರೇಲಿಯಾದಲ್ಲೇ. ವಿನ್ನಿ ವೃತ್ತಿಯಲ್ಲಿ ವೈದ್ಯೆ. ಮೆಡಿಕಲ್ ಸೈನ್ಸ್ ಓದಿರುವ ಇವರು ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 2017ರಿಂದ ಈ ಜೋಡಿ ಡೇಟಿಂಗ್ ಮಾಡುತ್ತಿತ್ತು.
icon

(6 / 7)

(7 / 7)

IPL_Entry_Point

ಇತರ ಗ್ಯಾಲರಿಗಳು