ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಂಡ ಆರ್​​ಸಿಬಿ ಹುಡ್ಗೀರು; ವಿರುಷ್ಕಾ ಜೊತೆ ಫೋಟೊಗೆ ಪೋಸ್​ ಕೊಟ್ಟ ಶ್ರೇಯಾಂಕಾ ಪಾಟೀಲ್

ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಂಡ ಆರ್​​ಸಿಬಿ ಹುಡ್ಗೀರು; ವಿರುಷ್ಕಾ ಜೊತೆ ಫೋಟೊಗೆ ಪೋಸ್​ ಕೊಟ್ಟ ಶ್ರೇಯಾಂಕಾ ಪಾಟೀಲ್

  • Anushka Sharma: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹೈವೋಲ್ಟೇಜ್ ಪಂದ್ಯವನ್ನು ಆರ್​ಸಿಬಿ ಮಹಿಳಾ ತಂಡದ ಆಟಗಾರ್ತಿಯರು ವೀಕ್ಷಿಸಿದರು.

ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಹೈವೋಲ್ಟೇಜ್​ ಪಂದ್ಯವನ್ನು ಡಬ್ಲ್ಯುಪಿಎಲ್​​ ಚಾಂಪಿಯನ್​ ಆರ್​​ಸಿಬಿ ಮಹಿಳಾ ತಂಡದ ಆಟಗಾರ್ತಿಯರು ಕಣ್ತುಂಬಿಕೊಂಡರು.
icon

(1 / 8)

ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದರು. ಅಲ್ಲದೆ, ಡಬ್ಲ್ಯುಪಿಎಲ್​ನ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಕೂಡ ಇದ್ದರು.
icon

(2 / 8)

ಇವರೊಂದಿಗೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಸಹ ಆರ್​ಸಿಬಿ ಚಿಯರ್ ಮಾಡಿದರು. ಕೊನೆಯ ಹಂತದವರೆಗೂ ತಂಡವನ್ನು ಹುರಿದುಂಬಿಸಿದರು.
icon

(3 / 8)

ಅಷ್ಟೆ ಅಲ್ಲದೆ, ಸ್ಮೃತಿ ಮಂಧಾನ ಮತ್ತು ಶ್ರೇಯಾಂಕಾ ಅವರು ಅನುಷ್ಕಾ ಶರ್ಮಾ ಅವರೊಂದಿಗೆ ಫೋಟೊಗೆ ಫೋಸ್ ಕೊಟ್ಟಿದ್ದಾರೆ
icon

(4 / 8)

ಪಂದ್ಯದ ನಂತರ ಶ್ರೇಯಾಂಕಾ ಪಾಟೀಲ್ ಮತ್ತು ಆಶಾ ಶೋಭನಾ ಅವರು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಸೇರಿದಂತೆ ಆರ್​ಸಿಬಿ ಆಟಗಾರರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.
icon

(5 / 8)

ಸ್ಟೇಡಿಯಂ ಒಳಗೆ ಸ್ಮೃತಿ, ಜೆಮಿಮಾ, ಶ್ರೇಯಾಂಕಾ ಫೋಟೋಗೆ ಫೋಸ್ ಕೊಟ್ಟಿರುವುದು.
icon

(6 / 8)

ಸ್ಟೇಡಿಯಂ ಒಳಗೆ ಸ್ಮೃತಿ, ಜೆಮಿಮಾ, ಶ್ರೇಯಾಂಕಾ ಫೋಟೋಗೆ ಫೋಸ್ ಕೊಟ್ಟಿರುವುದು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಮೃತಿ ಮಂಧಾನ ಅವರ ಫೋಟೋ ಗ್ಯಾಲರಿಯನ್ನು ತೋರಿಸುತ್ತಿರುವ ಜೆಮಿಮಾ ರೋಡ್ರಿಗಸ್.
icon

(7 / 8)

ಪಂದ್ಯ ವೀಕ್ಷಿಸಿದ ಆರ್​ಸಿಬಿ ಹುಡ್ಗೀರು
icon

(8 / 8)

ಪಂದ್ಯ ವೀಕ್ಷಿಸಿದ ಆರ್​ಸಿಬಿ ಹುಡ್ಗೀರು

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು