ಎಷ್ಟು ಸಲ ಹೇಳಬೇಕು, ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಬೇಡಿ; ಕ್ಯೂಟಿ ಸ್ಮೃತಿ ಮಂಧಾನ ಸಿಡಿಮಿಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎಷ್ಟು ಸಲ ಹೇಳಬೇಕು, ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಬೇಡಿ; ಕ್ಯೂಟಿ ಸ್ಮೃತಿ ಮಂಧಾನ ಸಿಡಿಮಿಡಿ

ಎಷ್ಟು ಸಲ ಹೇಳಬೇಕು, ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಬೇಡಿ; ಕ್ಯೂಟಿ ಸ್ಮೃತಿ ಮಂಧಾನ ಸಿಡಿಮಿಡಿ

  • Smriti Mandhana: ಇಬ್ಬರೂ ಒಂದೇ ಜೆರ್ಸಿ ಧರಿಸುತ್ತೇವೆಂಬ ಕಾರಣಕ್ಕೆ ವಿರಾಟ್ ಕೊಹ್ಲಿ ಅವರಿಗೆ ನನ್ನನ್ನು ಹೋಲಿಸುವುದು ಸರಿಯಲ್ಲ ಎಂದು ಸ್ಮೃತಿ ಮಂಧಾನ ಹೇಳಿದ್ದಾರೆ.

ಪದೇ ಪದೇ ವಿರಾಟ್ ಕೊಹ್ಲಿ ಅವರೊಂದಿಗೆ ತನ್ನನ್ನು ಹೋಲಿಕೆ ಮಾಡುತ್ತಿರುವುದಕ್ಕೆ ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ಸಿಡಿಮಿಡಿಗೊಂಡಿದ್ದಾರೆ.
icon

(1 / 5)

ತಾವು ಧರಿಸುವ ಜೆರ್ಸಿ ನಂಬರ್ (18) ಒಂದೇ ಎಂಬ ಕಾರಣಕ್ಕೆ ಕೊಹ್ಲಿ ಅವರೊಂದಿಗೆ ನನ್ನನ್ನು ಹೋಲಿಸುವುದು ಸರಿಯಲ್ಲ. ಹೀಗಂತ ಎಷ್ಟು ಸಲ ಹೇಳಬೇಕು ಎಂದು ಕೋಪಗೊಂಡಿದ್ದಾರೆ.
icon

(2 / 5)

ನನಗೆ ಹೋಲಿಕೆಗಳು ಇಷ್ಟವಾಗುವುದಿಲ್ಲ ಎಂದಿರುವ ಮಂಧಾನ, ಕೊಹ್ಲಿ ಅವರು ವಿಶ್ವ ಶ್ರೇಷ್ಠ ಆಟಗಾರ. ಅಂತಹ ವ್ಯಕ್ತಿಯೊಂದಿಗೆ ಹೋಲಿಸುವುದು ತಪ್ಪು. ಪದೆಪದೇ ಇದನ್ನು ಮಾಡಬೇಡಿ. ಎಂದು ಕರೆದಿದ್ದಾರೆ.
icon

(3 / 5)

ಇತ್ತೀಚೆಗೆ ಸ್ಮೃತಿ ಮಂಧಾನ ಅವರು ಮಹಿಳೆಯರ ಏಷ್ಯಾಕಪ್ ಟಿ20ಐ ಟೂರ್ನಿಯಲ್ಲಿ ಭಾಗವಹಿಸಿದ್ದರು. 5 ಪಂದ್ಯಗಳ ಪೈಕಿ 4 ಇನ್ನಿಂಗ್ಸ್​​ಗಳಲ್ಲಿ 173 ರನ್ ಗಳಿಸಿದ್ದರು.
icon

(4 / 5)

ಭರ್ಜರಿ ಫಾರ್ಮ್​​ನಲ್ಲಿರುವ ಸ್ಮೃತಿ ಮಂಧಾನ ಅವರು ಅಕ್ಟೋಬರ್​​​ನಲ್ಲಿ ನಡೆಯುವ ಟಿ20 ವಿಶ್ವಕಪ್​​ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಅಕ್ಟೋಬರ್ 3 ರಿಂದ 20 ರವರೆಗೆ ಟೂರ್ನಿ ನಡೆಯಲಿದೆ.
icon

(5 / 5)

ಇತರ ಗ್ಯಾಲರಿಗಳು