ಡೆಲ್ಲಿ ಕ್ಯಾಪಿಟಲ್ಸ್​​ಗೂ ರುಬ್ಬಿದ ಸನ್​ರೈಸರ್ಸ್ ಹೈದರಾಬಾದ್; ಅತಿವೇಗದ ಶತಕ ಬಾರಿಸಿದ ಎಸ್​ಆರ್​ಹೆಚ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡೆಲ್ಲಿ ಕ್ಯಾಪಿಟಲ್ಸ್​​ಗೂ ರುಬ್ಬಿದ ಸನ್​ರೈಸರ್ಸ್ ಹೈದರಾಬಾದ್; ಅತಿವೇಗದ ಶತಕ ಬಾರಿಸಿದ ಎಸ್​ಆರ್​ಹೆಚ್

ಡೆಲ್ಲಿ ಕ್ಯಾಪಿಟಲ್ಸ್​​ಗೂ ರುಬ್ಬಿದ ಸನ್​ರೈಸರ್ಸ್ ಹೈದರಾಬಾದ್; ಅತಿವೇಗದ ಶತಕ ಬಾರಿಸಿದ ಎಸ್​ಆರ್​ಹೆಚ್

  • Sunrisers Hyderabad : ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧವೂ ಆರ್ಭಟಿಸಿದ ಸನ್​ರೈಸರ್ಸ್ ಹೈದರಾಬಾದ್ ತಂಡ, ಐಪಿಎಲ್ ಇತಿಹಾಸದಲ್ಲಿ ವಿನೂತನ ದಾಖಲೆಯೊಂದನ್ನು ಬರೆದಿದೆ. 

2024ರ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್​​ ತಂಡ ಅಬ್ಬರ ಮುಂದುವರೆಸಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಎಸ್​ಆರ್​ಹೆಚ್ ರುಬ್ಬುತ್ತಿದೆ. ಇದರೊಂದಿಗೆ ವಿಶ್ವದಾಖಲೆ ಬರೆದಿದೆ.
icon

(1 / 7)

2024ರ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್​​ ತಂಡ ಅಬ್ಬರ ಮುಂದುವರೆಸಿದೆ. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಎಸ್​ಆರ್​ಹೆಚ್ ರುಬ್ಬುತ್ತಿದೆ. ಇದರೊಂದಿಗೆ ವಿಶ್ವದಾಖಲೆ ಬರೆದಿದೆ.(PTI)

ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಅತಿ ವೇಗವಾಗಿ ಶತಕ ಪೂರೈಸಿದ ದಾಖಲೆ ಸನ್​ರೈಸರ್ಸ್ ಹೈದರಾಬಾದ್ ಪಾಲಾಗಿದೆ. ಅಲ್ಲದೆ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಪವರ್​ಪ್ಲೇನಲ್ಲಿ ಅತ್ಯಧಿಕ ರನ್ ಗಳಿಸಿದ ಹೆಗ್ಗಳಿಕೆಗೆ ಹೈದರಾಬಾದ್​ ಪಾತ್ರವಾಗಿದೆ.
icon

(2 / 7)

ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಅತಿ ವೇಗವಾಗಿ ಶತಕ ಪೂರೈಸಿದ ದಾಖಲೆ ಸನ್​ರೈಸರ್ಸ್ ಹೈದರಾಬಾದ್ ಪಾಲಾಗಿದೆ. ಅಲ್ಲದೆ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಪವರ್​ಪ್ಲೇನಲ್ಲಿ ಅತ್ಯಧಿಕ ರನ್ ಗಳಿಸಿದ ಹೆಗ್ಗಳಿಕೆಗೆ ಹೈದರಾಬಾದ್​ ಪಾತ್ರವಾಗಿದೆ.(PTI)

17ನೇ ಆವೃತ್ತಿಯ 35ನೇ ಪಂದ್ಯದಲ್ಲಿ ಮತ್ತೊಮ್ಮೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಓಪನಿಂಗ್ ಜೋಡಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್​​ ಮೊದಲ ಎಸೆತದಿಂದಲೇ ರುಬ್ಬಲು ಆರಂಭಿಸಿದರು. ಕೇವಲ ಐದೇ ಓವರ್​​ಗಳಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
icon

(3 / 7)

17ನೇ ಆವೃತ್ತಿಯ 35ನೇ ಪಂದ್ಯದಲ್ಲಿ ಮತ್ತೊಮ್ಮೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಓಪನಿಂಗ್ ಜೋಡಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್​​ ಮೊದಲ ಎಸೆತದಿಂದಲೇ ರುಬ್ಬಲು ಆರಂಭಿಸಿದರು. ಕೇವಲ ಐದೇ ಓವರ್​​ಗಳಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.(PTI)

ಇದರೊಂದಿಗೆ ಎಸ್​ಆರ್​​ಹೆಚ್​ ಐಪಿಎಲ್ ಇತಿಹಾಸದಲ್ಲಿ 5 ಓವರ್​​ಗಳಲ್ಲಿ 5 ರನ್ ಗಳಿಸಿದ ದಾಖಲೆ ಬರೆದ ಮಾಡಿದ ಮೊದಲ ತಂಡ ಎನಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲೂ ಇದು ದಾಖಲೆಯಾಗಿದೆ. ಯಾವ ತಂಡವೂ ಈ ಸಾಧನೆ ಮಾಡಿಲ್ಲ ಎಂಬುದು ವಿಶೇಷ.
icon

(4 / 7)

ಇದರೊಂದಿಗೆ ಎಸ್​ಆರ್​​ಹೆಚ್​ ಐಪಿಎಲ್ ಇತಿಹಾಸದಲ್ಲಿ 5 ಓವರ್​​ಗಳಲ್ಲಿ 5 ರನ್ ಗಳಿಸಿದ ದಾಖಲೆ ಬರೆದ ಮಾಡಿದ ಮೊದಲ ತಂಡ ಎನಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲೂ ಇದು ದಾಖಲೆಯಾಗಿದೆ. ಯಾವ ತಂಡವೂ ಈ ಸಾಧನೆ ಮಾಡಿಲ್ಲ ಎಂಬುದು ವಿಶೇಷ.(PTI)

ಆ ಮೂಲಕ 2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ಓವರ್​​ಗಳಲ್ಲಿ ನೂರು ರನ್ ಪೂರೈಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ದಾಖಲೆಯನ್ನು ಎಸ್​ಆರ್​ಹೆಚ್ ಮುರಿದಿದೆ. ಅಂದು ಚೆನ್ನೈ ಪರ ಸುರೇಶ್ ರೈನಾ ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿದ್ದರು.
icon

(5 / 7)

ಆ ಮೂಲಕ 2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ಓವರ್​​ಗಳಲ್ಲಿ ನೂರು ರನ್ ಪೂರೈಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ದಾಖಲೆಯನ್ನು ಎಸ್​ಆರ್​ಹೆಚ್ ಮುರಿದಿದೆ. ಅಂದು ಚೆನ್ನೈ ಪರ ಸುರೇಶ್ ರೈನಾ ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿದ್ದರು.(PTI)

ಅಲ್ಲದೆ, ಪವರ್​ಪ್ಲೇನಲ್ಲಿ ಅತ್ಯಧಿಕ ರನ್ ಗಳಿಸಿದ ರೆಕಾರ್ಡ್​ ಕೂಡ ಎಸ್​ಆರ್​ಹೆಚ್ ಪಾಲಾಗಿದೆ. ಆ ಮೂಲಕ ಕೆಕೆಆರ್​ ದಾಖಲೆಯನ್ನು ಧ್ವಂಸಗೊಳಿಸಿದೆ. ಡೆಲ್ಲಿ ವಿರುದ್ಧ ಎಸ್​ಆರ್​ಹೆಚ್ 6 ಓವರ್​​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ, 125 ರನ್ ಗಳಿಸಿತು. ಈ ಹಿಂದೆ 2017ರಲ್ಲಿ ಕೆಕೆಆರ್​ ಪವರ್​​​ಪ್ಲೇನಲ್ಲಿ 105 ರನ್ ಗಳಿಸಿತ್ತು. 100 ರನ್ ಗಳಿಸಿದ್ದ ಸಿಎಸ್​ಕೆ ಮೂರನೇ ಸ್ಥಾನದಲ್ಲಿದೆ.
icon

(6 / 7)

ಅಲ್ಲದೆ, ಪವರ್​ಪ್ಲೇನಲ್ಲಿ ಅತ್ಯಧಿಕ ರನ್ ಗಳಿಸಿದ ರೆಕಾರ್ಡ್​ ಕೂಡ ಎಸ್​ಆರ್​ಹೆಚ್ ಪಾಲಾಗಿದೆ. ಆ ಮೂಲಕ ಕೆಕೆಆರ್​ ದಾಖಲೆಯನ್ನು ಧ್ವಂಸಗೊಳಿಸಿದೆ. ಡೆಲ್ಲಿ ವಿರುದ್ಧ ಎಸ್​ಆರ್​ಹೆಚ್ 6 ಓವರ್​​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ, 125 ರನ್ ಗಳಿಸಿತು. ಈ ಹಿಂದೆ 2017ರಲ್ಲಿ ಕೆಕೆಆರ್​ ಪವರ್​​​ಪ್ಲೇನಲ್ಲಿ 105 ರನ್ ಗಳಿಸಿತ್ತು. 100 ರನ್ ಗಳಿಸಿದ್ದ ಸಿಎಸ್​ಕೆ ಮೂರನೇ ಸ್ಥಾನದಲ್ಲಿದೆ.(PTI)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(7 / 7)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.


ಇತರ ಗ್ಯಾಲರಿಗಳು