ಟಿ20 ವಿಶ್ವಕಪ್; ಭಾರತ vs ಯುಎಸ್‌ಎ ಮುಖಾಮುಖಿ ದಾಖಲೆ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
- India vs USA: 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಜೂನ್ 12ರಂದು ಸಹ-ಆತಿಥೇಯ ಯುಎಸ್‌ಎ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೂಪರ್ 8ಗೆ ಅರ್ಹತೆ ಪಡೆಯಲಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ.

(1 / 6)
ಭಾರತ ಮತ್ತು ಯುಎಸ್ ನಡುವಿನ ವಿಶ್ವಕಪ್ ಪಂದ್ಯವು ಜೂನ್ 12ರ ಬುಧವಾರದಂದು ಸಂಜೆ 8 ಗಂಟೆಗೆ ಆರಂಭವಾಗಲಿದೆ.(Getty Images via AFP)
(2 / 6)
ಮುಖಾಮುಖಿ ದಾಖಲೆ: ಭಾರತ ಮತ್ತು ಯುಎಸ್ಎ ತಂಡಗಳು ಇದುವರೆಗೂ ಮುಖಾಮುಖಿಯಾಗಿಲ್ಲ. ಇದೇ ಮೊದಲ ಬಾರಿಗೆ ಟಿ20 ಸ್ವರೂಪದಲ್ಲಿ ಕಣಕ್ಕಿಳಿಯುತ್ತಿವೆ.(Getty Images via AFP)
(3 / 6)
ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ವಿಶ್ವಕಪ್‌ನ ಎಲ್ಲಾ ಪಂದ್ಯಗಳನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದು. ಕನ್ನಡ ಕಾಮೆಂಟರಿಯೊಂದಿಗೂ ಪಂದ್ಯವನ್ನು ನೋಡಬಹುದು. ಇದೇ ವೇಳೆ, ಭಾರತ ತಂಡದ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು.(Getty Images via AFP)
(4 / 6)
ಡಿಸ್ನಿ+ಹಾಟ್‌ಸ್ಟಾರ್ ಮೂಲಕ ಪಂದ್ಯದ ಲೈವ್ ಸ್ಟ್ರೀಮಿಂಗ್ ನೋಡಬಹುದು. ಮೊಬೈಲ್ ಮೂಲಕ ಉಚಿತವಾಗಿ ಪಂದ್ಯ ವೀಕ್ಷಿಸಬಹುದಾಗಿದೆ. ವಿಶ್ವಕಪ್‌ನ ಎಲ್ಲಾ ಪಂದ್ಯಗಳು ಇಲ್ಲಿ ಸಂಪೂರ್ಣ ಉಚಿತವಾಗಿದೆ.(Getty Images via AFP)
ಇತರ ಗ್ಯಾಲರಿಗಳು