ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಅಭ್ಯಾಸ ಆರಂಭ; ಹೊಸ ಪ್ರಾಕ್ಟೀಸ್ ಕಿಟ್ನಲ್ಲಿ ಮಿಂಚಿದ ರೋಹಿತ್ ಪಡೆ!
- Team India Practice: ಜೂನ್ 1 ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್ 2024 ಟೂರ್ನಿಗೆ ನ್ಯೂಯಾರ್ಕ್ಗೆ ಪ್ರಯಾಣಿಸಿರುವ ಟೀಮ್ ಇಂಡಿಯಾ ಹೊಸ ತರಬೇತಿ ಕಿಟ್ನಲ್ಲಿ ಕಾಣಿಸಿಕೊಂಡಿದೆ.
- Team India Practice: ಜೂನ್ 1 ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್ 2024 ಟೂರ್ನಿಗೆ ನ್ಯೂಯಾರ್ಕ್ಗೆ ಪ್ರಯಾಣಿಸಿರುವ ಟೀಮ್ ಇಂಡಿಯಾ ಹೊಸ ತರಬೇತಿ ಕಿಟ್ನಲ್ಲಿ ಕಾಣಿಸಿಕೊಂಡಿದೆ.
(1 / 6)
ಟಿ20 ವಿಶ್ವಕಪ್-2024 ಟೂರ್ನಿಯು ಜೂನ್ 2ರಿಂದ ಆರಂಭವಾಗಲಿದೆ. ಇದು ಜೂನ್ 29ರಂದು ಕೊನೆಗೊಳ್ಳಲಿದೆ. ನ್ಯೂಯಾರ್ಕ್ ತಲುಪಿರುವ ಭಾರತೀಯ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ.
(3 / 6)
ಟೀಮ್ ಇಂಡಿಯಾ ಆಟಗಾರರಾದ ರವೀಂದ್ರ ಜಡೇಜಾ-ಕುಲ್ದೀಪ್ ಯಾದವ್ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿರುವ ಭಾರತ ತಂಡ, ಟೂರ್ನಿ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯವನ್ನಾಡಲಿದೆ.
ಇತರ ಗ್ಯಾಲರಿಗಳು