ಕನ್ನಡ ಸುದ್ದಿ  /  Photo Gallery  /  Cricket News Virat Kohli Dating With Six Girl Friends Before His Marriage With Wife Anushka Sharma Came Along Prs

Virat Kohli Dating: ಅನುಷ್ಕಾ ಜೊತೆಗಿನ ಮದುವೆಗೂ ಮುನ್ನ 6 ಮಂದಿಯೊಂದಿಗೆ ಡೇಟಿಂಗ್​ ಮಾಡಿದ್ದ ವಿರಾಟ್ ಕೊಹ್ಲಿ​; ಅದರಲ್ಲಿ ಐವರು ನಟಿಯರು!

  • Virat Kohli Dating with 6 girl friends: ವಿರಾಟ್​ ಕೊಹ್ಲಿ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. 4 ವರ್ಷಗಳ ಐಪಿಎಲ್​ನಲ್ಲಿ ಶತಕದ ಬರ ಕೂಡ ನೀಗಿಸಿಕೊಂಡಿದ್ದಾರೆ. ಆದರೆ, ವಿರಾಟ್​ ತನ್ನ ಮದುವೆಗೂ ಮುನ್ನ ಒಟ್ಟು 6 ಮಂದಿಯ ಜೊತೆ ಡೇಟಿಂಗ್​ ನಡೆಸಿದ್ದರು. ಅದರಲ್ಲಿ ಐವರು ನಟಿಯರೇ ಇದ್ದರು ಎಂಬುದು ವಿಶೇಷ.

ಟೀಮ್​ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಡಿಸೆಂಬರ್ 11, 2017ರಂದು ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ವಿವಾಹವಾದರು. ಇಟಲಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
icon

(1 / 11)

2022ರ ಜನವರಿ 11ರಂದು ಕೊಹ್ಲಿ-ಅನುಷ್ಕಾ ದಂಪತಿಗೆ ಪುತ್ರಿ ವಮಿಕಾ ಜನಿಸಿದರು. ಆದರೆ, ಅನುಷ್ಕಾ ಶರ್ಮಾ ಅವರನ್ನು ಭೇಟಿಗೂ ಮುನ್ನ ಟೀಮ್​​ ಇಂಡಿಯಾ ಮಾಜಿ ನಾಯಕ ವಿರಾಟ್​ ಕೊಹ್ಲಿ, ಆರು ಮಂದಿ ಜೊತೆ ಡೇಟಿಂಗ್​ ನಡೆಸಿದ್ದರು ಎಂಬುದು ಅಚ್ಚರಿಯ ವಿಷಯ.
icon

(2 / 11)

ಕೊಹ್ಲಿಯ ಹೆಸರು ಮೊದಲು ತಳುಕು ಹಾಕಿಕೊಂಡಿದ್ದು 2007ರಲ್ಲಿ. ಅದು ಕೂಡ ಮಿಸ್ ಇಂಡಿಯಾ ಸಾರಾ ಜೇನ್ ಡಯಾಸ್‌ ಅವರೊಂದಿಗೆ. 2008ರಲ್ಲಿ ಅಂಡರ್​-19 ವಿಶ್ವಕಪ್​ ವಿಜೇತ ಕ್ಯಾಪ್ಟನ್ ಆದರು. ಆ ಬಳಿಕ ಕೊಹ್ಲಿ ಮತ್ತು ಮಸ್ಕತ್ ಮೂಲದ ಸಾರಾ ನಡುವೆ ಸಂಬಂಧದ ಕುರಿತು ಊಹಾಪೋಹಗಳು ಹರಿದಾಡಿದ್ದವು.
icon

(3 / 11)

ಹಿಂದಿ - ತಮಿಳು ಚಿತ್ರಗಳಲ್ಲಿ ಸಾರಾ ಕೆಲಸ ಮಾಡುತ್ತಿದ್ದರು. ಮತ್ತೊಂದೆಡೆ ಕೊಹ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದರು. ಆ ನಂತರ ಬ್ಯುಸಿ ಶೆಡ್ಯೂಲ್‌ನಿಂದಾಗಿ ಇಬ್ಬರೂ ಬೇರೆಯಾದರು ಎಂದು ಹೇಳಲಾಗಿದೆ.
icon

(4 / 11)

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹೆಸರು ಕೊಹ್ಲಿಯೊಂದಿಗೆ ಕೇಳಿ ಬಂದಿತ್ತು. 2012ರಲ್ಲಿ ಮೊಬೈಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಇಬ್ಬರು ಡೇಟಿಂಗ್​ ಮಾಡ್ತಿದ್ದಾರೆ ಎಂದೇ ಸುದ್ದಿಯಾಗಿತ್ತು 7 ವರ್ಷಗಳ ಹಿಂದೆ ಈ ಕುರಿತು ಪ್ರತಿಕ್ರಿಯಿಸಿದ್ದ ತಮನ್ನಾ, ವಿರಾಟ್​ರನ್ನು ಎಂದೂ ಭೇಟಿಯಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇಬ್ಬರು ಸುತ್ತಾಡಿದ್ದರು ಎಂದೇ ಈಗಲೂ ಹೇಳಲಾಗುತ್ತಿದೆ.
icon

(5 / 11)

2011ರ ಐಪಿಎಲ್‌ನಲ್ಲಿ ಆರ್​ಸಿಬಿಗೆ ವಿಜಯ್ ಮಲ್ಯ ಮಾಲೀಕತ್ವವೇ ಆಗಿತ್ತು. ಈ ವೇಳೆ ಆರ್​ಸಿಬಿ ತಂಡಕ್ಕೆ ಚಿಯರ್​ ಮಾಡಲು ಮತ್ತು ಮಲ್ಯ ಪಾರ್ಟಿಗಳಿಗೆ ಬರುತ್ತಿದ್ದ ಕನ್ನಡದ ನಟಿ ಸಂಜನಾ ಗಲ್ರಾನಿ ಹೆಸರು ಸಹ ವಿರಾಟ್ ಜೊತೆ ಕೇಳಿ ಬಂದಿತ್ತು. ಅವರಿಬ್ಬರು ಡೇಟಿಂಗ್​ ಫೋಟೋಗಳು ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದವು. ಈ ಸೀಸನ್​ ಮುಗಿದ ಬಳಿಕ ಈ ಸುದ್ದಿಯೂ ಮಾಯವಾಯಿತು.
icon

(6 / 11)

ವಿರಾಟ್ ಕೊಹ್ಲಿ ಮತ್ತು ಬ್ರೆಜಿಲಿಯನ್ ನಟಿ ಇಜಾಬೆಲ್ಲೆ ಲೈಟ್ 2012-2014 ರವರೆಗೆ 2 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಬಾಲಿವುಡ್‌ನಲ್ಲಿ ಮೊದಲ ಚಿತ್ರ ಅಮೀರ್ ಖಾನ್ ಅವರ 'ತಲಾಶ್ - ದಿ ಆನ್ಸರ್ ಲೈಸ್ ವಿಥಿನ್ (2012ರಲ್ಲಿ) ಚಿತ್ರದಲ್ಲಿ ಇಜಾಬೆಲ್ಲೆ ನಟಿಸಿದ್ದರು.
icon

(7 / 11)

ಈ ಕುರಿತು ಇಬ್ಬರು ತಮ್ಮ ಸಂಬಂಧವನ್ನು ನಿರಾಕರಿಸಿದರು. 2013ರಲ್ಲಿ ಡೇಟಿಂಗ್​ ಫೋಟೋಗಳು ವೈರಲ್​ ಆಗಿದ್ದವು.  ಕೊನೆಗೆ ಕೊಹ್ಲಿ ಜೊತೆಗೆ ಬ್ರೇಕ್ಅಪ್ ನಂತರ ಇಜಾಬೆಲ್ಲೆ ಸಂದರ್ಶನವೊಂದರಲ್ಲಿ ಡೇಟಿಂಗ್​ ನಡೆಸುತ್ತಿದ್ದ ಬಗ್ಗೆ ಒಪ್ಪಿಕೊಂಡರು. 2 ವರ್ಷ ರಿಲೇಷನ್​ಶಿಪ್​​ನಲ್ಲಿದ್ದೆವು. ಕೊನೆಗೆ ಒಪ್ಪಿಗೆಯೊಂದಿಗೆ ಬ್ರೇಕ್​ಅಪ್​ ಆದೆವು ಎಂದಿದ್ದರು.
icon

(8 / 11)

ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ 2013ರಲ್ಲಿ ಕೊಹ್ಲಿ ಕ್ರೀಡಾ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಆ ವರ್ಷ ಸಿನಿಮಾ ಡೇಟ್​​​ನಲ್ಲಿದ್ದಾಗ ಫೋಟೋಗ್ರಾಫರ್​​ಗಳು ಇಬ್ಬರ ಫೋಟೋ ಕ್ಲಿಕ್ಕಿಸಿದ್ದರು. ಆಕೆ ಮುಖಮುಚ್ಚಿಕೊಂಡಿದ್ದರು. ನಂತರ ರಿತಿಕಾ 2015ರಲ್ಲಿ ರೋಹಿತ್ ಅವರನ್ನು ವಿವಾಹವಾದರು, ವಿರಾಟ್ ಕೊಹ್ಲಿ 2018ರಲ್ಲಿ ಅನುಷ್ಕಾ ಅವರನ್ನು ವಿವಾಹವಾದರು.
icon

(9 / 11)

ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ ನಟಿ ಸಾಕ್ಷಿ ಅಗರ್​ವಾಲ್​ ಸಹ ವಿರಾಟ್ ಕೊಹ್ಲಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ಸಾಕ್ಷಿ ಕನ್ನಡ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ. ಆದರೆ ಇವರ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.
icon

(10 / 11)

ವಿರಾಟ್​ ಕೊಹ್ಲಿ ಡೇಟಿಂಗ್​ ನಡೆಸಿದ್ದ ನಟಿಯರು.
icon

(11 / 11)

ವಿರಾಟ್​ ಕೊಹ್ಲಿ ಡೇಟಿಂಗ್​ ನಡೆಸಿದ್ದ ನಟಿಯರು.

IPL_Entry_Point

ಇತರ ಗ್ಯಾಲರಿಗಳು