Zimbabwe vs USA: ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯ ಗೆಲುವು ಸಾಧಿಸಿದ ಜಿಂಬಾಬ್ವೆ; ಮುರಿಯಲಾಗಲಿಲ್ಲ ಭಾರತದ ರೆಕಾರ್ಡ್
- ICC World Cup Qualifiers 2023: ವೆಸ್ಟ್ ಇಂಡೀಸ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದ್ದ ಜಿಂಬಾಬ್ವೆ, ಇಂದು ಕ್ರಿಕೆಟ್ ಶಿಶು ಯುಎಸ್‌ಎ ವಿರುದ್ಧ ದಾಖಲೆಯ ಭರ್ಜರಿ ಗೆಲುವು ಸಾಧಿಸಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಅಂತರದ ಗೆಲುವನ್ನು ಜಿಂಬಾಬ್ವೆ ಸಾಧಿಸಿದೆ.

(1 / 6)
ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿಂಬಾಬ್ವೆ ದಾಖಲೆ ಬರೆದಿದೆ. ಅಮೆರಿಕ ವಿರುದ್ಧ 304 ರನ್‌ಗಳ ಭರ್ಜರಿ ಅಂತರದಿಂದ ಗೆಲುವು ದಾಖಲಿಸುವ ಮೂಲಕ, ಏಕದಿನ ಕ್ರಿಕೆಟ್ನ ಎರಡನೇ ಅತೀ ದೊಡ್ಡ ಅಂತರದ ಗೆಲುವು ಎಂಬ ರೆಕಾರ್ಡ್ ಮಾಡಿದೆ.
(2 / 6)
ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ, ಪರ ನಾಯಕ ಸೀನ್ ವಿಲಿಯಮ್ಸ್ ಸ್ಪೋಟಕ ಇನಿಂಗ್ಸ್ ಆಡಿದರು. 101 ಎಸೆತಗಳನ್ನು ಎದುರಿಸಿದ ಅವರು, 174 ರನ್ ಸಿಡಿಸಿ ಔಟಾದರು.
(5 / 6)
304 ರನ್‌ಗಳ ಅಂತರದ ಬೃಹತ್ ಗೆಲುವಿನೊಂದಿಗೆ ಎರಡನೆ ಅತಿ ಹೆಚ್ಚು ರನ್‌ಗಳ ಅಂತರದ ಗೆಲುವನ್ನು ಜಿಂಬಾಬ್ವೆ ದಾಖಲಿಸಿತು.
ಇತರ ಗ್ಯಾಲರಿಗಳು