Most Runs: ಮೂರನೇ ಆವೃತ್ತಿಯ ಡಬ್ಲ್ಯುಟಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-10 ಆಟಗಾರರು
- 3ನೇ ಆವೃತ್ತಿಯ ಡಬ್ಲ್ಯುಟಿಸಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ vs ಶ್ರೀಲಂಕಾ ಸರಣಿ ಮತ್ತು ಫೈನಲ್ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಜೂನ್ 11ರಂದು ಲಾರ್ಡ್ಸ್ನಲ್ಲಿ ಆಸ್ಟ್ರೇಲಿಯಾ-ಸೌತ್ ಆಫ್ರಿಕಾ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಆದರೆ ಅದಕ್ಕೂ ಮುನ್ನ 2023-2025ರ ಆವೃತ್ತಿಯಲ್ಲಿ ಈವರೆಗೂ ಅತಿ ಹೆಚ್ಚು ರನ್ ಬಾರಿಸಿರುವ ಟಾಪ್-10 ಆಟಗಾರರ ಪಟ್ಟಿ ಇಲ್ಲಿದೆ.

(1 / 10)
1. ಜೋ ರೂಟ್ (ಇಂಗ್ಲೆಂಡ್): 22 ಪಂದ್ಯ, 1968 ರನ್, 262 ವೈಯಕ್ತಿಕ ಗರಿಷ್ಠ ಸ್ಕೋರ್, 54.66 ಬ್ಯಾಟಿಂಗ್ ಸರಾಸರಿ.
(AP)(2 / 10)
2. ಯಶಸ್ವಿ ಜೈಸ್ವಾಲ್ (ಭಾರತ): 19 ಪಂದ್ಯ, 1798 ರನ್, 214 ವೈಯಕ್ತಿಕ ಗರಿಷ್ಠ ಸ್ಕೋರ್, 52.88 ಬ್ಯಾಟಿಂಗ್ ಸರಾಸರಿ.
(AP)(3 / 10)
3. ಬೆನ್ ಡಕೆಟ್ (ಇಂಗ್ಲೆಂಡ್): 22 ಪಂದ್ಯ, 1470 ರನ್, 153 ವೈಯಕ್ತಿಕ ಗರಿಷ್ಠ ಸ್ಕೋರ್, 36.75 ಬ್ಯಾಟಿಂಗ್ ಸರಾಸರಿ.
(AP)(4 / 10)
4. ಹ್ಯಾರಿ ಬ್ರೂಕ್ (ಇಂಗ್ಲೆಂಡ್): 17 ಪಂದ್ಯ, 1463 ರನ್, 317 ವೈಯಕ್ತಿಕ ಗರಿಷ್ಠ ಸ್ಕೋರ್, 50.44 ಬ್ಯಾಟಿಂಗ್ ಸರಾಸರಿ.
(AFP)(5 / 10)
(6 / 10)
6. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 11 ಪಂದ್ಯ, 1152 ರನ್, 156 ವೈಯಕ್ತಿಕ ಗರಿಷ್ಠ ಸ್ಕೋರ್, 54.85 ಬ್ಯಾಟಿಂಗ್ ಸರಾಸರಿ.
(AP)(7 / 10)
7. ಉಸ್ಮಾನ್ ಖವಾಜಾ (ಆಸ್ಟ್ರೇಲಿಯಾ): 17 ಪಂದ್ಯ, 1127 ರನ್, 141 ವೈಯಕ್ತಿಕ ಗರಿಷ್ಠ ಸ್ಕೋರ್, 35.21 ಬ್ಯಾಟಿಂಗ್ ಸರಾಸರಿ.
(AFP)(8 / 10)
8. ಓಲಿ ಪೋಪ್ (ಇಂಗ್ಲೆಂಡ್): 19 ಪಂದ್ಯ, 1084 ರನ್, 196 ವೈಯಕ್ತಿಕ ಗರಿಷ್ಠ ಸ್ಕೋರ್, 31.88 ಬ್ಯಾಟಿಂಗ್ ಸರಾಸರಿ.
(9 / 10)
9. ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ): 17 ಪಂದ್ಯ, 1079 ರನ್, 152 ವೈಯಕ್ತಿಕ ಗರಿಷ್ಠ ಸ್ಕೋರ್, 35.96 ಬ್ಯಾಟಿಂಗ್ ಸರಾಸರಿ.
(AFP)ಇತರ ಗ್ಯಾಲರಿಗಳು