ಮೈದಾನವಲ್ಲದೆ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಈ ಕ್ರಿಕೆಟಿಗರು; ಖಳನಾಯಕನಾಗಿಯೂ ಮಿಂಚಿದ್ದಾರೆ ಒಬ್ಬ ಆಟಗಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈದಾನವಲ್ಲದೆ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಈ ಕ್ರಿಕೆಟಿಗರು; ಖಳನಾಯಕನಾಗಿಯೂ ಮಿಂಚಿದ್ದಾರೆ ಒಬ್ಬ ಆಟಗಾರ

ಮೈದಾನವಲ್ಲದೆ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಈ ಕ್ರಿಕೆಟಿಗರು; ಖಳನಾಯಕನಾಗಿಯೂ ಮಿಂಚಿದ್ದಾರೆ ಒಬ್ಬ ಆಟಗಾರ

  • ಕ್ರಿಕೆಟಿಗರು ಮೈದಾನದಲ್ಲಿ ಮಾತ್ರವಲ್ಲದೆ ಬಾಲಿವುಡ್ ಸೇರಿದಂತೆ ವಿವಿಧ ಸಿನಿಮಾ ರಂಗಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಒಬ್ಬ ಆಟಗಾರ ಖಳನಾಯಕನಾಗಿಯೂ ನಟಿಸಿ ಮಿಂಚಿದ್ದಾರೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

ಕ್ರಿಕೆಟಿಗರಿಗೂ ಅಭಿಮಾನಿಗಳ ಬಳಗ ದೊಡ್ಡದಿದೆ. ಸಿನಿಮಾ ತಾರೆಗಳಂತೆಯೇ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕ್ರಿಕೆಟಿಗರು ಬಾಲಿವುಡ್ ಚಿತ್ರಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಮೈದಾನದಲ್ಲಿ ಮಾತ್ರವಲ್ಲದೆ ಪರದೆಯ ಮೇಲೂ ತಮ್ಮ ಪರಾಕ್ರಮ ತೋರಿದ ಭಾರತೀಯ ಕ್ರಿಕೆಟಿಗರ ಕುರಿತು ಮಾಹಿತಿ ಇಲ್ಲಿದೆ.
icon

(1 / 12)

ಈ ಪಟ್ಟಿಯಲ್ಲಿ ಮೊದಲ ಹೆಸರು ಭಾರತದ ಶ್ರೇಷ್ಠ ಆಲ್‌ರೌಂಡರ್ ಕಪಿಲ್ ದೇವ್ ಅವರದ್ದು. ಕಪಿಲ್ ಕೆಲವು ಹಿಂದಿ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 'ಇಕ್ಬಾಲ್', ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಅಭಿನಯದ 'ಮುಜ್ಸೆ ಶಾದಿ ಕರೋಗಿ', 'ಪಟಿಯಾಲ ಹೌಸ್' ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
icon

(2 / 12)

1985ರ ಪ್ರಣಯ ಚಿತ್ರ 'ಕಭಿ ಅಜ್ಞಾಬಿ'ಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದರು. ಈ ಚಿತ್ರದಲ್ಲಿ ಪೂನಂ ಧಿಲ್ಲೋನ್ ಅವರೊಂದಿಗೆ ಕೆಲಸ ಮಾಡಿದ್ದರು.
icon

(3 / 12)

ಎಸ್ ಬದ್ರಿನಾಥ್ ಅವರ ಕ್ರಿಕೆಟ್ ವೃತ್ತಿಜೀವನವು ತುಂಬಾ ಚಿಕ್ಕದಾಗಿತ್ತು. ಬದರಿನಾಥ್ ಅವರು ದಳಪತಿ ವಿಜಯ್ ಅವರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
icon

(4 / 12)

ಭಾರತದ ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ 'ಕಭಿ ಅಜ್ಞಾಬಿ' ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕಿರ್ಮಾನಿ ಅವರ ಸಾಹಸ ಎಲ್ಲರನ್ನೂ ಅಚ್ಚರಿಗೊಳಿಸಿತು.
icon

(5 / 12)

ಈ ಪಟ್ಟಿಯಲ್ಲಿ ಭಾರತದ ದಂತಕಥೆ ಬ್ಯಾಟ್ಸ್‌ಮನ್ ಅಜಯ್ ಜಡೇಜಾ ಕೂಡ ಸೇರಿದ್ದಾರೆ. 2003 ರ 'ಖೇಲ್' ಚಿತ್ರದಲ್ಲಿ ನಟಿಸಿದ್ದರು. ಜಡೇಜಾ ಅವರೊಂದಿಗೆ ಸನ್ನಿ ಡಿಯೋಲ್ ಮತ್ತು ಸುನಿಲ್ ಶೆಟ್ಟಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
icon

(6 / 12)

ಪಾಕಿಸ್ತಾನದ ಮಾಜಿ ಬೌಲರ್ ಮೊಹ್ಸಿನ್ ಖಾನ್ 1990ರ ದಶಕದಲ್ಲಿ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ದತ್ತ ನಿರ್ದೇಶನದ 'ಬಟ್ವಾರಾ' ಚಿತ್ರದ ಮೂಲಕ ಅವರು ನಟನೆಗೆ ಪದಾರ್ಪಣೆ ಮಾಡಿದ್ದರು. ನಂತರ ಅವರು 'ಫತೇಹ್' ಮತ್ತು ಮಹೇಶ್ ಭಟ್ ಅವರ 'ಸಾಥಿ' ಚಿತ್ರದಲ್ಲೂ ಕಾಣಿಸಿಕೊಂಡರು. ರೀನಾ ರಾಯ್ ಅವರೊಂದಿಗಿನ ಸಂಬಂಧಕ್ಕಾಗಿ ಮೊಹ್ಸಿನ್ ಕೂಡ ಸುದ್ದಿಯಲ್ಲಿದ್ದರು.
icon

(7 / 12)

ಕ್ರಿಕೆಟಿಗ ಸಲೀಲ್ ಅಂಕೋಲಾ ತಮ್ಮ ವೃತ್ತಿಜೀವನವನ್ನು ಸಣ್ಣ ಪರದೆಯಿಂದ ಪ್ರಾರಂಭಿಸಿದರು. ಅವರು 'ಚಾಹತ್ ಔರ್ ನಫ್ರತ್' ಮತ್ತು 'ಸಿಐಡಿ'ನಂತಹ ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದರು. ಇದಾದ ನಂತರ 'ಚುರಾ ಲಿಯಾ ಹೈ ತುಮ್ನೆ', 'ಕುರುಕ್ಷೇತ್ರ', 'ಪಿತಾ' ಮುಂತಾದ ಚಿತ್ರಗಳಲ್ಲಿ ದೊಡ್ಡ ಪರದೆಯಲ್ಲಿ ಕೆಲಸ ಮಾಡಿದ್ದರು.
icon

(8 / 12)

ಭಾರತದ ಶ್ರೇಷ್ಠ ಬ್ಯಾಟರ್​ ಸುನಿಲ್ ಗವಾಸ್ಕರ್ ಹಿಂದಿ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 'ಸಾವಲಿ ಪ್ರೇಮಾಚಿ' ಎಂಬ ಮರಾಠಿ ಚಿತ್ರದ ಹೊರತಾಗಿ, ಅವರು ನಾಸಿರುದ್ದೀನ್ ಶಾ ಅವರ 'ಮಲಮಾಲ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.
icon

(9 / 12)

ಯುವರಾಜ್ ಸಿಂಗ್ ಅವರ ತಂದೆ ಮತ್ತು ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಇನ್ನೂ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯೋಗರಾಜ್ ಬ್ಲಾಕ್‌ಬಸ್ಟರ್ ಚಿತ್ರ 'ಭಾಗ್ ಮಿಲ್ಖಾ ಭಾಗ್'ನಲ್ಲಿ ಮಿಲ್ಖಾ ಸಿಂಗ್ ಅವರ ತರಬೇತುದಾರನ ಪಾತ್ರವನ್ನು ನಿರ್ವಹಿಸಿದ್ದರು. ಯೋಗರಾಜ್ 30ಕ್ಕೂ ಹೆಚ್ಚು ಪಂಜಾಬಿ ಚಲನಚಿತ್ರಗಳು ಮತ್ತು 10 ಹಿಂದಿ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
icon

(10 / 12)

ಭಾರತೀಯ ಕ್ರಿಕೆಟಿಗ ವಿನೋದ್ ಕಾಂಬ್ಳಿ 2002ರಲ್ಲಿ ಸುನಿಲ್ ಶೆಟ್ಟಿ ನಟಿಸಿದ 'ಅನರ್ಥ' ಚಿತ್ರದಲ್ಲಿ ನಟಿಸಿದ್ದರು. ಆದರೆ, ಈ ಚಿತ್ರ ದೊಡ್ಡ ಸೋಲು ಕಂಡಿತು.
icon

(11 / 12)

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಫ್ರೆಂಡ್‌ಶಿಪ್ (2021), ಡಿಕ್ಕಿಲೂನಾ (2021) ಮತ್ತು ಸೇವಿಯರ್ ಚಿತ್ರಗಳಲ್ಲಿ ನಟಿಸಿದ್ದಾರೆ.
icon

(12 / 12)

ಇತರ ಗ್ಯಾಲರಿಗಳು