Most Sixes: ಭಾರತದ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಪಾಕಿಸ್ತಾನದ ಕ್ರಿಕೆಟಿಗರು ಇವರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Most Sixes: ಭಾರತದ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಪಾಕಿಸ್ತಾನದ ಕ್ರಿಕೆಟಿಗರು ಇವರು

Most Sixes: ಭಾರತದ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಪಾಕಿಸ್ತಾನದ ಕ್ರಿಕೆಟಿಗರು ಇವರು

Pakistan Cricketers: ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಅತ್ಯಧಿಕ ಸಿಕ್ಸರ್​​ಗಳನ್ನು ಸಿಡಿಸಿರುವ ಟಾಪ್-5 ಪಾಕಿಸ್ತಾನದ ಆಟಗಾರರು ಯಾರು? ಇಲ್ಲಿದೆ ಪಟ್ಟಿ.

Most Sixes: ಭಾರತದ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಪಾಕಿಸ್ತಾನ ಆಟಗಾರರ ಪಟ್ಟಿಯಲ್ಲಿ ಶಾಹೀದ್ ಅಫ್ರಿದಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಅವರು ಒಟ್ಟು 67 ಪಂದ್ಯಗಳಲ್ಲಿ 51 ಸಿಕ್ಸರ್ ಬಾರಿಸಿದ್ದಾರೆ.
icon

(1 / 5)

(ICC)

Most Sixes: 67 ಪಂದ್ಯಗಳಲ್ಲಿ 35 ಸಿಕ್ಸರ್ ಬಾರಿಸಿದ ಬ್ಯಾಟರ್​​ ಇಂಜಮಾಮ್ ಉಲ್ ಹಕ್ ಎರಡನೇ ಸ್ಥಾನದಲ್ಲಿದ್ದಾರೆ.
icon

(2 / 5)

Most Sixes: ಸಯೀದ್ ಅನ್ವರ್ 50 ಪಂದ್ಯಗಳಲ್ಲಿ 34 ಸಿಕ್ಸರ್​​ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
icon

(3 / 5)

Most Sixes: ಇಜಾಜ್ ಅಹ್ಮದ್ 53 ಪಂದ್ಯಗಳಲ್ಲಿ 26 ಸಿಕ್ಸರ್ ಬಾರಿಸಿದ್ದಾರೆ.
icon

(4 / 5)

Most Sixes: ಇಜಾಜ್ ಅಹ್ಮದ್ 53 ಪಂದ್ಯಗಳಲ್ಲಿ 26 ಸಿಕ್ಸರ್ ಬಾರಿಸಿದ್ದಾರೆ.

Most Sixes: ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ 48 ಪಂದ್ಯಗಳಲ್ಲಿ 20 ಸಿಕ್ಸರ್ ಬಾರಿಸಿ ಐದನೇ ಸ್ಥಾನದಲ್ಲಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು