ಐಪಿಎಲ್​​ ಒಂದೇ ಸೀಸನ್​ನಲ್ಲಿ ಅತ್ಯಧಿಕ ಬಾರಿ 200 ರನ್​ಗಳ ಗಡಿ ದಾಟಿದ ತಂಡ ಯಾವುದು; ಇಲ್ಲಿದೆ ಪಟ್ಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್​​ ಒಂದೇ ಸೀಸನ್​ನಲ್ಲಿ ಅತ್ಯಧಿಕ ಬಾರಿ 200 ರನ್​ಗಳ ಗಡಿ ದಾಟಿದ ತಂಡ ಯಾವುದು; ಇಲ್ಲಿದೆ ಪಟ್ಟಿ

ಐಪಿಎಲ್​​ ಒಂದೇ ಸೀಸನ್​ನಲ್ಲಿ ಅತ್ಯಧಿಕ ಬಾರಿ 200 ರನ್​ಗಳ ಗಡಿ ದಾಟಿದ ತಂಡ ಯಾವುದು; ಇಲ್ಲಿದೆ ಪಟ್ಟಿ

ಐಪಿಎಲ್ 2025 ರಲ್ಲಿ ಸಾಕಷ್ಟು ರನ್ಗಳ ಮಳೆಯಾಗಿದೆ. ಈ ಋತುವಿನಲ್ಲಿ 200 ರನ್ ಗಳಿಸಿದ ಗರಿಷ್ಠ ಸ್ಕೋರ್ ಕೂಡ ಕಂಡುಬಂದಿದೆ. ಐಪಿಎಲ್ 2025 ರಲ್ಲಿ ಯಾವ ತಂಡವು 200 ಕ್ಕೂ ಹೆಚ್ಚು ರನ್ ಗಳಿಸಿದೆ ಎಂಬುದನ್ನು ನೋಡೋಣ. ಅಲ್ಲದೆ, ಇತರ ಋತುಗಳಲ್ಲಿ ಅದೇ ರೀತಿ ಮಾಡಿದ ತಂಡಗಳನ್ನು ನೋಡೋಣ ...

ಅತಿ ಹೆಚ್ಚು 200 ಪ್ಲಸ್ ಸ್ಕೋರ್ ಮಾಡಿದ ತಂಡಗಳ ಪೈಕಿ ಗುಜರಾತ್ ಟೈಟಾನ್ಸ್ ಅಗ್ರಸ್ಥಾನ ಪಡೆದಿದೆ. ಇದೇ ಋತುವಿನಲ್ಲಿ ಗುಜರಾತ್​ 7 ಬಾರಿ 200ಕ್ಕೂ ಹೆಚ್ಚು ರನ್ ಗಳಿಸಿದೆ.
icon

(1 / 6)

ಅತಿ ಹೆಚ್ಚು 200 ಪ್ಲಸ್ ಸ್ಕೋರ್ ಮಾಡಿದ ತಂಡಗಳ ಪೈಕಿ ಗುಜರಾತ್ ಟೈಟಾನ್ಸ್ ಅಗ್ರಸ್ಥಾನ ಪಡೆದಿದೆ. ಇದೇ ಋತುವಿನಲ್ಲಿ ಗುಜರಾತ್​ 7 ಬಾರಿ 200ಕ್ಕೂ ಹೆಚ್ಚು ರನ್ ಗಳಿಸಿದೆ.

ಪ್ರಸಕ್ತ ಆವೃತ್ತಿಯಲ್ಲಿ ಪಂಜಾಬ್​ ಕಿಂಗ್ಸ್ ಕೂಡ 7 ಬಾರಿ ಒಟ್ಟು 200ಕ್ಕೂ ಹೆಚ್ಚು ರನ್ ಗಳಿಸಿದೆ.
icon

(2 / 6)

ಪ್ರಸಕ್ತ ಆವೃತ್ತಿಯಲ್ಲಿ ಪಂಜಾಬ್​ ಕಿಂಗ್ಸ್ ಕೂಡ 7 ಬಾರಿ ಒಟ್ಟು 200ಕ್ಕೂ ಹೆಚ್ಚು ರನ್ ಗಳಿಸಿದೆ.

ಮುಂಬೈ ಇಂಡಿಯನ್ಸ್ 2023ರಲ್ಲಿ 6 ಬಾರಿ 200ಕ್ಕೂ ಹೆಚ್ಚು ಮೊತ್ತ ಗಳಿಸಿದ ಸಾಧನೆ ಮಾಡಿತ್ತು.
icon

(3 / 6)

ಮುಂಬೈ ಇಂಡಿಯನ್ಸ್ 2023ರಲ್ಲಿ 6 ಬಾರಿ 200ಕ್ಕೂ ಹೆಚ್ಚು ಮೊತ್ತ ಗಳಿಸಿದ ಸಾಧನೆ ಮಾಡಿತ್ತು.

ಕೋಲ್ಕತಾ ನೈಟ್ ರೈಡರ್ಸ್ ತಂಡವೂ 2024ರಲ್ಲಿ ಆರು ಬಾರಿ 200ಕ್ಕೂ ಹೆಚ್ಚು ರನ್​ಗಳ ಗಡಿ ದಾಟಿತ್ತು.
icon

(4 / 6)

ಕೋಲ್ಕತಾ ನೈಟ್ ರೈಡರ್ಸ್ ತಂಡವೂ 2024ರಲ್ಲಿ ಆರು ಬಾರಿ 200ಕ್ಕೂ ಹೆಚ್ಚು ರನ್​ಗಳ ಗಡಿ ದಾಟಿತ್ತು.

2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಬಾರಿ 200ಕ್ಕೂ ಅಧಿಕ ರನ್​ಗಳ ಗಡಿ ದಾಟಿತ್ತು.
icon

(5 / 6)

2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಬಾರಿ 200ಕ್ಕೂ ಅಧಿಕ ರನ್​ಗಳ ಗಡಿ ದಾಟಿತ್ತು.

ಸನ್​ರೈಸರ್ಸ್​ ಹೈದರಾಬಾದ್ ತಂಡವು 2024ರಲ್ಲಿ ಆರು ಬಾರಿ ಒಟ್ಟು 200 ರ ಗಡಿ ದಾಟಿತ್ತು.
icon

(6 / 6)

ಸನ್​ರೈಸರ್ಸ್​ ಹೈದರಾಬಾದ್ ತಂಡವು 2024ರಲ್ಲಿ ಆರು ಬಾರಿ ಒಟ್ಟು 200 ರ ಗಡಿ ದಾಟಿತ್ತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು