ವಾಷಿಂಗ್ಟನ್ ಸುಂದರ್ ಸಹೋದರಿ ಕೂಡ ವೃತ್ತಿಪರ ಕ್ರಿಕೆಟರ್; ಅವರಿಂದಲೂ ಸಲಹೆ ಪಡೀತಾರೆ ಆಲ್‌ರೌಂಡರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಾಷಿಂಗ್ಟನ್ ಸುಂದರ್ ಸಹೋದರಿ ಕೂಡ ವೃತ್ತಿಪರ ಕ್ರಿಕೆಟರ್; ಅವರಿಂದಲೂ ಸಲಹೆ ಪಡೀತಾರೆ ಆಲ್‌ರೌಂಡರ್

ವಾಷಿಂಗ್ಟನ್ ಸುಂದರ್ ಸಹೋದರಿ ಕೂಡ ವೃತ್ತಿಪರ ಕ್ರಿಕೆಟರ್; ಅವರಿಂದಲೂ ಸಲಹೆ ಪಡೀತಾರೆ ಆಲ್‌ರೌಂಡರ್

  • ವಾಷಿಂಗ್ಟನ್ ಸುಂದರ್ ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ಆಡುತ್ತಿದ್ದಾರೆ. ಇತ್ತೀಚೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸುಂದರ್ ಅಮೋಘ ಪ್ರದರ್ಶನ ನೀಡುವ ಮೂಲಕ ಈ ಬಾರಿ ಕಂಬ್ಯಾಕ್‌ ಮಾಡಿದರು. ವಾಷಿಂಗ್ಟನ್‌ ಅವರ ತಂದೆ ಕೂಡಾ ಕ್ರಿಕೆಟಿಗರಾಗಿದ್ದರು. ವಿಶೇಷವೆಂದರೆ ಅವರ ಸಹೋದರಿ ಮಣಿಸುಂದರ್ ಸೆಲ್ಜಾ ಕೂಡ ಕ್ರಿಕೆಟ್‌ ಆಟಗಾರ್ತಿ.

ಮಣಿಸುಂದರ್ ಶೈಲಜಾ ನೋಡಲು ಸುಂದರವಾಗಿದ್ದಾರೆ. ಅವರು 1991ರ ಜನವರಿ 19ರಂದು ಚೆನ್ನೈನಲ್ಲಿ ಜನಿಸಿದರು ಇವರು ಕೂಡಾ ಅಣ್ಣನಂತೆ ಕ್ರಿಕೆಟ್ ಆಟಗಾರ್ತಿ. ಈಗಾಗಲೇ ತಮಿಳುನಾಡು ಪರ ಆಡಿದ್ದಾರೆ. ಇತ್ತೀಚೆಗೆ ಅವರು ಕಾಮೆಂಟರಿ ಕೂಡಾ ಮಾಡಿದ್ದಾರೆ.
icon

(1 / 5)

(Instagram: shailaja_sundar)

ವಾಷಿಂಗ್ಟನ್ ಸುಂದರ್ ತಮ್ಮ 6ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಬಾಲ್ಯದಲ್ಲಿ, ಅವರು ತಮ್ಮ ತಂದೆ ಎಂ. ಸುಂದರ್ ಮತ್ತು ಸಹೋದರಿ ಮಣಿಸುಂದರ ಶೈಲಜಾ ಅವರೊಂದಿಗೆ ಕ್ರಿಕೆಟ್ ಆಡುವ ಮೂಲಕ ಕ್ರಿಕೆಟ್‌ನ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿತರು.
icon

(2 / 5)

ಲೆಗ್ ಬ್ರೇಕ್ ಬೌಲರ್: ಮಣಿಸುಂದರ್ ಶೈಲಜಾ ಲೆಗ್‌ಬ್ರೇಕ್ ಬೌಲರ್ ಕೂಡಾ ಹೌದು.
icon

(3 / 5)

ಶೈಲಜಾ ಬಲಗೈ ಬ್ಯಾಟರ್‌ ಕೂಡಾ ಹೌದು. ಕಳೆದ 4 ವರ್ಷಗಳಿಂದ ಕ್ರಿಕೆಟ್‌ನಿಂದ ದೂರವಿದ್ದಾರೆ. ಕೊನೆಯ ಬಾರಿಗೆ ಅವರು 2021ರ ನವೆಂಬರ್ ತಿಂಗಳಲ್ಲಿ ತಮಿಳುನಾಡು ಮಹಿಳಾ ತಂಡದ ಪರ ಆಡಿದ್ದರು.
icon

(4 / 5)

4 ವರ್ಷಗಳ ಹಿಂದೆ ಇವತ್ತಿಗೆ, 2021ರಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಾಷಿಂಗ್ಟನ್ ಸುಂದರ್ ಟೆಸ್ಟ್‌ ಪದಾರ್ಪಣೆ ಮಾಡಿದರು. ಅವರು ಸಹೋದರಿ ಶೈಲಜಾ ಅವರೊಂದಿಗೆ ವಿಡಿಯೊ ಕರೆಯಲ್ಲಿ ಮಾತನಾಡಿದರು. ನಂತರ ಅವರು ತಮ್ಮ ಸಹೋದರನಿಗೆ ರಿವರ್ಸ್ ಸ್ವೀಪ್ ಆಡುವುದನ್ನು ತಪ್ಪಿಸುವಂತೆ ಸಲಹೆ ನೀಡಿದ್ದರಂತೆ. ಆ ಪಂದ್ಯದಲ್ಲಿ ಸುಂದರ್ ಮೊದಲ ಇನ್ನಿಂಗ್ಸ್‌ನಲ್ಲಿ 62 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
icon

(5 / 5)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು