ಐಪಿಎಲ್ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರು; ಸಿಎಸ್‌ಕೆ ಯುವ ಬ್ಯಾಟರ್ ಆಯುಶ್ ಮ್ಹಾತ್ರೆ ದಾಖಲೆ
ಐಪಿಎಲ್‌ನಲ್ಲಿ ಶನಿವಾರ (ಮೇ.3) ನಡೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ತಂಡ ರೋಚಕ ಜಯ ಸಾಧಿಸಿತು. ಪಂದ್ಯದಲ್ಲಿ ಸೋತರೂ, ಸಿಎಸ್‌ಕೆ ತಂಡದ ಆರಂಭಿಕ ಆಟಗಾರ ಆಯುಶ್ ಮಾತ್ರೆ ಆಕರ್ಷಕ ಅರ್ಧಶತಕ ಸಿಡಿಸಿದರು. ಶತಕದಂಚಿನಲ್ಲಿ ಔಟಾದ ಅವರು ವಿಶಿಷ್ಟ ದಾಖಲೆ ಬರೆದಿದ್ದಾರೆ.
(1 / 7)
ಐಪಿಎಲ್‌ನಲ್ಲಿ ಅತಿ ಸಣ್ಣ ವಯಸ್ಸಿನಲ್ಲಿ ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಆಯುಷ್ ಮಾತ್ರೆ ಮೂರನೇ ಸ್ಥಾನ ಪಡೆದಿದ್ದಾರೆ. ಕೇವಲ 17 ವರ್ಷದ ಅಂಡರ್ 19 ಆಟಗಾರ ಹೊಸ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಐಪಿಎಲ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಸಿಡಿಸಿದ ಆಟಗಾರರ ವಿವರ ನೋಡೋಣ.
(AP)(2 / 7)
ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಅವರು 14 ವರ್ಷ 32 ದಿನಗಳ ವಯಸ್ಸಿನಲ್ಲಿ ಅರ್ಧಶತಕ (2025) ಬಾರಿಸುವ ಮೂಲಕ, ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. (ಶತಕದ ದಾಖಲೆಯೂ ಇವರ ಹೆಸರಲ್ಲಿದೆ).
(AFP)(3 / 7)
ರಾಜಸ್ಥಾನ್ ರಾಯಲ್ಸ್ ತಂಡದ ರಿಯಾನ್ ಪರಾಗ್ (2019) 17 ವರ್ಷ 175 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿ ಎರಡನೇ ಸ್ಥಾನದಲ್ಲಿದೆ.
(PTI)(4 / 7)
ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ 17 ವರ್ಷ 291 ದಿನಗಳ ವಯಸ್ಸಿನಲ್ಲಿ ಸಿಎಸ್‌ಕೆ ತಂಡದ ಆಯುಷ್ ಮ್ಹಾತ್ರೆ (2025) ಅರ್ಧಶತಕ ಬಾರಿಸಿದರು.
(Surjeet Yadav)ಇತರ ಗ್ಯಾಲರಿಗಳು