ಸಚಿನ್​ರಿಂದ ಮಿಥಾಲಿ​ವರೆಗೆ; ಬಾಲರಾಮ ಪ್ರತಿಷ್ಠಾಪನೆಗೆ ಸಾಕ್ಷಿಯಾದ ಕ್ರೀಡಾಪಟುಗಳು, ಇಲ್ಲಿದೆ ಪಟ್ಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಚಿನ್​ರಿಂದ ಮಿಥಾಲಿ​ವರೆಗೆ; ಬಾಲರಾಮ ಪ್ರತಿಷ್ಠಾಪನೆಗೆ ಸಾಕ್ಷಿಯಾದ ಕ್ರೀಡಾಪಟುಗಳು, ಇಲ್ಲಿದೆ ಪಟ್ಟಿ

ಸಚಿನ್​ರಿಂದ ಮಿಥಾಲಿ​ವರೆಗೆ; ಬಾಲರಾಮ ಪ್ರತಿಷ್ಠಾಪನೆಗೆ ಸಾಕ್ಷಿಯಾದ ಕ್ರೀಡಾಪಟುಗಳು, ಇಲ್ಲಿದೆ ಪಟ್ಟಿ

  • Cricketers in Ram Mandir Pran Pratishtha Ayodhya: ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯ ರಾಮ ಮಂದಿರದ ಪ್ರಾಣಪ್ರತಿಷ್ಠೆ ಅದ್ಧೂರಿಯಾಗಿ ನೆರವೇರಿದೆ. ದೇಶದ ಗಣ್ಯಾತಿಗಣ್ಯರೇ ಈ ಐತಿಹಾಸಿಕ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇದಕ್ಕೆ ಕ್ರೀಡಾಪಟುಗಳು ಹೊರತಾಗಿಲ್ಲ. ಯಾರೆಲ್ಲಾ ಪಾಲ್ಗೊಂಡಿದ್ದರು? ಇಲ್ಲಿದೆ ಪಟ್ಟಿ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾ ಸಮಾರಂಭ ಸಂಪನ್ನಗೊಂಡಿದೆ. ಇದರೊಂದಿಗೆ ರಾಮಭಕ್ತರ ಸುದೀರ್ಘ ಕಾಯುವಿಕೆಯೂ ಮುಗಿದಿದೆ. ಗರ್ಭಗುಡಿಯಲ್ಲಿ ರಾಮಲಾಲಾ ಅವರನ್ನು ಪ್ರತಿಷ್ಠಾಪಿಸಲಾಗಿದೆ. ಬಾಲರಾಮನ ಮೊದಲ ಇದು.
icon

(1 / 9)

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾ ಸಮಾರಂಭ ಸಂಪನ್ನಗೊಂಡಿದೆ. ಇದರೊಂದಿಗೆ ರಾಮಭಕ್ತರ ಸುದೀರ್ಘ ಕಾಯುವಿಕೆಯೂ ಮುಗಿದಿದೆ. ಗರ್ಭಗುಡಿಯಲ್ಲಿ ರಾಮಲಾಲಾ ಅವರನ್ನು ಪ್ರತಿಷ್ಠಾಪಿಸಲಾಗಿದೆ. ಬಾಲರಾಮನ ಮೊದಲ ಇದು.(PTI)

ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಗರ್ಭಗುಡಿಯಲ್ಲಿ ರಾಮಲಾಲಾಗೆ ಪೂಜೆ ಸಲ್ಲಿಸಿದರು. ನಂತರ ಮೂರ್ತಿ ಪೂಜೆಯ ವಿಧಿವಿಧಾನವನ್ನು ಪೂರ್ಣಗೊಳಿಸಿದರು. ಶ್ರೀರಾಮ ಪ್ರತಿಷ್ಠಾಪನೆಗೆ ಕ್ರೀಡಾ ಪಟುಗಳು ಹಾಜರಿದ್ದರು. 
icon

(2 / 9)

ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಗರ್ಭಗುಡಿಯಲ್ಲಿ ರಾಮಲಾಲಾಗೆ ಪೂಜೆ ಸಲ್ಲಿಸಿದರು. ನಂತರ ಮೂರ್ತಿ ಪೂಜೆಯ ವಿಧಿವಿಧಾನವನ್ನು ಪೂರ್ಣಗೊಳಿಸಿದರು. ಶ್ರೀರಾಮ ಪ್ರತಿಷ್ಠಾಪನೆಗೆ ಕ್ರೀಡಾ ಪಟುಗಳು ಹಾಜರಿದ್ದರು. 

ಶ್ರೀರಾಮ ಪ್ರಾಣಪ್ರತಿಷ್ಠಾ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್​ ಭಾಗವಹಿಸಿ ಧನ್ಯರಾದರು.
icon

(3 / 9)

ಶ್ರೀರಾಮ ಪ್ರಾಣಪ್ರತಿಷ್ಠಾ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್​ ಭಾಗವಹಿಸಿ ಧನ್ಯರಾದರು.(ANI)

ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಮತ್ತು ಅವರ ಪತ್ನಿಯೊಂದಿಗೆ ಸೆಲ್ಫಿ ತೆಗೆದುಕೊಂಡ ಕ್ಷಣ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
icon

(4 / 9)

ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಮತ್ತು ಅವರ ಪತ್ನಿಯೊಂದಿಗೆ ಸೆಲ್ಫಿ ತೆಗೆದುಕೊಂಡ ಕ್ಷಣ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.(Anil Kumble IG)

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್​  ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಸೈನಾ ನೆಹ್ವಾಲ್ - ಮಿಥಾಲಿ ಒಟ್ಟಿಗೆ ಸೆಲ್ಪಿ ತೆಗೆದುಕೊಂಡ ಕ್ಷಣ ಇದು.
icon

(5 / 9)

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್​  ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಸೈನಾ ನೆಹ್ವಾಲ್ - ಮಿಥಾಲಿ ಒಟ್ಟಿಗೆ ಸೆಲ್ಪಿ ತೆಗೆದುಕೊಂಡ ಕ್ಷಣ ಇದು.(Saina Nehwal IG)

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ರಾಮಮಂದಿರ ಪ್ರಾಣ ಪ್ರತಿಷ್ಠೆಯಲ್ಲಿ ಪಾಲ್ಗೊಂಡಿದ್ದರು. ಅವರು ತಮ್ಮ ತಾಯಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
icon

(6 / 9)

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ರಾಮಮಂದಿರ ಪ್ರಾಣ ಪ್ರತಿಷ್ಠೆಯಲ್ಲಿ ಪಾಲ್ಗೊಂಡಿದ್ದರು. ಅವರು ತಮ್ಮ ತಾಯಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.(SAINA NEHWAL IG)

ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.
icon

(7 / 9)

ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.(Venkatesh Prasad X)

ಟೀಂ ಇಂಡಿಯಾದ ಆಲ್​ರೌಂಡರ್ ರವೀಂದ್ರ ಜಡೇಜಾ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದರು. ಪತ್ನಿ ಹಾಗೂ ಬಿಜೆಪಿ ಶಾಸಕ ರಿವಾಬಾ ಭಾಗವಹಿಸಿದ್ದರು.
icon

(8 / 9)

ಟೀಂ ಇಂಡಿಯಾದ ಆಲ್​ರೌಂಡರ್ ರವೀಂದ್ರ ಜಡೇಜಾ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದರು. ಪತ್ನಿ ಹಾಗೂ ಬಿಜೆಪಿ ಶಾಸಕ ರಿವಾಬಾ ಭಾಗವಹಿಸಿದ್ದರು.

ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗಿಯಾಗಿದ್ದ ಕ್ರೀಡಾ ಪಟುಗಳು.
icon

(9 / 9)

ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗಿಯಾಗಿದ್ದ ಕ್ರೀಡಾ ಪಟುಗಳು.


ಇತರ ಗ್ಯಾಲರಿಗಳು