ರಿಷಭ್ ಪಂತ್ ಮಾತ್ರವಲ್ಲ, ದಿಗ್ಗಜ ಕ್ರಿಕೆಟರ್​ಗಳೇ ಭೀಕರ ಅಪಘಾತಕ್ಕೆ ಒಳಗಾಗಿದ್ರು; ಅವರ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಿಷಭ್ ಪಂತ್ ಮಾತ್ರವಲ್ಲ, ದಿಗ್ಗಜ ಕ್ರಿಕೆಟರ್​ಗಳೇ ಭೀಕರ ಅಪಘಾತಕ್ಕೆ ಒಳಗಾಗಿದ್ರು; ಅವರ ಪಟ್ಟಿ ಇಲ್ಲಿದೆ

ರಿಷಭ್ ಪಂತ್ ಮಾತ್ರವಲ್ಲ, ದಿಗ್ಗಜ ಕ್ರಿಕೆಟರ್​ಗಳೇ ಭೀಕರ ಅಪಘಾತಕ್ಕೆ ಒಳಗಾಗಿದ್ರು; ಅವರ ಪಟ್ಟಿ ಇಲ್ಲಿದೆ

  • 2022ರ ಡಿಸೆಂಬರ್ 30ರಂದು ಅವರು ಭೀಕರ ಅಪಘಾತಕ್ಕೆ ಒಳಗಾಗಿದ್ದ ವಿಕೆಟ್ ಕೀಪರ್-ಬ್ಯಾಟ್ಸ್​​ಮನ್​ ರಿಷಭ್ ಪಂತ್ ಇದೀಗ ಐಪಿಎಲ್​ಗೆ ಮರಳಲು ಸಜ್ಜಾಗಿದ್ದಾರೆ. ಕ್ರಿಕೆಟ್ ಆಡಲು ಫಿಟ್ ಆಗಿದ್ದಾರೆ ಎಂದು ಎನ್​ಸಿಎ ಗ್ರೀನ್​ ಸಿಗ್ನಲ್ ನೀಡಿದೆ. ಆದರೆ ಪಂತ್ ಅವರಂತೆಯೇ ಈ ದಿಗ್ಗಜ ಆಟಗಾರರು ಸಹ ರಣಭೀಕರ ಅಪಘಾತಕ್ಕೆ ಒಳಗಾಗಿದ್ದರು.

2022ರ ಡಿಸೆಂಬರ್‌ 30ರಂದು ತನ್ನ ತಾಯಿಯನ್ನು ಭೇಟಿಯಾಗಿ ಹೊಸ ವರ್ಷಕ್ಕೂ ಮುನ್ನ ಸರ್​ಪ್ರೈಸ್ ನೀಡಲು ದೆಹಲಿಯಿಂದ ಉತ್ತರಾಖಂಡ್​ಗೆ ಕಾರಿನಲ್ಲಿ ಪ್ರಯಾಣಿಸಿದ್ದ ರಿಷಭ್ ಪಂತ್‌, ಮಾರ್ಗಮಧ್ಯೆ ಭೀಕರ ಅಪಘಾತಕ್ಕೆ ಒಳಗಾಗಿದ್ದರು. ಇದೀಗ 449 ದಿನಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಹಾಗಾದರೆ ಪಂತ್​ರಂತೆ ಅಪಘಾತಕ್ಕೆ ಒಳಗಾಗಿದ್ದ ಕ್ರಿಕೆಟರ್ಸ್ ಯಾರು ಎಂಬುದನ್ನು ಈ ಮುಂದೆ ನೋಡೋಣ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.
icon

(1 / 9)

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಡೆಹ್ರಾಡೂನ್​ನಿಂದ ನವದೆಹಲಿಗೆ ಹಿಂದಿರುಗುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತದಿಂದ ಚೇತರಿಸಿಕೊಂಡ ನಂತರ ಶಮಿ ಮೈದಾನಕ್ಕೆ ಅದ್ಭುತವಾಗಿ ಕಂಬ್ಯಾಕ್ ಮಾಡಿದ್ದರು.
icon

(2 / 9)

ಕರುಣ್ ನಾಯರ್ 2016ರ ಜುಲೈನಲ್ಲಿ ಅಪಘಾತಕ್ಕೀಡಾಗಿದ್ದರು. ಕರುಣ್ ಕೇರಳದಲ್ಲಿ ರಜಾದಿನಗಳನ್ನು ಕಳೆಯಲು ಹೋಗಿದ್ದರು. ಕರುಣ್ ತನ್ನ ಸಂಬಂಧಿಕರೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅವರ ದೋಣಿ ಅಪಘಾತಕ್ಕೀಡಾಯಿತು. ಕರುಣ್ ಸ್ವಲ್ಪ ದೂರ ಈಜಿದರು. ನಂತರ ಹತ್ತಿರದ ಗ್ರಾಮಸ್ಥರು ಅವರನ್ನು ರಕ್ಷಿಸಿದ್ದರು.
icon

(3 / 9)

ಜನವರಿ 2015 ರಲ್ಲಿ, ವೆಸ್ಟ್ ಇಂಡೀಸ್​​ನ ನಿಕೋಲಸ್ ಪೂರನ್ ಕೂಡ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು, ಇದರಲ್ಲಿ ಅವರು ಎರಡೂ ಕಾಲುಗಳಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಇದು ಅವರನ್ನು ಹಲವಾರು ತಿಂಗಳುಗಳ ಕಾಲ ಕ್ರಿಕೆಟ್​​ನಿಂದ ದೂರವಿರಿಸಿತ್ತು.
icon

(4 / 9)

ಫೆಬ್ರವರಿ 2020ರಲ್ಲಿ ವೆಸ್ಟ್ ಇಂಡೀಸ್ ವೇಗದ ಬೌಲರ್ ಒಶೇನ್ ಥಾಮಸ್ ಜಮೈಕಾದಲ್ಲಿ ದೊಡ್ಡ ಅಪಘಾತಕ್ಕೆ ಒಳಗಾದರು, ಅವರ ಕಾರು ಪಲ್ಟಿ ಹೊಡೆದಿತ್ತು. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹಲವು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದರು.
icon

(5 / 9)

ಆಸ್ಟ್ರೇಲಿಯಾ ಪರ 198 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆಂಡ್ರ್ಯೂ ಸೈಮಂಡ್ಸ್ 2022ರ ಮೇನಲ್ಲಿ ಈಶಾನ್ಯ ಆಸ್ಟ್ರೇಲಿಯಾದ ಟೌನ್ಸ್‌ವಿಲ್ಲೆ ಸಿಂಗಲ್ ವೆಹಿಕಲ್ ಆಟೋ ಅಪಘಾತದಲ್ಲಿ ನಿಧನರಾಗಿದ್ದರು. 46 ವರ್ಷ ವಯಸ್ಸಾಗಿತ್ತು.
icon

(6 / 9)

2007ರಲ್ಲಿ ಮಂಜುರಾಲ್ ಇಸ್ಲಾಂ ರಾಣಾ ಅಪಘಾತದಿಂದ ನಿಧನ (ಬಾಂಗ್ಲಾದೇಶ), 2012ರಲ್ಲಿ ರಸ್ತೆ ಅಪಘಾತದಲ್ಲಿ ರುನಾಕೊ ಮಾರ್ಟನ್ ನಿಧನ (ವೆಸ್ಟ್ ಇಂಡೀಸ್), 2002ರಲ್ಲಿ ಬೆನ್ ಹೋಲಿಯೊಕ್ (ಇಂಗ್ಲೆಂಡ್) ಕಾರು ಅಪಘಾತದಿಂದ ನಿಧನರಾಗಿದ್ದರು.
icon

(7 / 9)

ವೆಸ್ಟ್ ಇಂಡೀಸ್‌ನ ಮಾಜಿ ವೇಗದ ಬೌಲರ್ ಎಜ್ರಾ ಮೊಸ್ಲೆ 63ನೇ ವಯಸ್ಸಿನಲ್ಲಿ ನಿಧನರಾದರು. ಸುನಿಲ್ ಗವಾಸ್ಕರ್ ಅವರು ಕಾರು ಅಪಘಾತದಿಂದ ಪಾರಾಗಿದ್ದರು.
icon

(8 / 9)

ಕ್ಷಣದ ಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡದ ಓದಿ.
icon

(9 / 9)

ಇತರ ಗ್ಯಾಲರಿಗಳು