PKL 10: ಪ್ರೊ ಕಬಡ್ಡಿ 10ನೇ ಆವೃತ್ತಿಯ ಅತ್ಯುತ್ತಮ ರೈಡರ್‌ ಪ್ರಶಸ್ತಿ ಗೆದ್ದ ಅಶು ಮಲಿಕ್, ಟಾಪ್‌ 5 ರೈಡರ್‌ಗಳು ಇವರೇ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pkl 10: ಪ್ರೊ ಕಬಡ್ಡಿ 10ನೇ ಆವೃತ್ತಿಯ ಅತ್ಯುತ್ತಮ ರೈಡರ್‌ ಪ್ರಶಸ್ತಿ ಗೆದ್ದ ಅಶು ಮಲಿಕ್, ಟಾಪ್‌ 5 ರೈಡರ್‌ಗಳು ಇವರೇ

PKL 10: ಪ್ರೊ ಕಬಡ್ಡಿ 10ನೇ ಆವೃತ್ತಿಯ ಅತ್ಯುತ್ತಮ ರೈಡರ್‌ ಪ್ರಶಸ್ತಿ ಗೆದ್ದ ಅಶು ಮಲಿಕ್, ಟಾಪ್‌ 5 ರೈಡರ್‌ಗಳು ಇವರೇ

  • Ashu Malik: ಪ್ರೊ ಕಬಡ್ಡಿ ಲೀಗ್‌ ಪಂದ್ಯಾವಳಿಯ ಹತ್ತನೇ ಆವೃತ್ತಿ ಕೊನೆಗೊಂಡಿದೆ. ಪುಣೆರಿ ಪಲ್ಟನ್ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಬಾರಿ ಪಿಕೆಎಲ್‌ ಟೂರ್ನಿಯಲ್ಲಿ ಎಲ್ಲಾ ತಂಡಗಳಲ್ಲಿ ಬಲಿಷ್ಠ ರೈಡರ್‌ಗಳು ಕಾಣಿಸಿಕೊಂಡಿದ್ದಾರೆ. ಟೂರ್ನಿಯುದ್ದಕ್ಕೂ ಅಬ್ಬರಿಸಿ, ಅತಿ ಹೆಚ್ಚು ರೈಡ್‌ ಪಾಯಿಂಟ್‌ ಸಂಗ್ರಹಿಸಿದ ಅಗ್ರ ಐದು ಕಬಡ್ಡಿ ಆಟಗಾರರ ಪಟ್ಟಿ ಇಲ್ಲಿದೆ.

ಅಶು ಮಲಿಕ್ (ದಬಾಂಗ್ ದೆಹಲಿ ಕೆಸಿ) -276:‌ ಅಶು ಮಲಿಕ್‌ ಟೂರ್ನಿಯ ಅತ್ಯುತ್ತಮ ರೈಡರ್‌ ಎನಿಸಿಕೊಂಡರು. ನವೀನ್‌ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಅಶು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. 
icon

(1 / 5)

ಅಶು ಮಲಿಕ್ (ದಬಾಂಗ್ ದೆಹಲಿ ಕೆಸಿ) -276:‌ ಅಶು ಮಲಿಕ್‌ ಟೂರ್ನಿಯ ಅತ್ಯುತ್ತಮ ರೈಡರ್‌ ಎನಿಸಿಕೊಂಡರು. ನವೀನ್‌ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಅಶು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. 

ಅರ್ಜುನ್ ದೇಶ್ವಾಲ್ (ಜೈಪುರ ಪಿಂಕ್ ಪ್ಯಾಂಥರ್ಸ್) -276
icon

(2 / 5)

ಅರ್ಜುನ್ ದೇಶ್ವಾಲ್ (ಜೈಪುರ ಪಿಂಕ್ ಪ್ಯಾಂಥರ್ಸ್) -276

ಪವನ್ ಸೆಹ್ರಾವತ್ (ತೆಲುಗು ಟೈಟಾನ್ಸ್) -202
icon

(3 / 5)

ಪವನ್ ಸೆಹ್ರಾವತ್ (ತೆಲುಗು ಟೈಟಾನ್ಸ್) -202

ಮಣಿಂದರ್ ಸಿಂಗ್ (ಬೆಂಗಾಲ್ ವಾರಿಯರ್ಸ್) -197
icon

(4 / 5)

ಮಣಿಂದರ್ ಸಿಂಗ್ (ಬೆಂಗಾಲ್ ವಾರಿಯರ್ಸ್) -197

ನರೇಂದರ್ ಹೋಶಿಯಾರ್ (ತಮಿಳು ತಲೈವಾಸ್) -186
icon

(5 / 5)

ನರೇಂದರ್ ಹೋಶಿಯಾರ್ (ತಮಿಳು ತಲೈವಾಸ್) -186

ಇತರ ಗ್ಯಾಲರಿಗಳು