Daily Tips: ಡಸ್ಟ್‌ ಬಿನ್‌ ತೊಳೆದರೂ ವಾಸನೆ ಬರ್ತಿದ್ಯಾ? ಧಾನ್ಯಗಳು ಹುಳುಗಳಿಂದ ಹಾಳಾಗ್ತಿದ್ಯಾ? ಎಲ್ಲಾ ಸಮಸ್ಯೆಗೂ ಇಲ್ಲಿದೆ ಪರಿಹಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Daily Tips: ಡಸ್ಟ್‌ ಬಿನ್‌ ತೊಳೆದರೂ ವಾಸನೆ ಬರ್ತಿದ್ಯಾ? ಧಾನ್ಯಗಳು ಹುಳುಗಳಿಂದ ಹಾಳಾಗ್ತಿದ್ಯಾ? ಎಲ್ಲಾ ಸಮಸ್ಯೆಗೂ ಇಲ್ಲಿದೆ ಪರಿಹಾರ

Daily Tips: ಡಸ್ಟ್‌ ಬಿನ್‌ ತೊಳೆದರೂ ವಾಸನೆ ಬರ್ತಿದ್ಯಾ? ಧಾನ್ಯಗಳು ಹುಳುಗಳಿಂದ ಹಾಳಾಗ್ತಿದ್ಯಾ? ಎಲ್ಲಾ ಸಮಸ್ಯೆಗೂ ಇಲ್ಲಿದೆ ಪರಿಹಾರ

ಪ್ರತಿದಿನ ಕಸ ಹಾಕುವ ಡಸ್ಟ್‌ ಬಿನ್‌ ಎಷ್ಟು ತೊಳೆದರೂ ವಾಸನೆ ಬರ್ತಿದ್ಯಾ, ಗಾಯಕ್ಕೆ ಹಾಕಿದ ಬ್ಯಾಂಡೇಜ್‌ ತೆಗೆಯುವುದು ಕಷ್ಟಾನಾ? ಅಡುಗೆ ಮನೆಯಲ್ಲಿ ಇರಿಸಿದ ಧಾನ್ಯಗಳಿಗೆ ಹುಳು ಆಗಿ ಕೆಟ್ಟು ಹೋಗ್ತಿದ್ಯಾ? ಎಲ್ಲಾ ಸಮಸ್ಯೆಗೂ ಇಲ್ಲಿದೆ ಪರಿಹಾರ.

ಈ ಟಿಪ್ಸ್‌ಗಳನ್ನು ನೀವೂ ಪಾಲಿಸಿ, ನಿಮ್ಮ ಆತ್ಮೀಯರಿಗೂ ತಿಳಿಸಿಕೊಡಿ. ಅವರಿಗೂ ಇದರಿಂದ ಸಹಾಯ ಆಗಬಹುದು
icon

(1 / 8)

ಗಾಯಕ್ಕೆ ಹಾಕಿದ ಬ್ಯಾಂಡೇಜ್‌ ಕೆಲವೊಮ್ಮೆ ಸುಲಭವಾಗಿ ಕಿತ್ತು ಬರುವುದಿಲ್ಲ. ಆ ವೇಳೆ ಈ ಟಿಪ್ಸ್‌ ಅನುಸರಿಸಿ
icon

(2 / 8)

ಸ್ವೀಟ್‌ ತಯಾರಿಸಲು ನೀವು ಮಾಡಿದ ಸಕ್ಕರೆ ಪಾಕ ಗಟ್ಟಿಯಾಗಬಾರದು ಎಂದಾದರೆ ಈ ಟಿಪ್ಸ್‌ ನಿಮಗಾಗಿ.
icon

(3 / 8)

ಕಂಕುಳು ಕಪ್ಪಾಗಿದ್ಯಾ, ಚಿಂತೆ ಬೇಡ. ಆಲೂಗಡ್ಡೆಯಿಂದ ನಿಮ್ಮ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ, 
icon

(4 / 8)

ಬಹಳ ಮಂದಿ ಕೂದಲಿನ ಕವಲೊಡೆಯುವಿಕೆ ಸಮಸ್ಯೆ ಎದುರಿಸುತ್ತಿರುತ್ತಾರೆ, ಅಂತವರಿಗಾಗಿ ಈ ಟಿಪ್ಸ್.
icon

(5 / 8)

ಅಡುಗೆ ಮನೆಯಲ್ಲಿ ಇಟ್ಟ ಧಾನ್ಯ ಹುಳುಗಳಿಂದ ಕೆಡದಂತೆ ರಕ್ಷಿಸಲು ಈ ಟಿಪ್ಸ್
icon

(6 / 8)

ಅಡುಗೆ ಮನೆಯಲ್ಲಿ ಇಟ್ಟ ಧಾನ್ಯ ಹುಳುಗಳಿಂದ ಕೆಡದಂತೆ ರಕ್ಷಿಸಲು ಈ ಟಿಪ್ಸ್

ಡಸ್ಟ್‌ ಬಿನ್‌ ಎಷ್ಟು ತೊಳೆದರೂ ವಾಸನೆ ಹೋಗುತ್ತಿಲ್ಲವೆಂದರೆ ಹೀಗೆ ಮಾಡಿ ನೋಡಿ.
icon

(7 / 8)

ಡಸ್ಟ್‌ ಬಿನ್‌ ಎಷ್ಟು ತೊಳೆದರೂ ವಾಸನೆ ಹೋಗುತ್ತಿಲ್ಲವೆಂದರೆ ಹೀಗೆ ಮಾಡಿ ನೋಡಿ.

ಹೊಸದಾಗಿ ತಂದ ಮಣ್ಣಿನ ದೀಪಗಳಿಂದ ಎಣ್ಣೆ ಸೋರುವುದನ್ನು ತಡೆಯಲು ಈ ಟಿಪ್ಸ್‌ ಉಪಯುಕ್ತ. 
icon

(8 / 8)

ಇತರ ಗ್ಯಾಲರಿಗಳು