ಕನ್ನಡ ಸುದ್ದಿ  /  Photo Gallery  /  Dakshin Kannada News Lok Sabha Election 2024 Many Polling Booths Getting Ready With Yakshagana Touch Hsm

Dakshin Kannada News:ದಕ್ಷಿಣ ಕನ್ನಡ ಜಿಲ್ಲೆಯ ಮತಗಟ್ಟೆಗಳಿಗೆ ವರ್ಣಸ್ಪರ್ಶ, ಜಾಗೃತಿಗೆ ಯಕ್ಷಗಾನದ ಚಿತ್ರಗಳ ಬಳಕೆ photos

  • ಲೋಕಸಭೆ ಚುನಾವಣೆಗೆ ಮತಗಟ್ಟೆಗೆ ಮತದಾರರನ್ನು ಸೆಳೆಯುವುದು ಒಂದು ಕಲೆಯೇ. ಇದಕ್ಕೆ ಯಕ್ಷಗಾನ ಕಲೆಯ ಸಹಕಾರ ಸಿಕ್ಕರೆ ಹೇಗಿರಬೇಡ. ದಕ್ಷಿಣ ಕನ್ನಡ ಸ್ವೀಪ್‌ ಸಮಿತಿ ಹೀಗೆ ಕಲೆ ಬಳಸಿ ಮತಗಟ್ಟೆಗಳನ್ನು ಅಲಂಕರಿಸುತ್ತಿದೆ.  ಇದರ ನೋಟ ಹೀಗಿದೆ.
  • ಚಿತ್ರ- ಮಾಹಿತಿ: ಹರೀಶ್‌ ಮಾಂಬಾಡಿ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಲವು ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆಯಿತ್ತಿವೆ.  ಸಾಂಪ್ರದಾಯಿಕ (ಯಕ್ಷಗಾನ) ಪರಿಕಲ್ಪನೆಯಲ್ಲಿ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ಪಂಚಾಯತ್ ಕಚೇರಿ ಮಂಚಿ ಕುಕ್ಕಾಜೆ ಪೂರ್ವ ಭಾಗ (192).ಮತಗಟ್ಟೆ ಗಮನ ಸೆಳೆಯುತ್ತಿದೆ.
icon

(1 / 7)

ಈ ಮತಗಟ್ಟೆಯಷ್ಟೇ ಅಲ್ಲ ಜಿಲ್ಲೆಯ ಸುಮಾರು ಇಪ್ಪತ್ತಕ್ಕೂ ಅಧಿಕ ಮತಗಟ್ಟೆಗಳನ್ನು ವಿಭಿನ್ನವಾಗಿ ಪ್ರಸ್ತುತಪಡಿಸಲಾಗುತ್ತಿದೆ.
icon

(2 / 7)

ಬೇರೆ ಬೇರೆ ವಿಷಯವನ್ನು ಇಟ್ಟುಕೊಂಡು ಚಿತ್ರಕಲಾ ಶಿಕ್ಷಕರು ಬಣ್ಣಗಳಲ್ಲಿ ಮತಗಟ್ಟೆಗಳನ್ನು ಸಿಂಗರಿಸುತ್ತಿದ್ದಾರೆ.
icon

(3 / 7)

ಮತಗಟ್ಟೆಗಳನ್ನು ಈ ರೀತಿ ಸುಂದರಗೊಳಿಸಲು ಚಿತ್ರಕಲಾ ಶಿಕ್ಷಕರ ಸಂಘ ಬಹಳಷ್ಟು ಶ್ರಮ ವಹಿಸುತ್ತವೆ, ಕಳೆದ ಚುನಾವಣೆಯಲ್ಲೂ ಈ ರೀತಿಯ ಪರಿಕಲ್ಪನೆಯಡಿ ಮತಗಟ್ಟೆ ಅಲಂಕರಿಸಲಾಗಿತ್ತು. 
icon

(4 / 7)

ಇನ್ನು, ಮತದಾನ ಜಾಗೃತಿಗೆ ಯಕ್ಷಗಾನ, ಬೀದಿ ನಾಟಕಗಳು, ಜಾಥಾ ಮೂಲಕ ಗಮನ ಸೆಳೆಯುವ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ. ಅದರಲ್ಲಿ ಗೋಡೆ ಬರಹಗಳೂ ಆಕರ್ಷಕವಾಗಿವೆ, 
icon

(5 / 7)

ಮತಗಟ್ಟೆಗೆ ಬರುವವರ ಮನಸಿಗೆ ಮುದ ನೀಡುವ ನಿಟ್ಟಿನಲ್ಲಿ ರೂಪಿಸಲಾಗುತ್ತಿರುವ ಕಲಾತ್ಮಕ ಕೆಲಸಕ್ಕೆ ದಕ್ಷಿಣಕನ್ನಡದಲ್ಲಿ ಮೆಚ್ಚುಗೆಯೂ ವ್ಯಕ್ತವಾಗಿದೆ,. 
icon

(6 / 7)

ಕಲಾವಿದರು ಶ್ರಮ ಹಾಕಿ ರೂಪಿಸುತ್ತಿರುವ ಚಿತ್ರಗಳು ನಿಜಕ್ಕೂ ಮನಮೋಹಕವಾಗಿಯೆ ಇವೆ. ಮಂಗಳೂರಿನ ನಾನಾ ಕಲಾವಿದರು ಆಸಕ್ತಿ ವಹಿಸಿ ಚಿತ್ರಗಳನ್ನು ತೆಗೆಯುತ್ತಿದ್ದಾರೆ. ಇದರ ಮಾದರಿಯಾಗಿ ಇತರೆಡೆಯೂ ಈ ರೀತಿ ಮಾಡಲು ತಯಾರಿ ನಡೆದಿದೆ. 
icon

(7 / 7)

IPL_Entry_Point

ಇತರ ಗ್ಯಾಲರಿಗಳು