ಮಂಗಳೂರಿನಲ್ಲಿ ಘಮಘಮಿಸಿದ ಹಲಸು ಮೇಳ; 20 ಸಾವಿರಕ್ಕೂ ಅಧಿಕ ಮಂದಿ ಭಾಗಿ -Photos
- ಮಂಗಳೂರಿನ ನಂತೂರು ಭಾರತೀ ಕಾಲೇಜಿನ ಆವರಣದಲ್ಲಿ ಭಾನುವಾರ ಇಡೀ ದಿನ ಹಲಸು ಘಮಘಮ. ಶ್ರೀ ಭಾರತೀ ಸಮೂಹ ಸಂಸ್ಥೆಗಳು, ಹಲಸು ಮೇಳ – ಆಹಾರೋತ್ಸವ ಸಮಿತಿ ವತಿಯಿಂದ ನಡೆದ ಹಲಸು ಮೇಳ, ಆಹಾರೋತ್ಸವದಲ್ಲಿ ಹಲಸಿನ ನಾನಾ ಉತ್ಪನ್ನಗಳ ದರ್ಶನವಾಯಿತು. (ವರದಿ: ಹರೀಶ ಮಾಂಬಾಡಿ, ಮಂಗಳೂರು)

(1 / 7)
ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿ ಇಲ್ಲಿನ ಖಾದ್ಯಗಳನ್ನು ಸವಿದು ಖರೀದಿ ನಡೆಸಿದರು. 60ಕ್ಕೂ ಅಧಿಕ ಸ್ಟಾಲ್‌ಗಳಲ್ಲಿ ಸ್ಥಳೀಯ ತಳಿಯ 600, ತಿಪಟೂರು ತಳಿಯ 300 ಹಲಸಿನ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಕೋಲಾರದಿಂದ 1 ಸಾವಿರ ಮಾವಿನಹಣ್ಣೂ ಬಂದಿದ್ದ ಕಾರಣ ಹಲಸಿನೊಂದಿಗೆ ಮಾವು ಜೋಡಿಯಾಯಿತು.
ಇತರ ಗ್ಯಾಲರಿಗಳು