ದೀರ್ಘಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ದೀಪಕ್ ಹೂಡಾ; ಮದುವೆಯ ಚಿತ್ರಗಳು ಇಲ್ಲಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀರ್ಘಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ದೀಪಕ್ ಹೂಡಾ; ಮದುವೆಯ ಚಿತ್ರಗಳು ಇಲ್ಲಿವೆ

ದೀರ್ಘಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ದೀಪಕ್ ಹೂಡಾ; ಮದುವೆಯ ಚಿತ್ರಗಳು ಇಲ್ಲಿವೆ

  • Deepak Hooda Marries: ಕ್ರಿಕೆಟಿಗ ದೀಪಕ್ ಹೂಡಾ ಅವರು ತನ್ನ ದೀರ್ಘಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯಲ್ಲಿ ಆಪ್ತರಷ್ಟೆ ಭಾಗಿಯಾಗಿದ್ದರು.

ಭಾರತ ತಂಡದ ಸ್ಪಿನ್ ಬೌಲಿಂಗ್​ ಆಲ್​ರೌಂಡರ್​ ದೀಪಕ್ ಹೂಡಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
icon

(1 / 7)

ಸದ್ದಿಲ್ಲದೆ ಹಸೆಮಣೆ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
icon

(2 / 7)

ಸದ್ದಿಲ್ಲದೆ ಹಸೆಮಣೆ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

29 ವರ್ಷದ ಆಟಗಾರ ಆಕ್ರಮಣಕಾರಿ ಬ್ಯಾಟಿಂಗ್​ ಜೊತೆಗೆ ಸ್ಪಿನ್​ ಬೌಲಿಂಗ್​​ನಲ್ಲಿ ವಿಕೆಟ್​ ಬೇಟೆಯಾಡುವ ಮೂಲಕ ಗಮನ ಸೆಳೆದಿದ್ದಾರೆ.
icon

(3 / 7)

ಐಪಿಎಲ್​​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ಪ್ರತಿನಿಧಿಸುತ್ತಿರುವ ದೀಪಕ್ ಮದುವೆಯ ಚಿತ್ರಗಳು ನೆಟ್ಸ್​​ನಲ್ಲಿ ಹರಿದಾಡುತ್ತಿವೆ.
icon

(4 / 7)

ಹರಿಯಾಣದ ದೀಪಕ್ ಹೂಡ ಅಲ್ಲಿನ ಜೊಯುಸಾ ಸಂಪ್ರದಾಯದಲ್ಲಿ ತಮ್ಮ ಗೆಳತಿಯನ್ನು ವರಿಸಿದ್ದಾರೆ.
icon

(5 / 7)

9 ವರ್ಷಗಳ ಕಾಲ ಪ್ರೀತಿ ಮಾಡಿದ್ದ ಈ ಜೋಡಿ ಈಗ ಮದುವೆ ಆಗುವುದರೊಂದಿಗೆ ಎರಡನೇ ಇನ್ನಿಂಗ್ಸ್​​ ಆರಂಭಿಸಿದ್ದಾರೆ.
icon

(6 / 7)

ತನ್ನ ಪ್ರೇಯಸಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ವಿಶೇಷ ಭಾವನಾತ್ಮಕ ಸಂದೇಶ ರವಾನಿಸಿ, 9 ವರ್ಷಗಳ ಕಾಯುವಿಕೆ ನಂತರ ಈ ಸಮಯ ಕೊನೆಗೂ ಬಂದಿದೆ ಎಂದಿದ್ದಾರೆ.
icon

(7 / 7)

ಇತರ ಗ್ಯಾಲರಿಗಳು