ಈ ಬಾರಿ ದೀಪಾವಳಿಗೆ ಹೊಸ ರಂಗೋಲಿ ಟ್ರೈ ಮಾಡಿ; ಹೂವಿನ ದಳಗಳಿಂದ ಬಿಡಿಸಬಹುದಾದ ಸುಂದರ ಡಿಸೈನ್‌ಗಳಿವು
- ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ರಂಗೋಲಿ ಬಿಡಿಸುವುದು ಸಾಮಾನ್ಯ. ಮನೆಯೊಳಗೆ ಅಥವಾ ಮನೆಯಂಗಳದಲ್ಲಿ ಬಗೆಬಗೆಯ ರಂಗೋಲಿ ಹಾಕಿ ಅದರ ಮೇಲೆ ಹಣತೆಗಳನ್ನಿಡುವುದು ಸಾಮಾನ್ಯ. ರಂಗೋಲಿ ಹುಡಿಯಿಂದ ಹಾಕುವ ರಂಗೋಲಿ ಸಾಮಾನ್ಯ. ಈ ಬಾರಿ ಹೂಗಳಿಂದ ಹಾಕಬಹುದಾದ ರಂಗೋಲಿ ಬಗ್ಗೆ ನೋಡೋಣ.

(1 / 6)
ಹೂವಿನ ದಳ ಅಥವಾ ಹೂಗಳಿಂದ ಹಾಕುವ ರಂಗೋಲಿಗೆ ಪೂಕಳಂ ಎಂದೂ ಕರೆಯಲಾಗುತ್ತದೆ. ಸರಳವಾಗಿಯೂ ಹೂಗಳಿಂದ ರಂಗೋಲಿ ಬಿಡಿಸಬಹುದು. ಅಂಥಾ ಡಿಸೈನ್‌ಗಳು ಇಲ್ಲಿವೆ.
(2 / 6)
ನೋಡಲು ಆಕರ್ಷಕವಾಗಿ ಕಾಣುವ ಈ ಡಿಸೈನ್ ಅನ್ನು ಸುಲಭವಾಗಿ ಬಿಡಿಸಬಹುದು. ಕ್ಲಿಷ್ಟಕರವಾಗಿ ಕಾಣಿಸಿದರೂ ಇದನ್ನು ಸುಲಭವಾಗಿ ಬಿಡಿಸಬಹುದು.
(3 / 6)
ಇದು ತುಂಬಾ ಸುಲಭವಾಗಿ ಬಿಡಿಸಬಹುದಾದ ಡಿಸೈನ್. ನಿಮಗೆ ರಂಗೋಲಿ ಡಿಸೈನ್ ಮಾಡಿ ಅಭ್ಯಾಸವಿಲ್ಲವಾದರೆ, ಸರಳವಾಗಿ ಹೀಗೆ ಹೂದಳಗಳನ್ನು ಹರಡಬಹುದು.
(5 / 6)
ದೊಡ್ಡದಾಗಿ ರಂಗೋಲಿ ಬಿಡಿಸುವ ಆಸಕ್ತಿ ಇದ್ದರೆ, ಅಥವಾ ಒಂದಿಷ್ಟು ಸದಸ್ಯರು ಜೊತೆಗಿದ್ದರೆ ಈ ರಂಗೋಲಿ ಡಿಸೈನ್ ಉತ್ತಮ.
ಇತರ ಗ್ಯಾಲರಿಗಳು