Deepika Kumari: ಪದಕದ ಭರವಸೆ ಮೂಡಿಸಿ ಕ್ವಾರ್ಟರ್‌ಫೈನಲ್‌ನಲ್ಲಿ ವಿರೋಚಿತ ಸೋಲು ಕಂಡ ದೀಪಿಕಾ ಕುಮಾರಿ
- Paris Olympics 2024: ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರ ಅಭಿಯಾನವು ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲೂ ಕ್ವಾರ್ಟರ್ ಫೈನಲ್ನಲ್ಲಿ ಕೊನೆಗೊಂಡಿತು.
- Paris Olympics 2024: ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರ ಅಭಿಯಾನವು ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲೂ ಕ್ವಾರ್ಟರ್ ಫೈನಲ್ನಲ್ಲಿ ಕೊನೆಗೊಂಡಿತು.
(1 / 6)
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಆಗಸ್ಟ್ 3ರ ಶನಿವಾರ ನಡೆದ ಮಹಿಳೆಯರ ವೈಯಕ್ತಿಕ ಆರ್ಚರಿ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ದೀಪಿಕಾ ಕುಮಾರಿ ಪದಕದ ಕನಸು ಭಗ್ನಗೊಂಡಿತು.
(2 / 6)
ದಕ್ಷಿಣ ಕೊರಿಯಾದ ಸುಹ್ಯೆನ್ ನಾಮ್ ವಿರುದ್ಧ ವಿರೋಚಿತ ಸೋಲು ಕಂಡರು. ಇದರೊಂದಿಗೆ ಆರ್ಚರಿಯಲ್ಲಿ ಚೊಚ್ಚಲ ಒಲಿಂಪಿಕ್ಸ್ ಪದಕದ ಕನಸು ಕೂಡ ಅಂತ್ಯಗೊಂಡಿತು.
(3 / 6)
ವಿಶ್ವದ 2ನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಆಟಗಾರ್ತಿ 6-4 ಅಂತರದ ಗೆಲುವು ಸಾಧಿಸಿದರು. 28-26, 25-28, 29-28, 27-29, 27-29 ಸೆಟ್‌ಗಳಿಂದ ದೀಪಿಕಾ ಸೋಲೊಪ್ಪಿಕೊಂಡರು.
(4 / 6)
ಆರಂಭಿಕ ಮೊದಲ ಮೂರು ಸೆಟ್ಗಳಲ್ಲಿ 2ರಲ್ಲಿ ಗೆದ್ದಿದ್ದ ದೀಪಿಕಾ, ಕೊನೆಯ 2 ಸೆಟ್ಗಳಲ್ಲಿ ಹಿನ್ನಡೆ ಅನುಭವಿಸಿದರು. ಇದರೊಂದಿಗೆ ಸೋಲಿನ ಆಘಾತಕ್ಕೆ ಒಳಗಾದರು.
(5 / 6)
ದೀಪಿಕಾ ಕುಮಾರಿ ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್ಶಿಪ್, ಏಷ್ಯನ್ ಚಾಂಪಿಯನ್ಶಿಪ್ ಸೇರಿ ಪ್ರಮುಖ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾರೆ.
ಇತರ ಗ್ಯಾಲರಿಗಳು