Devegowda Meets Modi: ದೆಹಲಿಯಲ್ಲಿ ದೇವೇಗೌಡರ ಕುಟುಂಬದಿಂದ ಪ್ರಧಾನಿ ಮೋದಿ ಭೇಟಿ: ಏನು ಹೇಳಿದರು ಮೋದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Devegowda Meets Modi: ದೆಹಲಿಯಲ್ಲಿ ದೇವೇಗೌಡರ ಕುಟುಂಬದಿಂದ ಪ್ರಧಾನಿ ಮೋದಿ ಭೇಟಿ: ಏನು ಹೇಳಿದರು ಮೋದಿ

Devegowda Meets Modi: ದೆಹಲಿಯಲ್ಲಿ ದೇವೇಗೌಡರ ಕುಟುಂಬದಿಂದ ಪ್ರಧಾನಿ ಮೋದಿ ಭೇಟಿ: ಏನು ಹೇಳಿದರು ಮೋದಿ

  • ದೇವೇಗೌಡರು ಹಾಗೂ ಅವರ ಜಾ.ದಳ ಪಕ್ಷ ಈಗ ಕೇಂದ್ರದಲ್ಲಿ ಎನ್‌ಡಿಎ ಮಿತ್ರಪಕ್ಷ. ಗುರುವಾರ ದೆಹಲಿಯಲ್ಲಿದ್ದ ದೇವೇಗೌಡರು ಈ ಬಾರಿ ಪುತ್ರರಾದ ಎಚ್‌ಡಿಕುಮಾರಸ್ವಾಮಿ, ಎಚ್‌ಡಿರೇವಣ್ಣ, ಮೊಮ್ಮಗ ಪ್ರಜ್ವಲ್‌ ರೇವಣ್ಣ, ಶಾಸಕ ಬಾಲಕೃಷ್ಣ ಅವರೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಇದನ್ನು ಮೋದಿ ಅವರೇ ಟ್ವೀಟ್‌ ಮೂಲಕ ಬಹಿರಂಗಪಡಿಸಿದರು. ಹೀಗಿತ್ತು ಭೇಟಿಯ ಆ ಕ್ಷಣ

ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್‌ಡಿದೇವೇಗೌಡ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಗುರುವಾರ ಭೇಟಿ ಮಾಡಿದರು.
icon

(1 / 5)

ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮಿ, ಮಾಜಿ ಸಚಿವ ಎಚ್‌ಡಿ ರೇವಣ್ಣ, ಸಂಸದ ಪ್ರಜ್ವಲ್‌ ರೇವಣ್ಣ, ಶಾಸಕ ಬಾಲಕೃಷ್ಣ ಅವರೊಂದಿಗೆ ಭೇಟಿ ಮಾಡಿದ ಕ್ಷಣ ಹೀಗಿತ್ತು.
icon

(2 / 5)

ಕರ್ನಾಟಕದಲ್ಲಿ ನಮ್ಮೊಂದಿಗೆ ನೀವು ಗಟ್ಟಿಯಾಗಿರಿ. ನಾವು ನಿಮ್ಮೊಂದಿಗೆ ಇರುತ್ತೇವೆ ಎನ್ನುವ ಸಂದೇಶವನ್ನು ಪ್ರಧಾನಿ ಮೋದಿ ಅವರನ್ನು ಎಚ್‌.ಡಿ.ದೇವೇಗೌಡರು ಹಾಗೂ ಕುಟುಂಬದವರೊಂದಿಗೆ ಭೇಟಿ ನೀಡಿದಾಗ ಕಂಡು ಬಂದ ಭಾವ.
icon

(3 / 5)

ದೇವೇಗೌಡ ಅವರನ್ನು ಪ್ರತಿಬಾರಿ ಭೇಟಿ ಮಾಡಿದಾಗ ಖುಷಿಯಾಗುತ್ತದೆ.ಪ್ರಧಾನಿಯಾಗಿ ದೇಶಕ್ಕೆ ನೀಡಿದ ಅವರ ಸೇವೆಯನ್ನು ಭಾರತ ಸದಾ ಸ್ಮರಿಸುತ್ತದೆ. ಅವರ ಚಿಂತನೆಗಳು ನಮ್ಮೆಲ್ಲರಿಗೂ ಪ್ರೇರಣೆದಾಯಕ ಎಂದು ದೇವೇಗೌಡರ ಭೇಟಿಯನ್ನು ಮೋದ ಸ್ಮರಿಸಿದರು.
icon

(4 / 5)

ಮಾಜಿ ಪ್ರಧಾನಿ ಎಚ್‌ಡಿದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಗುರುವಾರ ಭೇಟಿ ಮಾಡಿದಾಗ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.
icon

(5 / 5)

ಇತರ ಗ್ಯಾಲರಿಗಳು