Modi Siddaramaiah: ದೆಹಲಿಯಲ್ಲಿ ಮೋದಿ ಸಿದ್ದರಾಮಯ್ಯ ಭೇಟಿ, ಇಬ್ಬರು ನಾಯಕರ ಆತ್ಮೀಯ ಕ್ಷಣಗಳು ಹೇಗಿದ್ದವು photos
- Leaders meet ದೆಹಲಿ ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ( CM Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ( PM Modi) ಅವರನ್ನು ಭೇಟಿ ಮಾಡಿದ ಕ್ಷಣಗಳು ಹೀಗಿದ್ದವು. ಇಬ್ಬರು ಹಿರಿಯ ನಾಯಕರ ಮಾತುಕತೆ ಪ್ರಗತಿದಾಯಕವೂ ಆಗಿತ್ತು.
- Leaders meet ದೆಹಲಿ ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ( CM Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ( PM Modi) ಅವರನ್ನು ಭೇಟಿ ಮಾಡಿದ ಕ್ಷಣಗಳು ಹೀಗಿದ್ದವು. ಇಬ್ಬರು ಹಿರಿಯ ನಾಯಕರ ಮಾತುಕತೆ ಪ್ರಗತಿದಾಯಕವೂ ಆಗಿತ್ತು.
(1 / 7)
ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಯಾದ ನಂತರ ಕರ್ನಾಟಕ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಭೇಟಿ ಯಾಗಿ ಅಭಿನಂದನೆ ಸಲ್ಲಿಸಿದರು.
(2 / 7)
ಕರ್ನಾಟಕದ ವಿಶೇಷ ಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿದ್ದರಾಮಯ್ಯ ಅವರು ನೀಡಿದ ಆತ್ಮೀಯ ಕ್ಷಣ ಹೀಗಿತ್ತು.
(4 / 7)
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಕರ್ನಾಟಕ ಶ್ರೀಗಂಧದ ಉಡುಗೊರೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದರು.
(5 / 7)
ಕರ್ನಾಟಕದ ಪ್ರಗತಿಗೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಡಾ.ಪರಮೇಶ್ವರ್, ಡಾ.ಮಹದೇವಪ್ಪ ಅವರೊಂದಿಗೆ ಸಿದ್ದರಾಮಯ್ಯ ಅವರು ಪ್ರಧಾನಿ ಜತೆಗೆ ಮಾತುಕತೆ ನಡೆಸಿದರು.
(6 / 7)
ಬೆಂಗಳೂರು ಪ್ರಗತಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮನವಿ ಪತ್ರ ಸಲ್ಲಿಸಿದಾಗ ಪ್ರಧಾನಿ ಮಾತಿನಿಂದ ನಗೆಯ ವಾತಾವರಣ ಕಂಡು ಬಂದಿತು.
ಇತರ ಗ್ಯಾಲರಿಗಳು