Delhi Rains: 2 ದಿನದ ಹಿಂದೆ ಬಿರುಬಿಸಿಲು, ಮರು ದಿನವೇ ರಣ ಮಳೆ, ಇದು ದೆಹಲಿ ಹವಾಮಾನ, ಹೇಗಿತ್ತು ಮಳೆ ಆರ್ಭಟ
- Delhi weather Updates ಭಾರತದ ರಾಜಧಾನಿ ದೆಹಲಿಯಲ್ಲಿ ( Delhi Rains) ಸುರಿಯುತ್ತಿರುವ ಭಾರೀ ಮಳೆಯಿಂದ ಒಂದೇ ದಿನದಲ್ಲಿ ಅಲ್ಲಲ್ಲಿ ಅನಾಹುತಗಳಾಗಿವೆ. ಇದರ ಚಿತ್ರಣ ಇಲ್ಲಿದೆ.
- Delhi weather Updates ಭಾರತದ ರಾಜಧಾನಿ ದೆಹಲಿಯಲ್ಲಿ ( Delhi Rains) ಸುರಿಯುತ್ತಿರುವ ಭಾರೀ ಮಳೆಯಿಂದ ಒಂದೇ ದಿನದಲ್ಲಿ ಅಲ್ಲಲ್ಲಿ ಅನಾಹುತಗಳಾಗಿವೆ. ಇದರ ಚಿತ್ರಣ ಇಲ್ಲಿದೆ.
(1 / 8)
ದೆಹಲಿ ಪ್ರಾಕೃತಿಕ ವಾತಾವರಣ ನಿರೀಕ್ಷೆಗೂ ಮೀರಿ ಬದಲಾಗಿದೆ. ಕೆಲವೇ ದಿನಗಳ ಹಿಂದೆ ಭಾರೀ ಬಿಸಿಲು ದೆಹಲಿಯಲ್ಲಿತ್ತು. ಎರಡು ದಿನದ ಹಿಂದೆಯೂ ಬಿಸಿಲೇ ಇತ್ತು. ಈಗ ಭಾರೀ ಮಳೆ ರಾಜಧಾನಿಯಲ್ಲಿ ನಡುಗಿಸಿದೆ.
(2 / 8)
ದೆಹಲಿಯಲ್ಲಿ ಶುಕ್ರವಾರ ಒಂದೇ ದಿನ ನಿರೀಕ್ಷೆಗೂ ಮೀರಿ ಮಳೆ ಸುರಿದಿದೆ. ಇದರಿಂದ ಸಾಕಷ್ಟು ಅವ್ಯವಸ್ಥೆಗಳು ಕಂಡು ಬಂದಿವೆ.
(4 / 8)
ದೆಹಲಿಯ ಮುಖ್ಯ ವಹಿವಾಟು ಭಾಗಗಳಲ್ಲಿಯೇ ಎದೆ ಮಟ್ಟಕ್ಕೆ ನೀರು ನಿಂತಿದ್ದರಿಂದ ಬಹುತೇಕ ವಾಹನಗಳು ಮುಳುಗಡೆಗೊಂಡಿವೆ.
(5 / 8)
ಬಡಾವಣೆಗಳಲ್ಲೂ ನೀರು ನುಗ್ಗಿ ಕಾರುಗಳು ಮುಳುಗಿ ಹೋಗಿವೆ. ಮನೆಗಳಿಗೂ ನೀರು ನುಗ್ಗಿದೆ. ಅದರಲ್ಲೂ ಸಂಸದರು, ಗಣ್ಯರ ಮನೆಯಲ್ಲೂ ನುಗ್ಗಿ ಅನಾಹುತವಾಗಿದೆ.
ಇತರ ಗ್ಯಾಲರಿಗಳು