Republic Day 2025: ದೆಹಲಿಯಲ್ಲಿ ಕರ್ತವ್ಯಪಥದಲ್ಲಿ ಅರಳಿತು ಮಿನಿ ಭಾರತ, ಗಣರಾಜ್ಯೋತ್ಸವದಲ್ಲಿ ನಮ್ಮ ಹೆಮ್ಮೆಯ ಸಂಸ್ಕೃತಿ ಅನಾವರಣ
- Republic Day 2025: ಭಾರತದ ಬಲ ಹಾಗೂ ಸಂಸ್ಕೃತಿಯನ್ನು ಅನಾವರಣಗೊಳಿಸುವ ಗಣರಾಜ್ಸೋತ್ಸವ ಪಥ ಸಂಚಲನ ದೆಹಲಿಯ ಕರ್ತವ್ಯಪಥದಲ್ಲಿ ನಡೆಯಿತು. ಇದರ ನೋಟ ಹೀಗಿತ್ತು.
- Republic Day 2025: ಭಾರತದ ಬಲ ಹಾಗೂ ಸಂಸ್ಕೃತಿಯನ್ನು ಅನಾವರಣಗೊಳಿಸುವ ಗಣರಾಜ್ಸೋತ್ಸವ ಪಥ ಸಂಚಲನ ದೆಹಲಿಯ ಕರ್ತವ್ಯಪಥದಲ್ಲಿ ನಡೆಯಿತು. ಇದರ ನೋಟ ಹೀಗಿತ್ತು.
(2 / 10)
ದೆಹಲಿಯಲ್ಲಿ ನಡೆದ ಗಣರಾಜ್ಸೋತ್ಸವ ಪರೇಡ್‌ನಲ್ಲಿ ಪಡೆಗಳಿಂದ ವಂದನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವೀಕರಿಸಿದರು.
(5 / 10)
ದೆಹಲಿ ಗಣರಾಜ್ಸೋತ್ಸವ ಪರೇಡ್ ನಲ್ಲಿ ಕೇಂದ್ರ ಸಚಿವರಾದ ಎಚ್‌ಡಿಕುಮಾರಸ್ವಾಮಿ, ಅಶ್ವಿನಿವೈಷ್ಣವ್, ಪಿಯುಷ್ ಗೋಯಲ್ ಮತ್ತಿತರರು ಭಾಗಿಯಾದರು,
ಇತರ ಗ್ಯಾಲರಿಗಳು