ಬಾಲಿವುಡ್ ಚಿತ್ರದಲ್ಲಿ ಧನಶ್ರೀ ವರ್ಮಾ ಐಟಂ ಸಾಂಗ್; ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಮಾಜಿ ಪತ್ನಿಯ ಸಖತ್‌ ಡ್ಯಾನ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಲಿವುಡ್ ಚಿತ್ರದಲ್ಲಿ ಧನಶ್ರೀ ವರ್ಮಾ ಐಟಂ ಸಾಂಗ್; ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಮಾಜಿ ಪತ್ನಿಯ ಸಖತ್‌ ಡ್ಯಾನ್ಸ್‌

ಬಾಲಿವುಡ್ ಚಿತ್ರದಲ್ಲಿ ಧನಶ್ರೀ ವರ್ಮಾ ಐಟಂ ಸಾಂಗ್; ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಮಾಜಿ ಪತ್ನಿಯ ಸಖತ್‌ ಡ್ಯಾನ್ಸ್‌

ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಅವರಿಂದ ಧನಶ್ರೀ ವರ್ಮಾ ಇತ್ತೀಚೆಗೆ ಡಿವೋರ್ಸ್‌ ಪಡೆದಿದ್ದರು. ಈ ಮೂಲಕ ನಾಲ್ಕು ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಿದ್ದರು. ಇದೀಗ ನಟಿ ಧನಶ್ರೀ ಬಾಲಿವುಡ್‌ ಚಿತ್ರವೊಂದರಲ್ಲಿ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಿದ್ದಾರೆ.

ಧನಶ್ರೀ ವರ್ಮಾ ಅವರು ಬಾಲಿವುಡ್ ಚಿತ್ರ  ಭೂಲ್‌ ಚುಕ್‌ ಮಾಫ್‌ನಲ್ಲಿ ಐಟಂ ಸಾಂಗ್‌ನಲ್ಲಿ ನಟಿಸಿದ್ದಾರೆ. ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಅವರಿಂದ ಧನಶ್ರೀ ವರ್ಮಾ ಇತ್ತೀಚೆಗೆ ಡಿವೋರ್ಸ್‌ ಪಡೆದಿದ್ದರು. ಈ ಮೂಲಕ ನಾಲ್ಕು ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಿದ್ದರು. ಇದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು.
icon

(1 / 6)

ಟಿಂಗ್ ಲಿಂಗ ಸಂಗಾ ಎಂಬ ಟೈಟಲ್‌ನ ಈ ಹಾಡನ್ನು ಸಿನಿಮಾ ತಯಾರಕರು ಬುಧವಾರ ಬಿಡುಗಡೆ ಮಾಡಿದ್ದಾರೆ.
icon

(2 / 6)

ಧನಶ್ರೀ ವರ್ಮಾ ಅವರು ಈ ಐಟಂ ಹಾಡಿಗೆ ಸಖತ್‌ ಡ್ಯಾನ್ಸ್‌ ಮಾಡಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.
icon

(3 / 6)

ಈ ವಿಶೇಷ ಹಾಡಿನ ಚಿತ್ರೀಕರಣದ ಚಿತ್ರಗಳನ್ನು ಧನಶ್ರೀ ವರ್ಮಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.  ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಭೂಲ್‌ ಚುಕ್‌ ಮಾಫ್‌ ಸಿನಿಮಾವು ಮೇ 9ರಂದು ಬಿಡುಗಡೆಯಾಗಲಿದೆ.
icon

(4 / 6)

ದಿಲ್ ರಾಜು ಅವರ 'ಆಕಾಶಂ ತಾಡು ವಸ್ತಾವ' ಚಿತ್ರದ ಮೂಲಕ ಧನಶ್ರೀ ವರ್ಮಾ ಟಾಲಿವುಡ್‌ಗೆ ಎಂಟ್ರಿ ನೀಡಲಿದ್ದಾರೆ ಎಂಬ ವದಂತಿ ಇದೆ.
icon

(5 / 6)

ಧನಶ್ರೀ ಮತ್ತು ಚಹಲ್ 2020ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, ಅದೇ ವರ್ಷದ ಡಿಸೆಂಬರ್‌ನಲ್ಲಿ ವಿವಾಹವಾದರು.  ನಾಲ್ಕು ವರ್ಷಗಳ ದಾಂಪತ್ಯ ಜೀವನ ವಿಚ್ಛೇದನದೊಂದಿಗೆ ಮುರಿದು ಬಿದ್ದಿದೆ. ಇದೀಗ ಧನಶ್ರೀ ಅವರು ನಟನೆಯತ್ತ ಹೆಚ್ಚಿನ ಗಮನ ನೀಡುತ್ತಿದ್ದಾರೆ.
icon

(6 / 6)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು