ಕನ್ನಡ ಸುದ್ದಿ  /  Photo Gallery  /  Diabetes Prevention And Fenugreek Tea Making Is Here

Fenugreek Tea Recipe: ಶುಗರ್​ ಇರುವವರಿಗೆ ಮೆಂತ್ಯ ಟೀ ಬೆಸ್ಟ್​.. ಇದನ್ನು ಹೇಗೆ ತಯಾರಿಸೋದು ನೋಡ ಬನ್ನಿ

  • ಮಧುಮೇಹವನ್ನು ತಡೆಗಟ್ಟಲು ಮೆಂತೆ (ಮೆಂತ್ಯ) ಟೀಗಿಂತ ಉತ್ತಮವಾದದ್ದೇನೂ ಇಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಅನೇಕರಿಗೆ ಮೆಂತ್ಯ ಟೀ ಮಾಡುವುದು ಹೇಗೆಂದು ತಿಳಿದಿಲ್ಲ. ಈಗ ಮೆಂತೆ ಟೀ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ.

ಮಧುಮೇಹವನ್ನು ತಡೆಗಟ್ಟುವಲ್ಲಿ ಮೆಂತ್ಯ ತುಂಬಾ ಉಪಯುಕ್ತವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತ್ಯ ಚಹಾ ಕುಡಿಯುವುದು ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದನ್ನು ಮಾಡುವುದು ಬಹಳ ಸುಲಭ. 
icon

(1 / 7)

ಈ ಚಹಾವನ್ನು ತಯಾರಿಸುವ ಮೊದಲು, ಮೆಂತ್ಯ ಬೀಜಗಳನ್ನು ಚೆನ್ನಾಗಿ ಪುಡಿಮಾಡಿ.
icon

(2 / 7)

ಈ ಚಹಾವನ್ನು ತಯಾರಿಸುವ ಮೊದಲು, ಮೆಂತ್ಯ ಬೀಜಗಳನ್ನು ಚೆನ್ನಾಗಿ ಪುಡಿಮಾಡಿ.

ಒಂದು ಕಪ್​ ನೀರನ್ನು ಬಿಸಿ ಮಾಡಿ ಅದಕ್ಕೆ ಒಂದು ಚಮಚ ಮೆಂತ್ಯ ಪುಡಿಯನ್ನು ಸೇರಿಸಿ ಕುದಿಸಿ. 
icon

(3 / 7)

ಈ ಮಿಶ್ರಣವನ್ನು ಸ್ಟ್ರೈನರ್ ಬಳಸಿ ಇನ್ನೊಂದು ಲೋಟಕ್ಕೆ ಹಾಕಿ. ಇದು ಮೆಂತ್ಯ ಪುಡಿಯನ್ನು ಪ್ರತ್ಯೇಕಿಸುತ್ತದೆ. 
icon

(4 / 7)

ಅದರ ರುಚಿಯನ್ನು ಹೆಚ್ಚಿಸಲು ಈ ಟೀಗೆ ನೀವು ಜೇನುತುಪ್ಪ ಸೇರಿಸಬಹುದು. ಇದು ಮೆಂತೆ ಚಹಾದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತದೆ.   
icon

(5 / 7)

ಈಗ ಈ ಚಹಾವನ್ನು ಬಿಸಿ ಬಿಸಿಯಾಗಿ ಕುಡಿಯಿರಿ. ಇದು ಮಧುಮೇಹದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೇ ಜೀರ್ಣಕ್ರಿಯೆಯ ಸಮಸ್ಯೆಗಳೂ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತವೆ.
icon

(6 / 7)

ಅನೇಕ ಜನರು ಮೆಂತ್ಯ ನೀರನ್ನು ಸಹ ಕುಡಿಯುತ್ತಾರೆ. ಇದಕ್ಕಾಗಿ ಮೆಂತ್ಯವನ್ನು ರಾತ್ರಿಯಿಡೀ ನೆನೆಸಿಡಿ. ಆ ನಂತರ ನೀರನ್ನು ಫಿಲ್ಟರ್ ಮಾಡಿ. ತುಳಸಿ ಎಲೆಗಳನ್ನು ಈ ಮೆಂತ್ಯ ನೀರಿನಲ್ಲಿ ಬೆರೆಸಿ ಕುದಿಸಿದರೆ ಇನ್ನಷ್ಟು ಒಳ್ಳೆಯದು. 
icon

(7 / 7)

IPL_Entry_Point

ಇತರ ಗ್ಯಾಲರಿಗಳು