Diwali Party in White House: ಶ್ವೇತಭವನದಲ್ಲಿ ʻಗ್ರ್ಯಾಂಡ್‌ ದೀಪಾವಳಿʼ: ಅಧ್ಯಕ್ಷ ಬಿಡೆನ್‌, ಉಪಾಧ್ಯಕ್ಷೆ ಕಮಲಾ ಸಂಭ್ರಮದ PHOTOS ಇಲ್ಲಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Diwali Party In White House: ಶ್ವೇತಭವನದಲ್ಲಿ ʻಗ್ರ್ಯಾಂಡ್‌ ದೀಪಾವಳಿʼ: ಅಧ್ಯಕ್ಷ ಬಿಡೆನ್‌, ಉಪಾಧ್ಯಕ್ಷೆ ಕಮಲಾ ಸಂಭ್ರಮದ Photos ಇಲ್ಲಿವೆ

Diwali Party in White House: ಶ್ವೇತಭವನದಲ್ಲಿ ʻಗ್ರ್ಯಾಂಡ್‌ ದೀಪಾವಳಿʼ: ಅಧ್ಯಕ್ಷ ಬಿಡೆನ್‌, ಉಪಾಧ್ಯಕ್ಷೆ ಕಮಲಾ ಸಂಭ್ರಮದ PHOTOS ಇಲ್ಲಿವೆ

Diwali Party in White House ಶ್ವೇತಭವನದ ಇತಿಹಾಸದಲ್ಲಿಯೇ ಅತಿ ದೊಡ್ಡ ದೀಪಾವಳಿ ಸಂಭ್ರಮ ಸೋಮವಾರ ನಡೆಯಿತು. ಬಿಡೆನ್ ಆಡಳಿತದ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಇದ್ದರು. ಹಲವಾರು ಭಾರತೀಯ ಅಮೆರಿಕನ್ನರು ಸಂಭ್ರಮದಲ್ಲಿ ಭಾಗಿಯಾದರು. 

ದೀಪಾವಳಿ ದೀಪ ಬೆಳಗಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಶ್ವೇತಭವನದಲ್ಲಿ ಇಂತಹ ಅದ್ಧೂರಿ ದೀಪಾವಳಿ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು. ನಮ್ಮ ದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಏಷ್ಯನ್ ಅಮೆರಿಕನ್ನರಿದ್ದಾರೆ. ದೀಪಾವಳಿಯ ಆಚರಣೆಯನ್ನು ಅಮೇರಿಕನ್ ಸಂಸ್ಕೃತಿಯ ಸಂತೋಷದಾಯಕ ಭಾಗವನ್ನಾಗಿ ಮಾಡಿದ್ದಕ್ಕಾಗಿ ನಾವು ನಿಮಗೆ ಧನ್ಯವಾದ ಹೇಳಲು ಬಯಸುತ್ತೇವೆ ಎಂದು ಹೇಳಿದರು.
icon

(1 / 5)

ದೀಪಾವಳಿ ದೀಪ ಬೆಳಗಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಶ್ವೇತಭವನದಲ್ಲಿ ಇಂತಹ ಅದ್ಧೂರಿ ದೀಪಾವಳಿ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು. ನಮ್ಮ ದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಏಷ್ಯನ್ ಅಮೆರಿಕನ್ನರಿದ್ದಾರೆ. ದೀಪಾವಳಿಯ ಆಚರಣೆಯನ್ನು ಅಮೇರಿಕನ್ ಸಂಸ್ಕೃತಿಯ ಸಂತೋಷದಾಯಕ ಭಾಗವನ್ನಾಗಿ ಮಾಡಿದ್ದಕ್ಕಾಗಿ ನಾವು ನಿಮಗೆ ಧನ್ಯವಾದ ಹೇಳಲು ಬಯಸುತ್ತೇವೆ ಎಂದು ಹೇಳಿದರು.

ದೀಪಗಳ ಹಬ್ಬದ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್, ಭಾರತ ಮತ್ತು ಪ್ರಪಂಚದಾದ್ಯಂತದ ಇರುವ 100 ಕೋಟಿಗೂ ಹೆಚ್ಚು ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರಿಗೆ ಬಿಡೆನ್ ದೀಪಾವಳಿಯ ಶುಭಾಶಯಗಳನ್ನು ಕೋರಿದರು. ದೀಪಾವಳಿ ಆಚರಣೆಯನ್ನು US ಸಂಸ್ಕೃತಿಯ ಭಾಗವನ್ನಾಗಿ ಮಾಡಿದ್ದಕ್ಕಾಗಿ ಏಷ್ಯನ್ ಅಮೇರಿಕನ್ ಸಮುದಾಯಕ್ಕೆ ಬಿಡೆನ್ ಧನ್ಯವಾದಗಳನ್ನು ಅರ್ಪಿಸಿದರು.
icon

(2 / 5)

ದೀಪಗಳ ಹಬ್ಬದ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್, ಭಾರತ ಮತ್ತು ಪ್ರಪಂಚದಾದ್ಯಂತದ ಇರುವ 100 ಕೋಟಿಗೂ ಹೆಚ್ಚು ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರಿಗೆ ಬಿಡೆನ್ ದೀಪಾವಳಿಯ ಶುಭಾಶಯಗಳನ್ನು ಕೋರಿದರು. ದೀಪಾವಳಿ ಆಚರಣೆಯನ್ನು US ಸಂಸ್ಕೃತಿಯ ಭಾಗವನ್ನಾಗಿ ಮಾಡಿದ್ದಕ್ಕಾಗಿ ಏಷ್ಯನ್ ಅಮೇರಿಕನ್ ಸಮುದಾಯಕ್ಕೆ ಬಿಡೆನ್ ಧನ್ಯವಾದಗಳನ್ನು ಅರ್ಪಿಸಿದರು.(AP)

'ವಿಶ್ವದಾದ್ಯಂತ ನೂರು ಮಿಲಿಯನ್ ಜನರು ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಈ ಹಬ್ಬವು ದುಷ್ಟ ಶಕ್ತಿಗಳ ನಾಶ ಮತ್ತು ಉತ್ತಮ ಶಕ್ತಿಗಳ ಉದಯವನ್ನು ಆಚರಿಸುತ್ತದೆ. ಈ ಹಬ್ಬದಲ್ಲಿ ಬೆಳಕು ಕತ್ತಲೆಯನ್ನು ಹೋಗಲಾಡಿಸುತ್ತದೆ. ಜ್ಞಾನದ ಬೆಳಕು ಎಲ್ಲರಲ್ಲೂ ಹರಡುತ್ತದೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹೇಳಿದರು.
icon

(3 / 5)

'ವಿಶ್ವದಾದ್ಯಂತ ನೂರು ಮಿಲಿಯನ್ ಜನರು ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಈ ಹಬ್ಬವು ದುಷ್ಟ ಶಕ್ತಿಗಳ ನಾಶ ಮತ್ತು ಉತ್ತಮ ಶಕ್ತಿಗಳ ಉದಯವನ್ನು ಆಚರಿಸುತ್ತದೆ. ಈ ಹಬ್ಬದಲ್ಲಿ ಬೆಳಕು ಕತ್ತಲೆಯನ್ನು ಹೋಗಲಾಡಿಸುತ್ತದೆ. ಜ್ಞಾನದ ಬೆಳಕು ಎಲ್ಲರಲ್ಲೂ ಹರಡುತ್ತದೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹೇಳಿದರು.(AP)

ಶ್ವೇತಭವನದ ಸೋಮವಾರ ನಡೆದ ದೀಪಾವಳಿ ಪಾರ್ಟಿಗೆ 200 ಭಾರತೀಯರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ಮೂಲದ ಯುಎಸ್ ಪ್ರಜೆಗಳು ಭಾರತೀಯ ಉಡುಗೆಯನ್ನು ಧರಿಸಿದ್ದರು.  ಕಾರ್ಯಕ್ರಮದ ಅಂಗವಾಗಿ ಅತಿಥಿಗಳಿಗೆ ಔತಣವನ್ನೂ ಶ್ವೇತಭವನ ಏರ್ಪಡಿಸಿತ್ತು.
icon

(4 / 5)

ಶ್ವೇತಭವನದ ಸೋಮವಾರ ನಡೆದ ದೀಪಾವಳಿ ಪಾರ್ಟಿಗೆ 200 ಭಾರತೀಯರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ಮೂಲದ ಯುಎಸ್ ಪ್ರಜೆಗಳು ಭಾರತೀಯ ಉಡುಗೆಯನ್ನು ಧರಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಅತಿಥಿಗಳಿಗೆ ಔತಣವನ್ನೂ ಶ್ವೇತಭವನ ಏರ್ಪಡಿಸಿತ್ತು.(AP)

 ರಿಷಬ್ ಶರ್ಮಾ ತಮ್ಮ ಸಿತಾರ್ ವಾದನದ ಮೂಲಕ ಪಾರ್ಟಿಗೆ ಬಂದ ಎಲ್ಲರ ಮೇಲೆ ಮೋಡಿ ಮಾಡಿದರು.
icon

(5 / 5)

ರಿಷಬ್ ಶರ್ಮಾ ತಮ್ಮ ಸಿತಾರ್ ವಾದನದ ಮೂಲಕ ಪಾರ್ಟಿಗೆ ಬಂದ ಎಲ್ಲರ ಮೇಲೆ ಮೋಡಿ ಮಾಡಿದರು. (AP)


ಇತರ ಗ್ಯಾಲರಿಗಳು