Pet Care Tips: ನಿಮ್ಮ ಸಾಕುಪ್ರಾಣಿಗಳಿಗೆ ಈ ಆಹಾರ ನೀಡುವುದನ್ನು ಮೊದಲು ತಪ್ಪಿಸಿ..
- ಅನೇಕ ಜನರು ಮನೆಯಲ್ಲಿ ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳನ್ನು ಸಾಕುತ್ತಾರೆ. ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಆದರೆ ಕೊಡುವ ಆಹಾರದಲ್ಲಿ ತಪ್ಪು ಮಾಡುತ್ತಾರೆ.
- ಅನೇಕ ಜನರು ಮನೆಯಲ್ಲಿ ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳನ್ನು ಸಾಕುತ್ತಾರೆ. ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಆದರೆ ಕೊಡುವ ಆಹಾರದಲ್ಲಿ ತಪ್ಪು ಮಾಡುತ್ತಾರೆ.
(1 / 5)
ನಿಮ್ಮ ಸಾಕುಪ್ರಾಣಿಗಳನ್ನು ನಿಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತೀರ. ಆದರೆ ನೀವು ತಿನ್ನುವ ಅದೇ ಆಹಾರವನ್ನು ಅವುಗಳಿಗೆ ನೀಡಬೇಡಿ. ಇದು ಅವುಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. (Freepik)
(2 / 5)
ಕೇಕ್, ಪೇಸ್ಟ್ರಿ, ಚಾಕೊಲೇಟ್, ಚೀಸ್, ಕ್ರೀಮ್, ಮನುಷ್ಯರು ತಿನ್ನುವ ಬಿಸ್ಕತ್ತುಗಳು, ಒಣದ್ರಾಕ್ಷಿ, ಸಕ್ಕರೆ ಮತ್ತು ಆಲ್ಕೋಹಾಲ್ ಕಂಟೆಂಟ್ ಹೊಂದಿರುವ ಆಹಾರಗಳನ್ನು ನೀಡಬೇಡಿ.
(3 / 5)
ಚೌಮಿನ್, ನೂಡಲ್ಸ್, ಅತಿಯಾದ ಉಪ್ಪು-ಎಣ್ಣೆ-ಮಸಾಲೆಗಳೊಂದಿಗೆ ಬೇಯಿಸಿದ ಮೀನು-ಮಾಂಸ-ತರಕಾರಿಗಳನ್ನು ಎಂದಿಗೂ ಸಾಕುಪ್ರಾಣಿಗಳಿಗೆ ನೀಡಬಾರದು.
(4 / 5)
ಲಸ್ಸಿ, ಚೀಸ್, ಪನೀರ್, ತುಪ್ಪ, ಬೆಣ್ಣೆ ಮತ್ತು ಅವುಗಳಿಂದ ತಯಾರಿಸಿದ ಸಿಹಿತಿಂಡಿಗಳನ್ನು ಸಾಕುಪ್ರಾಣಿಗಳಿಗೆ ತಿನ್ನಿಸಬಾರದು.
ಇತರ ಗ್ಯಾಲರಿಗಳು