ಅಡುಗೆ ಮನೆಯಲ್ಲಿ ಚಪಾತಿ ರೋಲ್ ಮಾಡಲು ಅಥವಾ ಇನ್ಯಾವುದಕ್ಕಾದರೂ ಅಲ್ಯೂಮಿನಿಯಂ ಪೇಪರ್ ಯೂಸ್ ಮಾಡ್ತೀರಾ? ಮೊದಲು ಇದನ್ನು ತಿಳಿದುಕೊಳ್ಳಿ
- ಆಹಾರ ಬಿಸಿಯಾಗಿರಲು ಎಂದು ಕೆಲವರು ಅಲ್ಯೂಮಿನಿಯಂ ಪೇಪರ್ ಬಳಕೆ ಮಾಡುತ್ತಾರೆ. ಚಪಾತಿ ರೋಲ್ ಮಾಡುವಾಗ ಅಥವಾ ಇನ್ಯಾವುದೇ ತಿಂಡಿಗಳನ್ನು ಪ್ಯಾಕ್ ಮಾಡುವಾಗ ಇದರ ಬಳಕೆ ಹೆಚ್ಚಾಗಿದೆ. ಆದರೆ ಅಲ್ಯೂಮಿನಿಯಂ ಪೇಪರ್ ಬಳಕೆ ಮಾಡಿದರೆ ಏನಾಗುತ್ತದೆ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು.

(1 / 7)
ಆಹಾರವನ್ನು ಬಿಸಿಯಾಗಿ ಇಡಬೇಕು ಎನ್ನುವ ಉದ್ದೇಶದಿಂದ ನೀವುದನ್ನು ಬಳಕೆ ಮಾಡುತ್ತಿದ್ದರೆ, ಆಹಾರವನ್ನು ಮೈಕ್ರೊವೇವ್‌ನಲ್ಲಿ ಇಡುವಾಗಲೂ ಅಲ್ಯೂಮಿನಿಯಂ ಪೇಪರ್ ಬಳಕೆ ಮಾಡುವುದು ತಪ್ಪು.
(2 / 7)
ಇನ್ನು ಕೆಲವು ಹುಳಿಯಾದ ರಸ ಹೊಂದಿರುವ ಆಹಾರ, ಉದಾಹರಣೆಗೆ ಟೊಮೆಟೊ ಬಾತ್, ಚಿತ್ರಾನ್ನ ಅಥವಾ ಹುಣಸೆ ಹಣ್ಣು ಉಪಯೋಗಿಸಿದ ಪದಾರ್ಥ ಇವುಗಳನ್ನು ಅಲ್ಯೂಮಿನಿಯಂ ಪೇಪರ್‌ನಿಂದ ಪ್ಯಾಕ್ ಮಾಡಬೇಡಿ. ಇದರಲ್ಲಿರುವ ಹುಳಿ ಅಂಶ ಅಲ್ಯೂಮಿನಿಯಂ ಪೇಪರ್‌ನೊಂದಿಗೆ ಸೇರಿ ವಿಷಕಾರಿಯಾಗಬಹುದು.
(3 / 7)
ನೀವು ಕೇಕ್ ಮಾಡಲು ಬಯಸಿದರೆ ಓವನ್ ಬಳಕೆ ಮಾಡುವಾಗ ಕೇಕ್ ಮಿಶ್ರಣವನ್ನು ಅಲ್ಯುಮಿನಿಯಂ ಪೇಪರ್‌ನಲ್ಲಿ ಹಾಕಿ ನಂತರ ಅದನ್ನು ಬೇಯಿಸಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.
(4 / 7)
ನೀವು ಏನನ್ನಾದರು ತಾಜಾ ಇಟ್ಟುಕೊಳ್ಳಬೇಕು ಎಂದು ಬಯಸಿದರೆ ಅದಕ್ಕೆ ಅಲ್ಯುಮಿನಿಯಂ ಪೇಪರ್ ಯೂಸ್ ಮಾಡಬಹುದು. ಯಾಕೆಂದರೆ ಇದು ತೇವಾಂಶ ಇಲ್ಲದಂತೆ ನೋಡಿಕೊಳ್ಳುತ್ತದೆ. ಆದರೆ ಬಿಸಿ ಮಾಡಬಾರದು.
(6 / 7)
ನೀವು ಚಪಾತಿಯನ್ನು ರೋಲ್ ಮಾಡಿದ್ದೀರಿ ಎಂದಾದರೆ ತುಂಬಾ ಸಮಯದವರೆಗೆ ಅದನ್ನು ಹಾಗೇ ಬಿಟ್ಟು ನಂತರ ತಿನ್ನುವುದು ಸರಿ ಅಲ್ಲ.
ಇತರ ಗ್ಯಾಲರಿಗಳು