ಈ ಬಾರಿ ನಿಮ್ಮ ಫ್ರೆಂಡ್‌ ಬರ್ತಡೆನಾ ನೀವು ಸ್ಪೆಷಲ್‌ಆಗಿ ಸೆಲೆಬ್ರೇಟ್‌ ಮಾಡ್ಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಐಡಿಯಾ-do you want to celebrate your friends birthday in a special way this time here is the best idea smk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ಬಾರಿ ನಿಮ್ಮ ಫ್ರೆಂಡ್‌ ಬರ್ತಡೆನಾ ನೀವು ಸ್ಪೆಷಲ್‌ಆಗಿ ಸೆಲೆಬ್ರೇಟ್‌ ಮಾಡ್ಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಐಡಿಯಾ

ಈ ಬಾರಿ ನಿಮ್ಮ ಫ್ರೆಂಡ್‌ ಬರ್ತಡೆನಾ ನೀವು ಸ್ಪೆಷಲ್‌ಆಗಿ ಸೆಲೆಬ್ರೇಟ್‌ ಮಾಡ್ಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಐಡಿಯಾ

  • ನಿಮ್ಮ ಸ್ನೇಹಿತರ ಹುಟ್ಟಿದ ದಿನದಂದು ನೀವೂ ಅವರ ಜೊತೆ ಖುಷಿ ಪಡಿ. ನಿಮ್ಮಿಷ್ಟದರವ ಹುಟ್ಟಿದ ದಿನವನ್ನು ವಿಶೇಷವಾಗಿ ಆಚರಿಸಲು ಇಲ್ಲಿದೆ ನೋಡಿ ಸೂಪರ್ ಐಡಿಯಾ. ಈಗಿನಿಂದಲೇ ಪ್ಲ್ಯಾನ್ ಮಾಡಿ. 

ನೀವು ನಿಮ್ಮ ಪ್ರೀತಿ ಪಾತ್ರರ ಬರ್ತಡೆಯನ್ನು ಈ ಬಾರಿ ವಿಶೇಷವಾಗಿ ಆಚರಿಸಲು ಪ್ರಯತ್ನಿಸುತ್ತಿದ್ದರೆ ಕೆಲವೊಂದು ಐಡಿಯಾಗಳು ಇಲ್ಲಿದೆ. ನೀವು ಬೆಳಿಗ್ಗೆ ಎದ್ದ ತಕ್ಷಣ ಅವರಿಗೆ ಶುಭಾಶಯ ಕೋರಲು ಅವರ ಮನೆಗೆ ಹೋಗಿ. 
icon

(1 / 8)

ನೀವೆಲ್ಲರೂ ಸೇರಿ ಅವರಿಗೊಂದು ಹೊಸ ಬಟ್ಟೆ ಕೊಂಡುಕೊಳ್ಳಿ. ಆ ಹೊಸ ಬಟ್ಟೆಯನ್ನು ಅವರಿಗೆ ಕೊಟ್ಟು ಶುಭಾಶಯ ತಿಳಿಸಿ. ನಂತರ ಸ್ನಾನ ಮಾಡಿ ದೇವಸ್ಥಾನಕ್ಕೆ ಅವರನ್ನು ಕರೆದುಕೊಂಡು ಹೋಗಿ. 
icon

(2 / 8)

ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಬೇರೆ ಒಂದು ರೀತಿಯ ಅನುಭವ ಪಡೆದುಕೊಳ್ಳಿ. ನೀವು ಯಾವಾಗಲೂ ಜೀನ್ಸ್ ಧರಿಸುವವರಾಗಿದ್ದರೆ. ಹೊಸ ರೀತಿಯಲ್ಲಿ ತುಂಬಾ ಟ್ರೆಡೀಷನಲ್ ಆಗಿ ರೆಡಿ ಆಗಿ. ಇದು ನಿಮಗೂ ಖುಷಿ ನೀಡುತ್ತದೆ ಎಲ್ಲರೂ ಒಟ್ಟಿಗೆ ಫೋಟೋಶೂಟ್ ಮಾಡಿಸಿಕೊಳ್ಳಿ. 
icon

(3 / 8)

ನಿಮಗೆ ಅಥವಾ ಅವರಿಗೆ ಕೇಕ್ ಕಟ್ ಮಾಡಲು ಇಷ್ಟ ಇಲ್ಲ ಎಂದಾದರೆ ಅಥವಾ ಈ ಬಾರಿ ಕೇಕ್ ಕಟ್ ಮಾಡುವ ಬದಲು ಇನ್ನೇನಾದರೂ ಮಾಡೋನ ಎಂದು ಅನಿಸಿದರೆ ಅನಾಥಾಶ್ರಮಕ್ಕೆ ಹೋಗಿ ಅಲ್ಲಿ ಅದೇ ಹಣದಲ್ಲಿ ಏನಾದರೂ ಬೇರೆ ಕೊಡುಗೆ ನೀಡಿ. 
icon

(4 / 8)

ಇನ್ನು ಮೋಜು ಮಸ್ತಿ ಮಾಡಬೇಕು ಎಂದಾದರೆ ಗೆಳೆಯರನ್ನೆಲ್ಲ ಒಟ್ಟಿಗೆ ಕರೆದು ಇಂಡೋರ್ ಗೇಮ್ಸ್ ಆಡಿ. ಅಥವಾ ಯಾವುದಾದರೂ ಆಕ್ಟಿವಿಟಿ ಮಾಡಿ ಇನ್ನೂ ಹೆಚ್ಚಿನ ಖುಷಿಗಾಗಿ ಎಲ್ಲರೂ ಒಟ್ಟಿಗೆ ಕೂತು ಮಾತನಾಡಿ. ಮೆಮೊರಿ ಕ್ರಿಯೇಟ್ ಮಾಡಿಕೊಳ್ಳಿ.  
icon

(5 / 8)

ಯಾವುದಾದರೂ ಒಂದು ಸಿನಿಮಾವನ್ನು ಅವರ ಜೊತೆಯಲ್ಲಿ ನೋಡಿ. ಇನ್ನೊಂದಷ್ಟು ಆಟ ಆಡಿ. ಒಂದೊಳ್ಳೆ ಊಟ ಮಾಡಿ ಅವರಿಗೆ ಯಾವ ಪದಾರ್ಥ ಇಷ್ಟ ಆಗುತ್ತದೆಯೋ ಅದನ್ನು ನೀವೇ ಮಾಡಿ ಬಡಿಸಿ
icon

(6 / 8)

ಒಂದು ಉತ್ತಮವಾದ ಫೋಟೋ ಆಯ್ಕೆ ಮಾಡಿಕೊಳ್ಳಿ. ಅದನ್ನು ಪ್ರೇಮ್ ಹಾಕಿ ದಿನದ ಕೊನೆಯಲ್ಲಿ ಕೊಡಿ. ಈ ರೀತಿ ಮಾಡಿದರೆ ಅದು ಸದಾ ಅವರ ಜೊತೆಯಲ್ಲೇ ಇರುತ್ತದೆ. 
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು