ನವರಾತ್ರಿ ಸಡಗರ ಹೆಚ್ಚಿಸಲು ಬಿಡಿಸಿ ವೈವಿಧ್ಯಮಯ ರಂಗೋಲಿ: ದಸರಾ ಕಳೆ ಹೆಚ್ಚಿಸಲು ಇಲ್ಲೇ ಇದೆ ಬಣ್ಣಬಣ್ಣದ ರಂಗೋಲಿ ಐಡಿಯಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನವರಾತ್ರಿ ಸಡಗರ ಹೆಚ್ಚಿಸಲು ಬಿಡಿಸಿ ವೈವಿಧ್ಯಮಯ ರಂಗೋಲಿ: ದಸರಾ ಕಳೆ ಹೆಚ್ಚಿಸಲು ಇಲ್ಲೇ ಇದೆ ಬಣ್ಣಬಣ್ಣದ ರಂಗೋಲಿ ಐಡಿಯಾ

ನವರಾತ್ರಿ ಸಡಗರ ಹೆಚ್ಚಿಸಲು ಬಿಡಿಸಿ ವೈವಿಧ್ಯಮಯ ರಂಗೋಲಿ: ದಸರಾ ಕಳೆ ಹೆಚ್ಚಿಸಲು ಇಲ್ಲೇ ಇದೆ ಬಣ್ಣಬಣ್ಣದ ರಂಗೋಲಿ ಐಡಿಯಾ

  • ನವರಾತ್ರಿ ನವರಂಗು: ನೀವು ನವರಾತ್ರಿಯಲ್ಲಿ ತಾಯಿ ದುರ್ಗೆಯನ್ನು ಆರಾಧಿಸಲು ಎಲ್ಲ ತಯಾರಿಗಳನ್ನು ಮಾಡಿಕೊಂಡಿರುತ್ತೀರಿ. ಈ ತಯಾರಿಯ ಭಾಗವಾಗಿ ರಂಗೋಲಿಯೂ ಒಂದು ಪ್ರಮುಖ ಸ್ಥಾನವನ್ನು ಹೊಂದಿದೆ. ಯಾವ ರೀತಿ ರಂಗೋಲಿ ಹಾಕಬೇಕು ಎಂದು ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಐಡಿಯಾ. 

ನೀವು ನಿಮ್ಮ ಮನೆಯಲ್ಲಿ ದೇವರ ಮುಂದೆ ಅತವಾ ಬಾಗಿಲ ಮುಂದೆ ಈ ರೀತಿ ಹೂವಿನ ರಂಗೋಲಿ ಹಾಕಬಹುದು. ಈ ಹೂವಿನ ರಂಗೋಲಿ ತುಂಬಾ ಚೆನ್ನಾಗಿ ಕಾಣುತ್ತದೆ. 
icon

(1 / 8)

ನಿಮ್ಮ ಮನೆಯ ಮಕ್ಕಳು ರಂಗೋಲಿಯನ್ನು ಹಾಳು ಮಾಡುತ್ತಾರೆ ಎಂದೆನಿಸಿದರೆ ನೀವು ಅವರ ಹತ್ತಿರವೇ ಈ ರೀತಿ ರಂಗೋಲಿ ಹಾಕಲು ಹೇಳಿ ಆಗ ಅವರು ತಾವೇ ಬಿಡಿಸಿದ ಕಾರಣ ಹಾಳು ಮಾಡುವುದಿಲ್ಲ. 
icon

(2 / 8)

ನೀವು ಈ ರೀತಿ ಬಣ್ಣದ ರಂಗೋಲಿಯನ್ನೂ ಸಹ ಹಾಕಬಹುದು. ಎಲ್ಲಾ ಬಣ್ಣಗಳನ್ನು ಹೇಗೆ ಹೊಂದಿಸಿದರೆ ಚೆಂದ ಎಂದು ನಿಮಗೆ ತೋಚದೆ ಇದ್ದರೆ, ನಾವಿಲ್ಲಿ ನೀಡಿದ ರಂಗೋಲಿಯನ್ನು ಗಮನಿಸಿಕೊಳ್ಳಿ.
icon

(3 / 8)

ಹೆಚ್ಚು ಡಿಸೈನ್ ಬೇಡ ಎಂದಾದರೆ ನೀವು ಸಿಂಪಲ್ಲಾಗಿ ಒಂದು ನವಿಲಿನ ಚಿತ್ರ ಬರೆದು ಅದಕ್ಕೆ ನೀಲಿ ಬಣ್ಣ ತುಂಬಿ, ಗರಿಗಳನ್ನು ಬೇರೆ ಬೇರೆ ಬಣ್ಣದಿಂದ ಅಲಂಕರಿಸಿ. 
icon

(4 / 8)

ದೊಡ್ಡದಾದ ರಂಗೋಲಿ ಹಾಕಬೇಕು ಅಷ್ಟೊಂದು ಜಾಗ ಇದೆ ಎಂದಾದರೆ ಈ ರೀತಿ ಮೂರು ದೊಡ್ಡ ವೃತ್ತಗಳನ್ನು ಬರೆಯಬೇಕು. ನಂತರ ಅದಲ್ಲಿ ಗೆರೆ ಎಳೆದು ಅಲಂಕರಿಸಿ. 
icon

(5 / 8)

ಇನ್ನು ನಿಮಗೆ ರಂಗೋಲಿ ಹಾಕಲು ಬರೋದಿಲ್ಲ ಎಂದಾದರೆ ಈ ರೀತಿ ರಂಗೋಲಿ ಪ್ಲೇಟ್ ಬಳಸಿ ಕೂಡ ನೀವು ರಂಗೋಲಿ ಹಾಕಬಹುದು. 
icon

(6 / 8)

ಚಿಕ್ಕದಾಗಿ ಹಾಗೂ ಸಿಂಪಲ್ ಆಗಿ ರಂಗೋಲಿ ಹಾಕಿದರೆ ಸಾಕು ಎಂಬ ಅಭಿಪ್ರಾಯ ನಿಮಗಿದ್ದರೆ, ಈ ರೀತಿ ಬಿಳಿ ಪುಡಿ ಬಳಸಿ ಚಿಕ್ಕ ರಂಗೋಲಿ ಹಾಕಬಹುದು. 
icon

(7 / 8)

 ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(8 / 8)

ಇತರ ಗ್ಯಾಲರಿಗಳು