ಈ ಟಿಪ್ಸ್‌ ಅನುಸರಿಸಿದ್ರೆ ಓದಿದ್ದು ದೀರ್ಘ ಸಮಯ ನೆನಪಿರುತ್ತೆ, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೂ ಬರುತ್ತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ಟಿಪ್ಸ್‌ ಅನುಸರಿಸಿದ್ರೆ ಓದಿದ್ದು ದೀರ್ಘ ಸಮಯ ನೆನಪಿರುತ್ತೆ, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೂ ಬರುತ್ತೆ

ಈ ಟಿಪ್ಸ್‌ ಅನುಸರಿಸಿದ್ರೆ ಓದಿದ್ದು ದೀರ್ಘ ಸಮಯ ನೆನಪಿರುತ್ತೆ, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೂ ಬರುತ್ತೆ

ಹೊಸ ವರ್ಷ ಬಂತೆಂದರೆ ಸಂಭ್ರಮದ ಜೊತೆ ವಿದ್ಯಾರ್ಥಿಗಳಿಗೆ ಭಯ ಕೂಡಾ ಶುರುವಾಗುತ್ತದೆ. ಮಾರ್ಚ್‌, ಏಪ್ರಿಲ್‌ನಲ್ಲಿ ಮಕ್ಕಳು ಪರೀಕ್ಷೆ ಎದುರಿಸಬೇಕು. ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆ ತಯಾರಿಯಲ್ಲಿ ತೊಡಗಿದ್ದಾರೆ. ಕೆಲವೇ ದಿನಗಳಲ್ಲಿ ಟೈಮ್‌ ಟೇಬಲ್‌ ಕೂಡಾ ಅನೌನ್ಸ್‌ ಆಗಲಿದೆ.

ಆದರೆ ಬಹಳಷ್ಟು ಮಕ್ಕಳಿಗೆ ಓದಲು ಕುಳಿತಾಗೆ ಏಕಾಗ್ರತೆ ಇರುವುದಿಲ್ಲ, ಇನ್ನೂ ಕೆಲವರಿಗೆ ಓದಿದ್ದು ಆಗಿಂದಾಗ್ಗೆ ಮರೆತುಹೋಗುತ್ತದೆ. ನಿಮಗೂ ಈ ಸಮಸ್ಯೆ ಇದ್ದಲ್ಲಿ, ಈ ಟಿಪ್ಸ್‌ ಫಾಲೋ ಮಾಡಿ, ಇದರಿಂದ ಓದಿದ್ದು ನೆನಪಿನಲ್ಲಿರುತ್ತದೆ, ಪರೀಕ್ಷೆಯಲ್ಲಿ ಉತ್ತಮ ಅಂಕವನ್ನೂ ಗಳಿಸಬಹುದು.
icon

(1 / 8)

(pixabay)

 ಏನೇ ಓದಿದರೂ ನೀವೇ ಅದರ ಪರೀಕ್ಷೆ ತೆಗೆದುಕೊಳ್ಳಿ, ನೀವು ಓದಿರುವ ವಿಷಯಗಳ ಪ್ರಶ್ನೆಗಳನ್ನು ಒಂದು ಶೀಟ್‌ನಲ್ಲಿ ಬರೆದುಕೊಂಡು ಅದಕ್ಕೆ ಉತ್ತರ ಬರೆಯಿರಿ, ಒಂದು ವೇಳೆ ಉತ್ತರದಲ್ಲಿ ನೀವು ಓದಿರುವ ಮಾಹಿತಿ ಪೂರ್ಣವಾಗಿರದಿದ್ದರೆ, ಮತ್ತೆ ಓದಿ ಮತ್ತೆ ಪರೀಕ್ಷೆ ತೆಗೆದುಕೊಳ್ಳಿ, ಈಗ ಮೊದಲಿಗಿಂತ ನೀವು ಬರೆದಿರುವ ಮಾಹಿತಿ ಹೆಚ್ಚಾಗಿಯೇ ಇರುತ್ತದೆ. ಹೀಗೆ ಬರೆಯುವುದರಿಂದ ನೀವು ಓದಿದ್ದು ನೆನಪಿನಲ್ಲಿ ಉಳಿಯುತ್ತದೆ.
icon

(2 / 8)

(Pixabay)

ನೀವು ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ನಿಮ್ಮ ಆಲೋಚನೆಗಳನ್ನು ದೃಶ್ಯ ಸ್ವರೂಪದಲ್ಲಿ ವಿವರಿಸಬಹುದಾದ ಮೈಂಡ್‌ ಮ್ಯಾಪಿಂಗ್‌ ಸಹಾಯಕವಾಗಲಿದೆ. ಮೈಂಡ್‌ ಮ್ಯಾಪಿಂಗ್‌ ಎಂದರೆ ನಿಮ್ಮ ಆಲೋಚನೆಗಳನ್ನು ದೃಶ್ಯ ಸ್ವರೂಪದಲ್ಲಿ ವಿವರಿಸುವ ಸರಳ , ಶಕ್ತಿಯುತ ರೇಖಾಚಿತ್ರವಾಗಿದೆ. ಇದರಿಂದ ಖಂಡಿತ ನೀವು ಓದಿರುವುದನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ.
icon

(3 / 8)

ನಿಮಗೆ ಅರ್ಥವಾಗಿದ್ದನ್ನು ಕೂಡಲೇ ನಿಮ್ಮ ಸ್ವಂತ ಆಲೋಚನೆಗಳಲ್ಲಿ, ನಿಮ್ಮದೇ ಧಾಟಿಯಲ್ಲಿ , ನಿಮಗೆ ಅರ್ಥವಾಗುವ ರೀತಿ ಟಿಪ್ಪಣಿ ಬರೆದಿಟ್ಟುಕೊಳ್ಳಿ, ಇದು ದೀರ್ಘ ಕಾಲ ನೆನಪಿರುತ್ತದೆ. 
icon

(4 / 8)

ಒಂದೇ ದಿನಕ್ಕೆ ಹೆಚ್ಚೆಚ್ಚು ಓದಬೇಡಿ, ದಿನಕ್ಕೆ ಇಂತಿಷ್ಟೇ ಓದಬೇಕು ಎಂಬುದನ್ನು ಟಾರ್ಗೆಟ್‌ ಮಾಡಿಕೊಳ್ಳಿ, ಅದೇ ದಿನ ಓದಿ ಮುಗಿಸಿ, ಇದರಲ್ಲಿ ನೀವು ಯಶಸ್ವಿಯಾಗಬೇಕೆಂದರೆ ಈಗಿನಿಂದಲೇ ಓದಲು ಶುರು ಮಾಡಿ. ಪರೀಕ್ಷೆ ಹತ್ತಿರ ಬಂದಾಗ ಓದಿದರೆ ಯಾವುದೂ ನೆನಪಿರುವುದಿಲ್ಲ. 
icon

(5 / 8)

ನೀವು ಓದಿದ ಕೂಡಲೇ ಆ ವಿಷಯವನ್ನು ನಿಮ್ಮ ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ವಿವರಿಸಿ, ಇದರಿಂದ ನೀವು ಖಂಡಿತ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಉತ್ತಮ ಅಂಕ ಗಳಿಸಬಹುದು. 
icon

(6 / 8)

ದೊಡ್ಡ ದೊಡ್ಡ ವಾಕ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಕಷ್ಟವಾಗುತ್ತಿದ್ದರೆ, ಅದನ್ನು ಸಣ್ಣ ಸಣ್ಣ ವಾಕ್ಯಗಳಲ್ಲಿ ಬರೆಯಿರಿ. ಇದು ಸಂಪೂರ್ಣ ಪಾಠವನ್ನು ನೆನಪಿಟ್ಟುಕೊಳ್ಳಲು ನಿಮ್ಮ ಮೆದುಳಿಗೆ ಸಹಾಯ ಮಾಡುತ್ತದೆ.
icon

(7 / 8)

ಓದಿನಲ್ಲಿ ಏಕಾಗ್ರತೆ ಬಹಳ ಮುಖ್ಯ, ಇದಕ್ಕಾಗಿ ಜೀವನಶೈಲಿಯನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಿ.  ಪ್ರತಿದಿನ ವ್ಯಾಯಾಮ ಮಾಡಿ, ಇದರಿಂದ ನಿಮ್ಮ ಮನಸ್ಸು ಚುರುಕುಗೊಳಿಸುತ್ತದೆ. ನಿಮ್ಮ ಜ್ಞಾಪಕಶಕ್ತಿ ಹೆಚ್ಚು ಕಾಲ ಉಳಿಯುತ್ತದೆ.
icon

(8 / 8)

ಇತರ ಗ್ಯಾಲರಿಗಳು