ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Puc Science: ಎಸ್ಸೆಸ್ಸೆಲ್ಸಿ ಮುಗಿತು, ಪಿಯುಸಿಯಲ್ಲಿ ಸೈನ್ಸ್‌ ತಗೊಂಡ್ರೆ ನಿಮಗಿದೆ ಇಷ್ಟೆಲ್ಲಾ ಅವಕಾಶ

Puc Science: ಎಸ್ಸೆಸ್ಸೆಲ್ಸಿ ಮುಗಿತು, ಪಿಯುಸಿಯಲ್ಲಿ ಸೈನ್ಸ್‌ ತಗೊಂಡ್ರೆ ನಿಮಗಿದೆ ಇಷ್ಟೆಲ್ಲಾ ಅವಕಾಶ

  • 2023-2024ನೇ ಸಾಲಿನ ಎಸ್ಸೆಎಸ್ಸೆಲ್ಸಿ ಫಲಿತಾಂಶ ಇಂದು (ಮೇ 9) ಪ್ರಕಟವಾಗಲಿದೆ. ಎಸ್ಸೆಸ್ಸೆಲ್ಸಿ ಮುಗಿದ ತಕ್ಷಣ ಪಿಯುಸಿಯಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲ ಇರುವುದು ಸಹಜ. ನೀವು ಪಿಯುಸಿಯಲ್ಲಿ ಸೈನ್ಸ್‌ ಆಯ್ಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಏನೆಲ್ಲಾ ಅವಕಾಶಗಳಿವೆ ನೋಡಿ.

ಎಸ್ಸೆಸ್ಸೆಲ್ಸಿ ಮುಗಿದಿದ್ದು, ಪಿಯುಸಿಯಲ್ಲಿ ಸೈನ್ಸ್‌ ತೆಗೆದುಕೊಳ್ಳಬೇಕು ಎಂಬ ಯೋಚನೆ ನಿಮಗಿರಬಹುದು. ಆದರೆ ಪಿಯುಸಿ ಮುಗಿದ ನಂತರ ಮುಂದೇನು ಮಾಡಬಹುದು ಎಂದು ಚಿಂತೆ ಕಾಡಿದ್ದರೆ ಯೋಚಿಸಬೇಡಿ. ಪಿಯುಸ್ಸಿ ಸೈನ್ಸ್‌ ಮಾಡಿದ್ದರೆ ಮುಂದೆ ಏನೆಲ್ಲಾ ಅವಕಾಶಗಳಿವೆ ನೋಡಿ. 
icon

(1 / 11)

ನೀವು ಪಿಯುಸಿಯಲ್ಲಿ ಸೈನ್ಸ್‌ ಮಾಡಿ ಪಿಸಿಎಂಬಿ ಆಯ್ಕೆ ಮಾಡಿಕೊಂಡಿದ್ದರೆ ನೀವು ಮೆಡಿಕಲ್‌ ಫೀಲ್ಡ್‌ಗೆ ಹೋಗಬಹುದು. ಡಾಕ್ಟರ್‌, ನರ್ಸ್‌ ಹೀಗೆ ವೈದ್ಯಕೀಯ ಕ್ಷೇತ್ರದ ಯಾವುದೇ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ಯೋಚನೆ ನಿಮಗಿದ್ದರೆ ಪಿಯುಸಿಯಲ್ಲಿ ಬಯಾಲಜಿ ಅಥವಾ ಜೀವಶಾಸ್ತ್ರ ಆಯ್ಕೆ ಮಾಡಿಕೊಳ್ಳಿ. 
icon

(2 / 11)

ಪಿಯುಸಿಯಲ್ಲಿ ಸೈನ್ಸ್‌ ಮಾಡಿದವರು ಎಂಜಿನಿಯರಿಂಗ್‌ (ಬಿಎ) ಮಾಡಬಹುದು. ನೀವು ಎಂಜಿನಿಯರ್‌ ಆಗುವ ಕನಸು ಕಂಡಿದ್ದರೆ ನಿಮಗೆ ಸೈನ್ಸ್‌ ಬೇಕೇಬೇಕು. ಆದರೆ ನೀವು ಸಾಫ್ಟ್‌ವೇರ್‌, ಮೆಕ್ಯಾನಿಕಲ್‌, ಸಿವಿಲ್‌, ಎಲೆಕ್ಟ್ರಾನಿಕ್‌ ಹೀಗೆ ಯಾವ ವಿಭಾಗ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ನೀವು ಪಿಯುಸಿಯಲ್ಲಿ ಆಯ್ಕೆ ಮಾಡಿಕೊಳ್ಳುವ ವಿಷಯವು ಮುಖ್ಯವಾಗುತ್ತದೆ. 
icon

(3 / 11)

ಬಿಎಸ್‌ಸಿ ಪಿಯುಸಿ ಸೈನ್ಸ್‌ಯಲ್ಲಿ ಸೈನ್ಸ್‌ ಮಾಡಿವರಿಗೆ ಇರುವ ಇನ್ನೊಂದು ಉತ್ತಮ ಅವಕಾಶ. ಬಿಎಸ್‌ಸಿಯಲ್ಲಿ ಹಲವು ವಿಭಾಗಗಳಿವೆ. ಫುಡ್‌ ಸೈನ್ಸ್‌, ಬಾಟನಿ, ಬಯೋಕೆಮಿಸ್ಟ್ರಿ, ಮೈಕ್ರೊಬಯಾಲಜಿ, ಫಾರೆಸ್ಟ್ರಿ, ಬಯೋಟೆಕ್ನಾಲಜಿ, ಬಿಎಸ್‌ಸಿ ಎಲೆಕ್ಟ್ರಾನಿಕ್ಸ್‌, ಫಿಸಿಕ್ಸ್‌, ಮ್ಯಾಥ್ಸ್‌ ಹೀಗೆ ಹಲವು ವಿಷಯಗಳಿವೆ. ಇದರಲ್ಲಿ ನಿಮ್ಮಿಷ್ಟದ ವಿಷಯದಲ್ಲಿ ನೀವು ಮಾಸ್ಟರ್‌ ಡಿಗ್ರಿ ಪಡೆದುಕೊಂಡರೆ ಖಂಡಿತ ಉತ್ತಮ ಅವಕಾಶ ಪಡೆಯುತ್ತೀರಿ. 
icon

(4 / 11)

ಎಂಬಿಎ ಕೂಡ ಆಯ್ಕೆ ಮಾಡಿಕೊಳ್ಳಬಹುದು. ಪಿಯುಸಿಯಲ್ಲಿ ಸೈನ್ಸ್‌ ಮಾಡಿದ್ದು ನಿಮಗೆ ಗಣಿತ ಹಾಗೂ ವ್ಯವಹಾರಿಕ ವಿಷಯದ ಮೇಲೆ ಹೆಚ್ಚು ಆಸಕ್ತಿ ಇದ್ದರೆ ನೀವು ಎಂಬಿಎ ಮಾಡಿಕೊಳ್ಳಬಹುದು. ಎಂಬಿಎ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌ಗೆ ಸಾಕಷ್ಟು ಅವಕಾಶಗಳಿವೆ. ಜನರಲ್‌ ಎಂಬಿಎ ಮಾಡಿದ್ರು ಅದರಲ್ಲಿ ನಿಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 
icon

(5 / 11)

ಬಿಟೆಕ್‌ ಪಿಯುಸಿ ಮಾಡಿದವರಿಗೆ ಇರುವ ಇನ್ನೊಂದು ಅವಕಾಶ. ಬಿಟೆಕ್‌ನಲ್ಲೂ ಹಲವಾರು ವಿಷಯಗಳು ಬರುತ್ತವೆ. ಇದರಲ್ಲಿ ನೀವು ಸೈಬರ್‌ ಸೆಕ್ಯೂರಿಟಿಯಂತಹ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡರೆ ಸದ್ಯ ಅದಕ್ಕೆ ತುಂಬಾನೇ ಬೇಡಿಕೆ ಇದೆ.
icon

(6 / 11)

ಡಿಪ್ಲೋಮಾ ಕೋರ್ಸ್‌ಗಳು: ಪಿಯುಸಿಯಲ್ಲಿ ನೀವು ಸೈನ್ಸ್‌ ಮಾಡಿದ್ದು ಮೆಡಿಕಲ್‌ ಎಂಜಿನಿಯರಿಂಗ್‌ ಹೋಗುವ ಬಯಕೆ ನಿಮಗಿಲ್ಲ ಎಂದರೆ ಹಲವಾರು ವಿಷಯಗಳಲ್ಲಿ ಡಿಪ್ಲೋಮಾ ಕೋರ್ಸ್‌ಗಳನ್ನು ಮಾಡಿಕೊಳ್ಳಬಹುದು. ಸೈಬರ್‌ ಸೆಕ್ಯೂರಿಟಿ, ಫಾರೆನ್ಸಿಕ್‌, ಇನ್ಫಾರ್ಮೇಷನ್‌ ಸೈನ್ಸ್ ಹೀಗೆ ಹಲವರು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 
icon

(7 / 11)

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌: ಸದ್ಯ ಜಗತ್ತನ್ನು ಆಳುತ್ತಿರುವುದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅಥವಾ ಎಐ. ಇದು ತಂತ್ರಜ್ಞಾನಕ್ಕೆ ಮಾತ್ರವಲ್ಲ ಎಲ್ಲಾ ವಲಯದಲ್ಲೂ ಬೇಡಿಕೆ ಇರುವ ಕೋರ್ಸ್‌ ಆಗಿದೆ. 
icon

(8 / 11)

ಡೇಟಾ ಸೈನ್ಸ್‌ : ಪಿಯುಸಿ ನಂತರ ನೀವು ಡೇಟಾ ಸೈನ್ಸ್‌ ವಿಭಾಗವನ್ನೂ ಆಯ್ಕೆ ಮಾಡಿಕೊಳ್ಳಬಹುದು. ಬಿಎಸ್‌ಸಿ, ಬಿಟೆಕ್‌, ಬಿಸಿಎ ಹಾಗೂ ಎಂಜಿನಿಯರಿಂಗ್‌ನಲ್ಲೂ ಡೇಟಾ ಸೈನ್ಸ್‌ ಕೋರ್ಸ್‌ ಇರುತ್ತದೆ.
icon

(9 / 11)

ಪಿಯುಸಿ ಸೈನ್ಸ್‌ ಮಾಡಿದವರಿಗೆ ಈ ಎಲ್ಲಾ ವಿಷಯಗಳಲ್ಲೂ ಹಲವಾರು ಆಯ್ಕೆಗಳಿರುತ್ತವೆ. ಮೆಡಿಕಲ್‌ ಒಂದರಲ್ಲೇ ಎಂಬಿಬಿಎಸ್‌, ಬಿಎಎಂಎಸ್‌, ಬಿಡಿಎಸ್‌, ಬಿಎಂಎಲ್‌ಟಿ, ಬಿಎಚ್‌ಎಂಎಸ್‌, ಬಿಫಾರ್ಮಾ, ಡಿ ಫಾರ್ಮಾ ಹೀಗೆ ಹಲವು ಅವಕಾಶಗಳಿವೆ. ಹೀಗೆ ಎಂಜಿನಿಯರಿಂಗ್‌ನಲ್ಲೂ ಹಲವು ಅವಕಾಶಗಳಿವೆ. ಇದಲ್ಲದೇ ಆರ್ಮಿ, ನೇವಿ ಹೀಗೆ ಸೈನ್ಯದಲ್ಲೂ ಅವಕಾಶಗಳಿವೆ. 
icon

(10 / 11)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(11 / 11)

IPL_Entry_Point

ಇತರ ಗ್ಯಾಲರಿಗಳು