Bhoomi Shetty: ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿ; ಇಲ್ಲಿದೆ ನೋಡಿ ಅಂದದ ಪಟಗಳು
- Bhoomi Shetty: ಭೂಮಿ ಶೆಟ್ಟಿ ಆಗಾಗ ಹೊಸ ಹೊಸ ಅವತಾರಗಳಲ್ಲಿ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಈ ಬಾರಿ ವಿಭಿನ್ನವಾಗಿ ಲಂಗ - ದಾವಣಿ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
- Bhoomi Shetty: ಭೂಮಿ ಶೆಟ್ಟಿ ಆಗಾಗ ಹೊಸ ಹೊಸ ಅವತಾರಗಳಲ್ಲಿ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಈ ಬಾರಿ ವಿಭಿನ್ನವಾಗಿ ಲಂಗ - ದಾವಣಿ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
(3 / 7)
ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ. ಈ ಬಾರಿ ಸ್ವಲ್ಪ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
(4 / 7)
ಮಾಡರ್ನ್ ಅವತಾರದಲ್ಲಿ ಪ್ರತ್ಯಕ್ಷರಾಗುತ್ತಿದ್ದ ಭೂಮಿಕಾ ಶೆಟ್ಟಿ ಲಂಗ ದಾವಣಿ ಜೊತೆಗೆ ಆಭರಣ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಇತರ ಗ್ಯಾಲರಿಗಳು