ದಸರಾ ಹಬ್ಬಕ್ಕೆ ಬಿಡುಗಡೆಯಾಗುತ್ತಿವೆ 5 ಬಿಗ್‌ಬಜೆಟ್ ಸಿನಿಮಾ; ಪ್ಯಾನ್ ಇಂಡಿಯಾ ಚಿತ್ರಗಳಿಗೆ ಫ್ಯಾನ್ಸ್‌ ಕಾತರ-entertainment news 5 pan india movies set to release on dasara 2024 kanguva vettaiyan rajinikanth martin jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಸರಾ ಹಬ್ಬಕ್ಕೆ ಬಿಡುಗಡೆಯಾಗುತ್ತಿವೆ 5 ಬಿಗ್‌ಬಜೆಟ್ ಸಿನಿಮಾ; ಪ್ಯಾನ್ ಇಂಡಿಯಾ ಚಿತ್ರಗಳಿಗೆ ಫ್ಯಾನ್ಸ್‌ ಕಾತರ

ದಸರಾ ಹಬ್ಬಕ್ಕೆ ಬಿಡುಗಡೆಯಾಗುತ್ತಿವೆ 5 ಬಿಗ್‌ಬಜೆಟ್ ಸಿನಿಮಾ; ಪ್ಯಾನ್ ಇಂಡಿಯಾ ಚಿತ್ರಗಳಿಗೆ ಫ್ಯಾನ್ಸ್‌ ಕಾತರ

  • ಈ ವರ್ಷದ ದಸರಾ ಹಬ್ಬಕ್ಕೆ ಪ್ಯಾನ್ ಇಂಡಿಯಾ ಸಿನಿಮಾಗಳು ಸಾಲುಗಟ್ಟಿ ನಿಂತಿವೆ. ಏಕಕಾಲದಲ್ಲಿ ಐದು ಪ್ರಮುಖ ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ಬಾಕ್ಸ್ ಆಫೀಸ್ ಸಮರ ಎದುರಾಗುವುದು ಖಚಿತ. ಸದ್ಯ ಅಭಿಮಾನಿಗಳ ಕಣ್ಣುಗಳು ರಜನಿಕಾಂತ್ ಅವರ ವೆಟ್ಟೈಯಾನ್ ಮತ್ತು ಸೂರ್ಯ ಅವರ ಕಂಗುವಾಲಾ ಮೇಲೆ ನೆಟ್ಟಿವೆ.

ಈ ಬಾರಿ ದಸರಾ ಸಮಯದಲ್ಲಿ ಬಾಕ್ಸ್ ಆಫೀಸ್ ಯುದ್ಧ ನಡೆಯುವುದು ಖಚಿತ. ಸ್ಟಾರ್‌ ನಟರಾದ ರಜನಿಕಾಂತ್, ಸೂರ್ಯ ಮತ್ತು ಆಲಿಯಾ ಭಟ್ ಅವರ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗಲಿವೆ.
icon

(1 / 6)

ಈ ಬಾರಿ ದಸರಾ ಸಮಯದಲ್ಲಿ ಬಾಕ್ಸ್ ಆಫೀಸ್ ಯುದ್ಧ ನಡೆಯುವುದು ಖಚಿತ. ಸ್ಟಾರ್‌ ನಟರಾದ ರಜನಿಕಾಂತ್, ಸೂರ್ಯ ಮತ್ತು ಆಲಿಯಾ ಭಟ್ ಅವರ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗಲಿವೆ.

ರಜನಿಕಾಂತ್ ಅವರ 'ವೆಟ್ಟೈಯಾನ್' ಚಿತ್ರವಯ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ.
icon

(2 / 6)

ರಜನಿಕಾಂತ್ ಅವರ 'ವೆಟ್ಟೈಯಾನ್' ಚಿತ್ರವಯ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ.

ಸೂರ್ಯ ಮತ್ತು ಬಾಬಿ ಡಿಯೋಲ್ ಅಭಿನಯದ ಕಂಗುವಾ ಕೂಡ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ.
icon

(3 / 6)

ಸೂರ್ಯ ಮತ್ತು ಬಾಬಿ ಡಿಯೋಲ್ ಅಭಿನಯದ ಕಂಗುವಾ ಕೂಡ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ.

ರಾಜ್ ಕುಮಾರ್ ರಾವ್ ಅಭಿನಯದ ‘ವಿಕ್ಕಿ ವಿದ್ಯಾ ಕಾ ಓ ವಾಲಾ ವಿಡಿಯೋ’ ಚಿತ್ರ ಇದೇ ಸಮಯದಲ್ಲಿ ಹಿಂದಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
icon

(4 / 6)

ರಾಜ್ ಕುಮಾರ್ ರಾವ್ ಅಭಿನಯದ ‘ವಿಕ್ಕಿ ವಿದ್ಯಾ ಕಾ ಓ ವಾಲಾ ವಿಡಿಯೋ’ ಚಿತ್ರ ಇದೇ ಸಮಯದಲ್ಲಿ ಹಿಂದಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ನಟ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾ ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ.
icon

(5 / 6)

ನಟ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾ ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ.

ಆಲಿಯಾ ಭಟ್ ಅಭಿನಯದ ಜಿಗ್ರಾ ಸಿನಿಮಾ ಕೂಡ ದಸರಾ ಹಬ್ಬದ ಸಮಯದಲ್ಲಿ ಚಿತ್ರಮಂದಿರಗಳಿಗೆ ಬರುತ್ತಿದೆ.
icon

(6 / 6)

ಆಲಿಯಾ ಭಟ್ ಅಭಿನಯದ ಜಿಗ್ರಾ ಸಿನಿಮಾ ಕೂಡ ದಸರಾ ಹಬ್ಬದ ಸಮಯದಲ್ಲಿ ಚಿತ್ರಮಂದಿರಗಳಿಗೆ ಬರುತ್ತಿದೆ.

ಇತರ ಗ್ಯಾಲರಿಗಳು