Bollywood Propose: ಬಾಲಿವುಡ್ ಸ್ಟೈಲ್‌ನಲ್ಲಿ ಲವ್ ಪ್ರಪೋಸ್ ಮಾಡೋಕೆ ಇಲ್ಲಿದೆ 8 ಬೆಸ್ಟ್‌ ಐಡಿಯಾ-entertainment news 8 of the best romantic proposals in bollywood films dilwale dulhania le jayenge prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bollywood Propose: ಬಾಲಿವುಡ್ ಸ್ಟೈಲ್‌ನಲ್ಲಿ ಲವ್ ಪ್ರಪೋಸ್ ಮಾಡೋಕೆ ಇಲ್ಲಿದೆ 8 ಬೆಸ್ಟ್‌ ಐಡಿಯಾ

Bollywood Propose: ಬಾಲಿವುಡ್ ಸ್ಟೈಲ್‌ನಲ್ಲಿ ಲವ್ ಪ್ರಪೋಸ್ ಮಾಡೋಕೆ ಇಲ್ಲಿದೆ 8 ಬೆಸ್ಟ್‌ ಐಡಿಯಾ

  • Best Romantic Proposals in Bollywood films: ನೀವು ನಿಮ್ಮ ಪ್ರೇಯಸಿಗೆ ಲವ್ ಪ್ರಪೋಸ್ ಮಾಡಬೇಕು ಎಂದುಕೊಂಡಿದ್ದೀರಾ? ಹಾಗಿದ್ದರೆ ಬಾಲಿವುಡ್ ಸ್ಟೈಲ್‌ನಲ್ಲಿ ಲವ್ ಪ್ರಪೋಸ್ ಮಾಡೋಕೆ ಇಲ್ಲಿದೆ ಒಂದಿಷ್ಟು ಬೆಸ್ಟ್‌ ಐಡಿಯಾ

ನೀವು ನಿಮ್ಮ ಪ್ರೇಯಸಿಗೆ ಲವ್ ಪ್ರಪೋಸ್ ಮಾಡಬೇಕು ಎಂದುಕೊಂಡಿದ್ದೀರಾ? ಹಾಗಿದ್ದರೆ ಬಾಲಿವುಡ್ ಸ್ಟೈಲ್‌ನಲ್ಲಿ ಲವ್ ಪ್ರಪೋಸ್ ಮಾಡೋಕೆ ಒಂದಿಷ್ಟು ಬೆಸ್ಟ್‌ ಐಡಿಯಾ ಇಲ್ಲಿದೆ.
icon

(1 / 9)

1. ಜಾನೆ ತು ಯಾ ಜಾನೆ ನಾ: ಪೊಲೀಸರ ವಿರೋಧದ ನಡುವೆಯೂ ಇಮ್ರಾನ್​ ಖಾನ್ ಏರ್​​ಪೋರ್ಟ್​​ ಒಳಗೆ ನುಗ್ಗಿ ಜೆನಿಲಿಯಾ ಡಿಸೋಜಾಗೆ ಪ್ರಪೋಸ್ ಮಾಡಿದ ಸೀನ್​ (ದೃಶ್ಯ) ಅತ್ಯುತ್ತಮವಾಗಿತ್ತು.
icon

(2 / 9)

2. ವೇಕ್ ಅಪ್ ಸಿದ್: ಮಾನ್ಸೂನ್ ಮಳೆಯಲ್ಲಿ ಸಮುದ್ರದ ತಟದಲ್ಲಿ ತನ್ನ ಸ್ನೇಹಿತೆಯನ್ನು ಬಿಗದಪ್ಪಿಕೊಂಡು ರಣಬೀರ್​ ಕಪೂರ್ ಪ್ರಪೋಸ್ ಮಾಡುತ್ತಾರೆ. ಆಯೇಷಾ ನಗು ಎಲ್ಲರನ್ನೂ ಮೂಕವಿಸ್ಮಿತಗೊಳಿಸುತ್ತದೆ.
icon

(3 / 9)

3. ಹೆ ಜವಾನಿ, ಹೇ ದಿವಾನಿ: ದೀಪಿಕಾ ಪಡುಕೋಣೆ ಮನೆಗೆ ಬಂದ ರಣಬೀರ್ ತುಂಬಾ ಸರಳವಾಗಿ ಮತ್ತು ಭಾವನಾತ್ಮಕವಾಗಿ ಪ್ರಪೋಸ್ ಮಾಡುವ ದೃಶ್ಯ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ.
icon

(4 / 9)

4. ಜಬ್​ ವಿ ಮೀಟ್: ರೈಲ್ವೆ ಪ್ಲಾಟ್​ಫಾರ್ಮ್​​ನಲ್ಲೂ ಪ್ರೀತಿ ಹುಟ್ಟುತ್ತೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಶಾಹೀದ್ ಕಪೂರ್​ಗೆ ಕರೀನಾ ಕಪೂರ್​ ಪ್ರಪೋಸ್ ಮಾಡುವ ದೃಶ್ಯ ಅತ್ಯುತ್ತಮ ಪ್ರಪೋಸ್​ ಸೀನ್​​ಗಳಲ್ಲಿ ಒಂದು.
icon

(5 / 9)

5. ಡಿಲ್​ವಾಲೆ ದುಲ್ಹಾನಿಯಾ ಲೇ ಜಾಯೆಂಗೆ: ಶಾರೂಖ್ ಖಾನ್, ಕಾಜಲ್​ಗೆ ಹೇಳುವ ಪ್ರೇಮ ನಿವೇದನೆ ದೃಶ್ಯ, ಆಲ್​ಟೈಮ್ ಫೇವರಿಟ್ ಸೀನ್.
icon

(6 / 9)

6. ಜನ್ನತ್: ಇಮ್ರಾನ್ ಹಶ್ಮಿ ಅವರು ರಾತ್ರಿ ವೇಳೆ ಸೋನಾಲ್ ಚೌಹಾನ್ ಜೋಯಾಗೆ ರಿಂಗ್ ಕೊಟ್ಟಿದ್ದು ಮತ್ತು ನಡು ರಸ್ತೆಯಲ್ಲಿ ಪ್ರಪೋಸ್ ಮಾಡಿದ್ದು, ಅತ್ಯುತ್ತಮ ದೃಶ್ಯವಾಗಿದೆ.
icon

(7 / 9)

7. ಶೋಲೆ: ಆ ಸಾಂಪ್ರದಾಯಿಕ ಸಂಭಾಷಣೆಯೊಂದಿಗೆ ಟ್ಯಾಂಕ್‌ನ ಮೇಲಿರುವ ಬಸಂತಿಗೆ (ಹೇಮ ಮಾಲಿನಿ) ವೀರು (ಅಮಿತಾಬ್ ಬಚ್ಚನ್) ಮಾಡಿದ ಪ್ರೇಮ ಪ್ರಸ್ತಾಪವು ನಮ್ಮ ಹೃದಯದಲ್ಲಿ ಎಂದೆಂದಿಗೂ ಉಳಿಯುತ್ತದೆ.
icon

(8 / 9)

8. ಕಲ್ ಹೋ ನಾ ಹೋ: ಶಾರೂಖ್ ಖಾನ್, ಪ್ರೀತಿ ಜಿಂಟಾಗೆ ಭಾವನಾತ್ಮಕ ಪ್ರಪೋಸಲ್ ನಿಮಗೊಂದು ಸ್ಫೂರ್ತಿಯೂ ಆಗಬಹುದು. ಖಾಲಿ ಡೈರಿ ಹಿಡಿದು ಕಣ್ಣೀರು ಹಾಕುತ್ತಾ ತನ್ನ ಮನದಾಳದ ಮಾತುಗಳನ್ನು ವ್ಯಕ್ತಪಡಿಸುವುದು ಇಂದಿಗೂ ಪ್ರತಿಧ್ವನಿಸುವಂತಿದೆ. 
icon

(9 / 9)

ಇತರ ಗ್ಯಾಲರಿಗಳು