ನೀವು ಹಾರರ್‌ ಸಿನಿಮಾ ಪ್ರಿಯರಾ? ವಿಜಯ್‌ ಸೇತುಪತಿ ಅಭಿನಯದ ಪಿಜ್ಜಾ ಸೇರಿದಂತೆ ಒಂದಿಷ್ಟು ಹಾರರ್‌ ಚಿತ್ರಗಳ ಲಿಸ್ಟ್‌ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೀವು ಹಾರರ್‌ ಸಿನಿಮಾ ಪ್ರಿಯರಾ? ವಿಜಯ್‌ ಸೇತುಪತಿ ಅಭಿನಯದ ಪಿಜ್ಜಾ ಸೇರಿದಂತೆ ಒಂದಿಷ್ಟು ಹಾರರ್‌ ಚಿತ್ರಗಳ ಲಿಸ್ಟ್‌ ಇಲ್ಲಿದೆ ನೋಡಿ

ನೀವು ಹಾರರ್‌ ಸಿನಿಮಾ ಪ್ರಿಯರಾ? ವಿಜಯ್‌ ಸೇತುಪತಿ ಅಭಿನಯದ ಪಿಜ್ಜಾ ಸೇರಿದಂತೆ ಒಂದಿಷ್ಟು ಹಾರರ್‌ ಚಿತ್ರಗಳ ಲಿಸ್ಟ್‌ ಇಲ್ಲಿದೆ ನೋಡಿ

ಹಾಲಿವುಡ್‌ ಹಾರರ್‌ ಸಿನಿಮಾಗಳಂತೆ ಭಾರತೀಯ ಸಿನಿಮಾಗಳು ಕೂಡಾ ನೋಡುಗರನ್ನು ಬೆಚ್ಚಿ ಬೀಳಿಸುವಂತಿವೆ. ಅದರಲ್ಲೂ ಕೆಲವೊಂದು ಮಲಯಾಳಂ ಸಿನಿಮಾಗಳನ್ನು ನೋಡಿದರೆ ಎದೆ ಬಡಿತ ಹೆಚ್ಚಾಗುತ್ತದೆ. ಭಯಪಡಿಸುವ ದೃಶ್ಯಗಳೊಂದಿಗೆ ಒಟಿಟಿಗೆ ಎಂಟ್ರಿ ಕೊಟ್ಟಿರುವ ಹಾರರ್‌ ಥ್ರಿಲ್ಲರ್‌ ಸಿನಿಮಾಗಳ ಲಿಸ್ಟ್‌ ಹೀಗಿದೆ.

ಒಟಿಟಿಯಲ್ಲಿ ಅನೇಕ ಹಾರರ್ ಸಿನಿಮಾಗಳಿವೆ. ಅದರಲ್ಲಿ ಬಹಳ ಭಯ ಹುಟ್ಟಿಸುವ 6 ಹಾರರ್‌ ಸಿನಿಮಾಗಳು ಮತ್ತು ಅವುಗಳ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ. 
icon

(1 / 7)

2013 ರಲ್ಲಿ ತೆರೆ ಕಂಡ ಹಾರರ್‌ ಸ್ಟೋರಿ ಸಿನಿಮಾ ಯೂಟ್ಯೂಬ್‌ನಲ್ಲಿ ಲಭ್ಯವಿದೆ. 
icon

(2 / 7)

2013 ರಲ್ಲಿ ತೆರೆ ಕಂಡ ಹಾರರ್‌ ಸ್ಟೋರಿ ಸಿನಿಮಾ ಯೂಟ್ಯೂಬ್‌ನಲ್ಲಿ ಲಭ್ಯವಿದೆ. 

ವಿಜಯ್ ಸೇತುಪತಿ ಅಭಿನಯದ ಹಾರರ್ ಥ್ರಿಲ್ಲರ್ ಪಿಜ್ಜಾ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಉಚಿತವಾಗಿ ಸ್ಟ್ರೀಮ್ ಆಗುತ್ತಿದೆ. 
icon

(3 / 7)

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಹಾರರ್ ಸಿನಿಮಾ ರಾತ್ರಿ (1992) ಜೀ 5 ಒಟಿಟಿಯಲ್ಲಿ ಉಚಿತವಾಗಿ ಸ್ಟ್ರೀಮಿಂಗ್ ಆಗುತ್ತಿದೆ. ಅಮೆಜಾನ್ ಪ್ರೈಮ್ OTT ನಲ್ಲಿ ರೆಂಟ್‌ಗೆ ಲಭ್ಯವಿದೆ. 
icon

(4 / 7)

 ನಟಿ ರೇವತಿ ಅಭಿನಯದ ಮಲಯಾಳಂ ಹಾರರ್‌ ಮಿಸ್ಟರಿ ಸಿನಿಮಾ ಭೂತ ಕಾಲಂ ಸೋನಿ ಲೈವ್ ಒಟಿಟಿಯಲ್ಲಿ ಲಭ್ಯವಿದೆ.  
icon

(5 / 7)

ಮಲಯಾಳಂನ ಹಾರರ್ ಥ್ರಿಲ್ಲರ್ ಸಿನಿಮಾ ಎಜ್ರಾ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಈ ಸಿನಿಮಾದಲ್ಲಿ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ನಾಯಕನಾಗಿ ನಟಿಸಿದ್ದಾರೆ. 
icon

(6 / 7)

ತಮಿಳಿನ ಅವಲ್ ಹಾರರ್ ಮಿಸ್ಟರಿ ಥ್ರಿಲ್ಲರ್ ಆಗಿದ್ದು, ಸಿದ್ಧಾರ್ಥ್ ಮತ್ತು ಆಂಡ್ರಿಯಾ ನಟಿಸಿದ್ದಾರೆ. ಈ ಚಿತ್ರ ಯೂಟ್ಯೂಬ್‌ನಲ್ಲಿ ರೂ. 50 ರೂ. ರೆಂಟ್‌ಗೆ ಲಭ್ಯವಿದೆ.  
icon

(7 / 7)

ಇತರ ಗ್ಯಾಲರಿಗಳು