Plastic Waste: ಕಚೇರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಇಲ್ಲಿವೆ ಪರಿಣಾಮಕಾರಿ ಐಡಿಯಾಗಳು
- Tips to reduce plastic waste: ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅತ್ಯಗತ್ಯ ಹೆಜ್ಜೆಯಾಗಿದೆ. ವಿದ್ಯಾವಂತರು ಪ್ಲಾಸ್ಟಿಕ್ ಬಳಕೆಯ ಅಪಾಯಗಳ ಬಗ್ಗೆ ತಿಳಿದಿರುತ್ತಾರೆ. ಹೀಗಿರುವಾಗ ಕಚೇರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಅವರಿಂದ ಖಂಡಿತ ಸಾಧ್ಯವಿದೆ. ಅವರಿಗಾಗಿ ಇಲ್ಲಿವೆ ಟಿಪ್ಸ್..

(1 / 5)
ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ. ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳು, ಕಾಫಿ ಕಪ್‌ಗಳನ್ನು ಕಚೇರಿಯಲ್ಲಿ ಬಳಸಿ.
(2 / 5)
ನಿಮ್ಮ ಕಚೇರಿಗೆ ತಲುಪಿಸುವ ಉತ್ಪನ್ನಗಳು ಮತ್ತು ನಿಮ್ಮ ಕಚೇರಿಯಿಂದ ಸರಬರಾಜು ಆಗುವ ಉತ್ಪನ್ನಗಳನ್ನು ಪ್ಲಾಸ್ಟಿಕ್ ಪ್ಯಾಕೇಜಿಂಗ್ ಮಾಡುವ ಬದಲಾಗಿ ಆದಷ್ಟು ಪರಿಸರ-ಸ್ನೇಹಿ ಪ್ಯಾಕೇಜಿಂಗ್ ಆಯ್ಕೆ ಮಾಡಿ.
(3 / 5)
ನಿಮ್ಮ ಕಚೇರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ಜಾಗೃತಿ ಮೂಡಿಸಲು ಅಲ್ಲಲ್ಲಿ ಬೋರ್ಡ್ಗಳನ್ನು ಹಾಕಿ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಲಹೆಗಳನ್ನು ಹಂಚಿಕೊಳ್ಳಲು ನಿಮ್ಮ ಉದ್ಯೋಗಿಗಳಿಗೆ ತಿಳಿಸಿ.
(4 / 5)
ಪ್ಲಾಸ್ಟಿಕ್, ಕಾಗದ, ಗಾಜು ಮತ್ತು ಲೋಹ ಸೇರಿದಂತೆ ವಿವಿಧ ರೀತಿಯ ತ್ಯಾಜ್ಯಗಳಿಗೆ ಪ್ರತ್ಯೇಕ ಡಸ್ಟ್ಬಿನ್ ಇಡಿ. ಹೀಗೆ ಮಾಡುವುದರಿಂದ ಮರುಬಳಕೆಯ ವಸ್ತುಗಳನ್ನು ವಿಂಗಡಿಸಲು ಸಹಾಯವಾಗುತ್ತದೆ.
ಇತರ ಗ್ಯಾಲರಿಗಳು