ಕನ್ನಡ ಸುದ್ದಿ  /  Photo Gallery  /  Ev With Dust Filtration System: Lucknow School Students Made Electric Cars Equipped With Dust Filtration System

EV with Dust Filtration System: ಇವು ಶಾಲಾ ಮಕ್ಕಳು ತಯಾರಿಸಿದ ಕಾರು; ಏನಿದರ ವಿಶೇಷ? ಇಲ್ಲಿ ಫೋಟೋ ಸಹಿತ ವರದಿ

EV with Dust Filtration System: ʻFour-everʼ ಹೆಸರಿನ ನಾಲ್ವರು ಶಾಲಾ ವಿದ್ಯಾರ್ಥಿಗಳ ಗುಂಪಿನ ಸಾಹಸ, ಯಶೋಗಾಥೆ ಇದು. ಈ ಶಾಲಾ ಬಾಲಕರ ವಯಸ್ಸು 9 ರಿಂದ 14. ವಿದ್ಯುತ್‌ ಚಾಲಿತ ಕಾರುಗಳಲ್ಲಿ ಡಸ್ಟ್‌ ಫಿಲ್ಟರೇಶನ್‌ ಸಿಸ್ಟಮ್‌ ಅಳವಡಿಸಿ ದೇಶದ ಗಮನಸೆಳೆದಿದ್ದಾರೆ. ಇದರ ಸಚಿತ್ರ ವರದಿ ಇಲ್ಲಿದೆ. 

ದೇಶದ ಗಮನ ಸೆಳೆದಿರುವ ವಿದ್ಯುತ್‌ ಚಾಲಿತ ಕಾರು ಮೂರು ಕಾರುಗಳಿವು. ಇದರಲ್ಲೇನು ವಿಶೇಷ ಅಂದರೆ Four-everʼ ಹೆಸರಿನ ನಾಲ್ವರು ಶಾಲಾ ವಿದ್ಯಾರ್ಥಿಗಳ ಗುಂಪಿನ ಸಾಹಸ, ಯಶೋಗಾಥೆ ಇದು. ಈ ಶಾಲಾ ಬಾಲಕರ ವಯಸ್ಸು 9 ರಿಂದ 14. ವಿದ್ಯುತ್‌ ಚಾಲಿತ ಕಾರುಗಳಲ್ಲಿ ಡಸ್ಟ್‌ ಫಿಲ್ಟರೇಶನ್‌ ಸಿಸ್ಟಮ್‌ ಅಳವಡಿಸಿ ದೇಶದ ಗಮನಸೆಳೆದಿದ್ದಾರೆ.
icon

(1 / 3)

ದೇಶದ ಗಮನ ಸೆಳೆದಿರುವ ವಿದ್ಯುತ್‌ ಚಾಲಿತ ಕಾರು ಮೂರು ಕಾರುಗಳಿವು. ಇದರಲ್ಲೇನು ವಿಶೇಷ ಅಂದರೆ Four-everʼ ಹೆಸರಿನ ನಾಲ್ವರು ಶಾಲಾ ವಿದ್ಯಾರ್ಥಿಗಳ ಗುಂಪಿನ ಸಾಹಸ, ಯಶೋಗಾಥೆ ಇದು. ಈ ಶಾಲಾ ಬಾಲಕರ ವಯಸ್ಸು 9 ರಿಂದ 14. ವಿದ್ಯುತ್‌ ಚಾಲಿತ ಕಾರುಗಳಲ್ಲಿ ಡಸ್ಟ್‌ ಫಿಲ್ಟರೇಶನ್‌ ಸಿಸ್ಟಮ್‌ ಅಳವಡಿಸಿ ದೇಶದ ಗಮನಸೆಳೆದಿದ್ದಾರೆ.(Ashok Dutta / ANI Photo)

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಭಾನುವಾರ ಲಕ್ನೋದಲ್ಲಿ ಡಸ್ಟ್ ಫಿಲ್ಟರೇಶನ್ ಸಿಸ್ಟಮ್ (ಡಿಎಫ್‌ಎಸ್) ವ್ಯವಸ್ಥೆಯೊಂದಿಗೆ ಚಾಲನೆ ಮಾಡುವಾಗ ಗಾಳಿಯನ್ನು ಶುದ್ಧೀಕರಿಸುವ ಮೂರು ಕಾರುಗಳನ್ನು ಅಭಿವೃದ್ಧಿಪಡಿಸಿದ 9-14 ವರ್ಷದೊಳಗಿನ ನಾಲ್ಕು ಶಾಲಾ ವಿದ್ಯಾರ್ಥಿಗಳ ತಂಡಕ್ಕೆ ಪ್ರಮಾಣಪತ್ರಗಳನ್ನು ವಿತರಿಸಿದರು.  ವಿರಾಜ್ ಮೆಹ್ರೋತ್ರಾ (11), ಆರ್ಯವ್ ಮೆಹ್ರೋತ್ರಾ (9), ಗರ್ವಿತ್ ಸಿಂಗ್ (12), ಮತ್ತು ಶ್ರೇಯಾಂಶ್ ಮೆಹ್ರೋತ್ರಾ (14) ಈ ಇನ್ನೋವೇಶನ್‌ ಯಶಸ್ಸಿನ ರೂವಾರಿ ಶಾಲಾ ಮಕ್ಕಳು. ಲಖನೌನ ರೊಬೊಟಿಕ್ ತಜ್ಞ ಮಿಲಿಂದ್ ರಾಜ್ ಅವರು 'ಫೋರ್-ಎವರ್' ಎಂದು ಕರೆದುಕೊಳ್ಳುವ ಈ ಗುಂಪಿಗೆ ಮಾರ್ಗದರ್ಶನ ನೀಡಿದರು ಮತ್ತು ಮೇಲ್ವಿಚಾರಣೆ ಮಾಡಿದರು. ದೇಶವನ್ನು ಶಬ್ದ ಮತ್ತು ವಾಯು ಮಾಲಿನ್ಯದಿಂದ ಮುಕ್ತಗೊಳಿಸುವುದು ಈ ಪರಿಕಲ್ಪನೆಯ ಉದ್ದೇಶ. ಇವಿ ವಿಭಾಗದಲ್ಲಿ ಕೈಗೆಟುಕುವ ಬೆಲೆಯ ಕಾರನ್ನು ಪರಿಚಯಿಸುವುದು ಮತ್ತು ಭಾರತವು ಸ್ವಾವಲಂಬಿ ರಾಷ್ಟ್ರವಾಗಲು ಸಹಾಯ ಮಾಡುವುದು ಈ ಕಾರುಗಳ ಉತ್ಪಾದನೆಯ ಹಿಂದಿನ ಕಲ್ಪನೆ.
icon

(2 / 3)

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಭಾನುವಾರ ಲಕ್ನೋದಲ್ಲಿ ಡಸ್ಟ್ ಫಿಲ್ಟರೇಶನ್ ಸಿಸ್ಟಮ್ (ಡಿಎಫ್‌ಎಸ್) ವ್ಯವಸ್ಥೆಯೊಂದಿಗೆ ಚಾಲನೆ ಮಾಡುವಾಗ ಗಾಳಿಯನ್ನು ಶುದ್ಧೀಕರಿಸುವ ಮೂರು ಕಾರುಗಳನ್ನು ಅಭಿವೃದ್ಧಿಪಡಿಸಿದ 9-14 ವರ್ಷದೊಳಗಿನ ನಾಲ್ಕು ಶಾಲಾ ವಿದ್ಯಾರ್ಥಿಗಳ ತಂಡಕ್ಕೆ ಪ್ರಮಾಣಪತ್ರಗಳನ್ನು ವಿತರಿಸಿದರು.  ವಿರಾಜ್ ಮೆಹ್ರೋತ್ರಾ (11), ಆರ್ಯವ್ ಮೆಹ್ರೋತ್ರಾ (9), ಗರ್ವಿತ್ ಸಿಂಗ್ (12), ಮತ್ತು ಶ್ರೇಯಾಂಶ್ ಮೆಹ್ರೋತ್ರಾ (14) ಈ ಇನ್ನೋವೇಶನ್‌ ಯಶಸ್ಸಿನ ರೂವಾರಿ ಶಾಲಾ ಮಕ್ಕಳು. ಲಖನೌನ ರೊಬೊಟಿಕ್ ತಜ್ಞ ಮಿಲಿಂದ್ ರಾಜ್ ಅವರು 'ಫೋರ್-ಎವರ್' ಎಂದು ಕರೆದುಕೊಳ್ಳುವ ಈ ಗುಂಪಿಗೆ ಮಾರ್ಗದರ್ಶನ ನೀಡಿದರು ಮತ್ತು ಮೇಲ್ವಿಚಾರಣೆ ಮಾಡಿದರು. ದೇಶವನ್ನು ಶಬ್ದ ಮತ್ತು ವಾಯು ಮಾಲಿನ್ಯದಿಂದ ಮುಕ್ತಗೊಳಿಸುವುದು ಈ ಪರಿಕಲ್ಪನೆಯ ಉದ್ದೇಶ. ಇವಿ ವಿಭಾಗದಲ್ಲಿ ಕೈಗೆಟುಕುವ ಬೆಲೆಯ ಕಾರನ್ನು ಪರಿಚಯಿಸುವುದು ಮತ್ತು ಭಾರತವು ಸ್ವಾವಲಂಬಿ ರಾಷ್ಟ್ರವಾಗಲು ಸಹಾಯ ಮಾಡುವುದು ಈ ಕಾರುಗಳ ಉತ್ಪಾದನೆಯ ಹಿಂದಿನ ಕಲ್ಪನೆ.(Ashok Dutta / ANI Photo)

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮತ್ತು ರಾಜ್ಯದ ಶಿಕ್ಷಣ ಸಚಿವ ಸಂದೀಪ್ ಸಿಂಗ್ ಅವರು 9-14 ವರ್ಷದೊಳಗಿನ ನಾಲ್ವರು ಶಾಲಾ ವಿದ್ಯಾರ್ಥಿಗಳ ತಂಡವು ಅಭಿವೃದ್ಧಿಪಡಿಸಿದ ಮೂರು ಕಾರುಗಳನ್ನು ಭಾನುವಾರ ಲಖನೌನಲ್ಲಿ ಉದ್ಘಾಟಿಸಿದರು. ಈ ಮೂರು ಕಾರುಗಳ ಅತ್ಯಂತ ಗಮನಾರ್ಹ ಫೀಚರ್ಸ್‌ -  ಗಾಳಿಯಲ್ಲಿರುವ ಧೂಳಿನ ಕಣಗಳನ್ನು ತಡೆಹಿಡಿಯುವ ಡಸ್ಟ್‌ ಫಿಲ್ಟರೇಶನ್‌ ಸಿಸ್ಟಮ್‌, ಒಂದೇ ಪೂರ್ಣ ಚಾರ್ಜ್‌ನಲ್ಲಿ 100 ಕಿಲೋಮೀಟರ್ ಚಲಾಯಿಸುವುದು, ಆಧುನಿಕ ವಿನ್ಯಾಸ ಮತ್ತು ಬ್ರಷ್ ಲೆಸ್ ಡೈರೆಕ್ಟ್ ಕರೆಂಟ್ ಮೋಟರ್ ( BLCDM) 1,000W ಮತ್ತು 1,800W ಸಾಮರ್ಥ್ಯಗಳು ಪ್ರಮುಖವಾದವು. ಇವು ಅಗ್ಗದ ಕಾರುಗಳಾಗಿದ್ದು, ಪ್ರತಿಕಾರಿನ ನಿರ್ಮಾಣ ವೆಚ್ಚ 2ರಿಂದ 3 ಲಕ್ಷ ರೂಪಾಯಿ. 
icon

(3 / 3)

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮತ್ತು ರಾಜ್ಯದ ಶಿಕ್ಷಣ ಸಚಿವ ಸಂದೀಪ್ ಸಿಂಗ್ ಅವರು 9-14 ವರ್ಷದೊಳಗಿನ ನಾಲ್ವರು ಶಾಲಾ ವಿದ್ಯಾರ್ಥಿಗಳ ತಂಡವು ಅಭಿವೃದ್ಧಿಪಡಿಸಿದ ಮೂರು ಕಾರುಗಳನ್ನು ಭಾನುವಾರ ಲಖನೌನಲ್ಲಿ ಉದ್ಘಾಟಿಸಿದರು. ಈ ಮೂರು ಕಾರುಗಳ ಅತ್ಯಂತ ಗಮನಾರ್ಹ ಫೀಚರ್ಸ್‌ -  ಗಾಳಿಯಲ್ಲಿರುವ ಧೂಳಿನ ಕಣಗಳನ್ನು ತಡೆಹಿಡಿಯುವ ಡಸ್ಟ್‌ ಫಿಲ್ಟರೇಶನ್‌ ಸಿಸ್ಟಮ್‌, ಒಂದೇ ಪೂರ್ಣ ಚಾರ್ಜ್‌ನಲ್ಲಿ 100 ಕಿಲೋಮೀಟರ್ ಚಲಾಯಿಸುವುದು, ಆಧುನಿಕ ವಿನ್ಯಾಸ ಮತ್ತು ಬ್ರಷ್ ಲೆಸ್ ಡೈರೆಕ್ಟ್ ಕರೆಂಟ್ ಮೋಟರ್ ( BLCDM) 1,000W ಮತ್ತು 1,800W ಸಾಮರ್ಥ್ಯಗಳು ಪ್ರಮುಖವಾದವು. ಇವು ಅಗ್ಗದ ಕಾರುಗಳಾಗಿದ್ದು, ಪ್ರತಿಕಾರಿನ ನಿರ್ಮಾಣ ವೆಚ್ಚ 2ರಿಂದ 3 ಲಕ್ಷ ರೂಪಾಯಿ. (Ashok Dutta / ANI Photo)


IPL_Entry_Point

ಇತರ ಗ್ಯಾಲರಿಗಳು