ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಷಾರಾಮಿ ಹೋಟೆಲ್​ನಲ್ಲಿ ವಿರಾಟ್​​ ಕೊಹ್ಲಿ-ಅನುಷ್ಕಾ ಶರ್ಮಾ ಸ್ಪೆಷಲ್ ಪಾರ್ಟಿ; ಮ್ಯಾಕ್ಸ್​ವೆಲ್, ಡು ಪ್ಲೆಸಿಸ್ ಭಾಗಿ - Photos

ಐಷಾರಾಮಿ ಹೋಟೆಲ್​ನಲ್ಲಿ ವಿರಾಟ್​​ ಕೊಹ್ಲಿ-ಅನುಷ್ಕಾ ಶರ್ಮಾ ಸ್ಪೆಷಲ್ ಪಾರ್ಟಿ; ಮ್ಯಾಕ್ಸ್​ವೆಲ್, ಡು ಪ್ಲೆಸಿಸ್ ಭಾಗಿ - PHOTOS

  • Virat Kohli Anushka Sharma : ವಿರಾಟ್ ಕೊಹ್ಲಿ ತನ್ನ ಪತ್ನಿ ಅನುಷ್ಕಾ ಬರ್ತ್​ಡೇಗಾಗಿ ವಿಶೇಷ ಪಾರ್ಟಿ ಆಯೋಜಿಸಿದ್ದರು. ಗ್ಲೆನ್ ಮ್ಯಾಕ್ಸ್​ವೆಲ್, ಫಾಫ್ ಡು ಪ್ಲೆಸಿಸ್ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅದರ ಚಿತ್ರಗಳು ಇಲ್ಲಿವೆ.

ವಿರಾಟ್ ಕೊಹ್ಲಿ ಪತ್ನಿ ಮೇ 1ರಂದು 36ನೇ ವಸಂತಕ್ಕೆ ಕಾಲಿಟ್ಟರು. ಅದೇ ದಿನ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರ ಹೆಂಡತಿ ಇಮರಿ ವಿಸರ್ ಜನ್ಮದಿನವೂ ಆಗಿತ್ತು. ವಿರಾಟ್ ಮತ್ತು ಫಾಫ್ ತಮ್ಮ ತಮ್ಮ ಪತ್ನಿಯರಿಗೆ ಸಖತ್ ಸ್ವೀಟ್ ಆಗಿ ಶುಭಕೋರಿದ್ದರು.
icon

(1 / 8)

ಪುತ್ರ ಅಕಾಯ್ ಜನಿಸಿದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕೊಹ್ಲಿ ಪತ್ನಿ ಅನುಷ್ಕಾ, ಆರ್​ಸಿಬಿ ಆಟಗಾರರೊಂದಿಗೆ ಬರ್ತ್​ಡೇ ಪಾರ್ಟಿ ಮಾಡಿದ್ದಾರೆ. ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
icon

(2 / 8)

ಐಷಾರಾಮಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಅನುಷ್ಕಾ ಮತ್ತು ವಿರಾಟ್ ಅವರ ಆಪ್ತರು ಕಾಣಿಸಿಕೊಂಡಿದ್ದರು. ಪಾರ್ಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕೊಹ್ಲಿ ಸಹ ಈ ಫೋಟೋವನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡು ಈ ಸ್ಪೆಷಲ್ ಡಿನ್ನರ್​​ಗಾಗಿ ಧನ್ಯವಾದ ಹೇಳಿದ್ದರು.
icon

(3 / 8)

ಅನುಷ್ಕಾ ಶರ್ಮಾ ಅವರ ಜನ್ಮದಿನದ ಆಚರಣೆಯ ಸಲುವಾಗಿ ಹೂವು ಹಾಗೂ ದೀಪಗಳಿಂದ ಅಲಂಕರಿಸಲಾಗಿತ್ತು. ಹುಟ್ಟುಹಬ್ಬವು ನೇರಳೆ ಥೀಮ್ ಮತ್ತು ರುಚಿಕರವಾದ ಭಕ್ಷ್ಯಗಳಿಂದ ತುಂಬಿತ್ತು. ಅವುಗಳು ಚಿತ್ರಗಳು ಸಹ ಇತ್ತೀಚೆಗೆ ವೈರಲ್ ಆಗುತ್ತಿವೆ.
icon

(4 / 8)

ಆ ಸ್ಥಳವನ್ನು ದೀಪಗಳು, ಮೇಣದಬತ್ತಿಗಳು ಮತ್ತು ಟೇಬಲ್‌ಗಳ ಮೇಲೆ ಹೂವಿನ-ಮುದ್ರಿತ ಫೋಟೋ ಫ್ರೇಮ್‌ಗಳಿಂದ ಅಲಂಕರಿಸಲಾಗಿತ್ತು. ಚಿತ್ರವೊಂದರಲ್ಲಿ ವಿರಾಟ್ ಮತ್ತು ಅನುಷ್ಕಾ ಅವರ ಹೆಸರನ್ನು ಬರೆದಿರುವ ಕಾರ್ಡ್‌ಗಳನ್ನೂ ನಾವು ನೋಡಬಹುದು. 
icon

(5 / 8)

ಪಾರ್ಟಿಯಲ್ಲಿ ಹೂವು ಹಾಗೂ ದೀಪಗಳಿಂದ ಅಲಂಕರಿಸಲಾಗಿತ್ತು. 
icon

(6 / 8)

ಪಾರ್ಟಿಯಲ್ಲಿ ಹೂವು ಹಾಗೂ ದೀಪಗಳಿಂದ ಅಲಂಕರಿಸಲಾಗಿತ್ತು. 

ಹೂವು ಹಾಗೂ ದೀಪಗಳಿಂದ ಅಲಂಕರಿಸಲಾಗಿತ್ತು. 
icon

(7 / 8)

ಹೂವು ಹಾಗೂ ದೀಪಗಳಿಂದ ಅಲಂಕರಿಸಲಾಗಿತ್ತು. 

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನೇಮ್​ ಕಾರ್ಡ್​​ಗಳು.
icon

(8 / 8)

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನೇಮ್​ ಕಾರ್ಡ್​​ಗಳು.

IPL_Entry_Point

ಇತರ ಗ್ಯಾಲರಿಗಳು