ಚೂಡಿದಾರ್‌ನ ಫ್ರಂಟ್ ಅಂಡ್ ಬ್ಯಾಕ್ ಈ ರೀತಿ ನೆಕ್ ಡಿಸೈನ್ ಮಾಡಿಸಿ, ಸಖತ್ ಸ್ಟೈಲಿಶ್ ಆಗಿ ಕಾಣ್ತೀರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚೂಡಿದಾರ್‌ನ ಫ್ರಂಟ್ ಅಂಡ್ ಬ್ಯಾಕ್ ಈ ರೀತಿ ನೆಕ್ ಡಿಸೈನ್ ಮಾಡಿಸಿ, ಸಖತ್ ಸ್ಟೈಲಿಶ್ ಆಗಿ ಕಾಣ್ತೀರಿ

ಚೂಡಿದಾರ್‌ನ ಫ್ರಂಟ್ ಅಂಡ್ ಬ್ಯಾಕ್ ಈ ರೀತಿ ನೆಕ್ ಡಿಸೈನ್ ಮಾಡಿಸಿ, ಸಖತ್ ಸ್ಟೈಲಿಶ್ ಆಗಿ ಕಾಣ್ತೀರಿ

ವಿಶೇಷ ಕಾರ್ಯಕ್ರಮಗಳಲ್ಲಿ ತೊಡಲು ಚೂಡಿದಾರ್ ಹೊಲಿಸಬೇಕು ಅಂತಿದ್ರೆ ಈ ನೆಕ್‌ಲೈನ್‌ ಡಿಸೈನ್‌ಗಳನ್ನು ಗಮನಿಸಿ. ಫ್ರಂಟ್ ಅಂಡ್ ಬ್ಯಾಕ್ ಈ ರೀತಿ ಡಿಸೈನ್ ಇರಿಸಿದ್ರೆ ಖಂಡಿತ ನಿಮ್ಮ ಲುಕ್ ಬದಲಾಗುತ್ತೆ.

ನಮ್ಮ ದೇಶದಲ್ಲಿ ಸೀರೆ ಜೊತೆ ಚೂಡಿದಾರ್ ಕೂಡ ಹಲವರಿಗೆ ಇಷ್ಟವಾಗುತ್ತದೆ. ಇದು ಸಾಂಪ್ರದಾಯಿಕವಾಗಿಯೂ, ಸ್ಟೈಲಿಶ್‌ ಆಗಿಯೂ ಕಾಣಿಸುವ ಆರಾಮದಾಯಕ ಉಡುಪು. ವಿಶೇಷ ಕಾರ್ಯಕ್ರಮಗಳಲ್ಲೂ ಕೂಡ ಚೂಡಿದಾರ್ ತೊಡಬಹುದು. ನೀವು ಹೊಸದಾಗಿ ಚೂಡಿದಾರ್ ಹೊಲಿಸಬೇಕು ಅಂತಿದ್ರೆ ಈ ನೆಕ್ ಡಿಸೈನ್‌ಗಳನ್ನು ಗಮನಿಸಿ.
icon

(1 / 8)

(Pinterest)

ನಿಮ್ಮ ಚೂಡಿದಾರ್‌ಗೆ ಸ್ಟೈಲಿಶ್ ಲುಕ್ ನೀಡಲು ಮುಂಭಾಗದಲ್ಲಿ ಈ ರೀತಿಯ ಫ್ಯಾನ್ಸಿ ನೆಕ್‌ಲೈನ್ ಅನ್ನು ಇರಿಸಬಹುದು. ಇದು ತುಂಬಾ ಅಲಂಕಾರಿಕವಾಗಿ ಕಾಣುತ್ತದೆ. ಇದು ಸರಳವಾಗಿದ್ದರೂ ಧರಿಸಿದಾಗ ತುಂಬಾ ಚೆನ್ನಾಗಿ ಕಾಣಿಸುತ್ತದೆ.
icon

(2 / 8)

ಇತ್ತೀಚಿನ ದಿನಗಳಲ್ಲಿ ಡೀಪ್ ವಿ ಶೇಪ್ ನೆಕ್‌ ವಿನ್ಯಾಸ ಟ್ರೆಂಡ್‌ನಲ್ಲಿದೆ. ನಿಮ್ಮ ಚೂಡಿದಾರ್‌ಗೆ ಈ ವಿನ್ಯಾಸವನ್ನು ಮಾಡಿಸಬಹುದು. ಬ್ಯಾಕ್‌ನಲ್ಲಿ ಈ ರೀತಿ ಡಿಸೈನ್ ಮಾಡಿಸಿದ್ರೆ ಟ್ರೆಂಡಿ ಆಗಿರುತ್ತೆ.
icon

(3 / 8)

ಈ ಡಿಸೈನ್‌ ಖಂಡಿತ ನಿಮಗೆ ಇಷ್ಟವಾಗುತ್ತದೆ. ಹೂವಿನ ಚಿತ್ತಾರದ ರೀತಿ ಫ್ರಂಟ್ ನೆಕ್‌ಲೈನ್ ಇರಿಸಿ. ಇದರೊಂದಿಗೆ ತುಂಬು ತೋಳಿನ ಚೂಡಿದಾರ್ ಹೊಲಿಸಿ. ಇದು ಖಂಡಿತ ನಿಮಗೆ ಟ್ರೆಂಡಿ ಲುಕ್ ನೀಡುತ್ತದೆ.
icon

(4 / 8)

ಡೋರಿ ವಿನ್ಯಾಸವನ್ನು ಚೂಡಿದಾರ್‌ನ ಬ್ಯಾಕ್‌ ನೆಕ್‌ಲೈನ್‌ಗೂ ಇರಿಸಬಹುದು. ಈ ರೀತಿ ಚೌಕಾಕಾರದ ಡಿಸೈನ್‌ ಜೊತೆ ಡೋರಿ ಇರಿಸುವುದರಿಂದ ನಿಮ್ಮ ಡ್ರೆಸ್ ತುಂಬಾನೇ ಸ್ಟೈಲಿಶ್ ಆಗಿ ಕಾಣುತ್ತದೆ.
icon

(5 / 8)

ನೆಕ್‌ಲೈನ್‌ಗೆ ಹೊಸ ವಿನ್ಯಾಸ ಮಾಡಿಸಿಬೇಕು ಅಂತಿದ್ರೆ ಈ ರೀತಿ ಕಟ್ ವರ್ಕ್ ಕೂಡ ಇರಿಸಬಹುದು. ಇತ್ತೀಚೆಗೆ ಕಟ್ ವರ್ಕ್ ತುಂಬಾನೇ ಟ್ರೆಂಡ್‌ನಲ್ಲಿದೆ. ಇದು ಧರಿಸಿದಾಗ ಸ್ಟೈಲಿಶ್ ಆಗಿ ಕಾಣುತ್ತದೆ.
icon

(6 / 8)

ಸ್ವೀಟ್‌ಹಾರ್ಟ್ ನೆಕ್‌ ವಿನ್ಯಾಸ ಈಗ ಕುರ್ತಾ, ಬ್ಲೌಸ್‌, ಚೂಡಿದಾರ್ ಎಲ್ಲದ್ದಕ್ಕೂ ಹೊಲಿಸಲಾಗುತ್ತಿದೆ. ಇದನ್ನು ಡೀಪ್ ಆಗಿ ಕೂಡ ಇರಿಸಬಹುದು. ಇದು ನಿಮ್ಮ ನೋಟವನ್ನೇ ಬದಲಿಸೋದು ಖಂಡಿತ.
icon

(7 / 8)

(Shutterstock)

ಸಿಂಪಲ್ ಆಗಿದ್ದು ಸ್ಟೈಲಿಶ್ ಆಗಿ ಕಾಣಿಸಬೇಕು ಅಂತಿದ್ದರೆ ಈ ಡಿಸೈನ್ ಮಾಡಿಸಬಹುದು. ಇದಕ್ಕೆ ದಾರ ಕೂಡ ಇರಿಸಲಾಗಿದ್ದು, ಸ್ಟೈಲಿಶ್ ಆಗಿ ಕಾಣುತ್ತಿದೆ. ಇದಕ್ಕೆ ನಿಮಗೆ ಇಷ್ಟ ಬಂದಂತೆ ಡೀಪ್ ಕೂಡ ಇರಿಸಬಹುದು.
icon

(8 / 8)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು