ಕುರ್ತಾ, ಚೂಡಿದಾರ್ ಜೊತೆ ಧರಿಸಲು ಸಖತ್ ಸ್ಟೈಲಿಶ್ ಆಗಿರುವ ಪ್ಯಾಂಟ್ ಡಿಸೈನ್‌ಗಳಿವು; ಒಂದಕ್ಕಿಂತ ಒಂದು ಡಿಫ್ರೆಂಟ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕುರ್ತಾ, ಚೂಡಿದಾರ್ ಜೊತೆ ಧರಿಸಲು ಸಖತ್ ಸ್ಟೈಲಿಶ್ ಆಗಿರುವ ಪ್ಯಾಂಟ್ ಡಿಸೈನ್‌ಗಳಿವು; ಒಂದಕ್ಕಿಂತ ಒಂದು ಡಿಫ್ರೆಂಟ್

ಕುರ್ತಾ, ಚೂಡಿದಾರ್ ಜೊತೆ ಧರಿಸಲು ಸಖತ್ ಸ್ಟೈಲಿಶ್ ಆಗಿರುವ ಪ್ಯಾಂಟ್ ಡಿಸೈನ್‌ಗಳಿವು; ಒಂದಕ್ಕಿಂತ ಒಂದು ಡಿಫ್ರೆಂಟ್

ಕುರ್ತಾ, ಚೂಡಿದಾರ್, ಟ್ಯೂನಿಕ್ ಟಾಪ್‌ ಜೊತೆ ಜೀನ್ಸ್‌, ಪಲಾಜೊ ಪ್ಯಾಂಟ್ ಧರಿಸಿ ಬೇಸರ ಬಂದಿದ್ರೆ ಈ ರೀತಿ ಸ್ಟೈಲಿಶ್ ಡಿಸೈನ್‌ ಇರುವ ಇತ್ತೀಚಿನ ಟ್ರೆಂಡಿ ಪ್ಯಾಂಟ್‌ಗಳನ್ನು ಧರಿಸಬಹುದು. ಇಲ್ಲಿವೆ ಟ್ರೆಂಡಿ ಸಲ್ವಾರ್ ವಿನ್ಯಾಸಗಳು.

ಕುರ್ತಾ, ಚೂಡಿದಾರ್ ಹೀಗೆ ಯಾವುದೇ ಟಾಪ್ ಇದ್ದರೂ ಒಂದೇ ರೀತಿಯ ಪ್ಯಾಂಟ್ ಧರಿಸಿ ಬೇಸರ ಬಂದಿದ್ರೆ ಇತ್ತೀಚಿನ ಟ್ರೆಂಡಿ ಸಲ್ವಾರ್ ವಿನ್ಯಾಸಗಳನ್ನು ಗಮನಿಸಿ. ಬೇಸಿಗೆಗೆ ಈ ಸಲ್ವಾರ್ ಪ್ಯಾಂಟ್‌ಗಳು ಹೇಳಿ ಮಾಡಿಸಿದವು. ಅಲ್ಲದೇ ಇದರಲ್ಲಿ ಒಂದಕ್ಕಿಂತ ಒಂದು ಡಿಫ್ರೆಂಟ್ ಡಿಸೈನ್‌ಗಳಿದ್ದು ನಿಮಗೆ ಖಂಡಿತ ಇಷ್ಟವಾಗುತ್ತದೆ. ಮಾತ್ರವಲ್ಲ ಇದು ಧರಿಸಲು ಕೂಡ ಆರಾಮದಾಯಕ ಎನ್ನಿಸುತ್ತದೆ. ಮೊಹ್ರಿ ಸಲ್ವಾರ್ ವಿನ್ಯಾಸಗಳು ಇಲ್ಲಿವೆ ನೋಡಿ.
icon

(1 / 8)

ಸಲ್ವಾರ್‌ನ ಕಾಲರ್ ಅನ್ನು ಅಗಲವಾದ ಪರ್ಷಿಯನ್ ವಿನ್ಯಾಸದಲ್ಲಿ ಹೊಲಿಯಿರಿ ಮತ್ತು ಅದರ ಹಿಂಭಾಗದಲ್ಲಿ ಮುತ್ತುಗಳನ್ನು ಜೋಡಿಸಲು ಹೇಳಿ. ಇದು ಸಲ್ವಾರ್‌ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಈ ಸ್ಟೈಲ್ ಎಂಥವರಿಗೂ ಇಷ್ಟವಾಗುತ್ತದೆ.
icon

(2 / 8)

ನಿಮ್ಮ ಕುರ್ತಾ ಪ್ಯಾಂಟ್ ಸಿಂಪಲ್ ಆಗಿದ್ದು ಸ್ಟೈಲಿಶ್ ಆಗಿ ಕಾಣಬೇಕು ಅಂತಿದ್ರೆ ಈ ಡಿಸೈನ್ ಗಮನಿಸಿ. ಇದು ಟ್ರೆಂಡಿ ಆಗಿ ಕಾಣಿಸುವ ಜೊತೆಗೆ ಸಿಂಪಲ್ ಆಗಿಯೂ ಇದೆ. ನಿಮಗೂ ಇದು ಇಷ್ಟವಾಗಬಹುದು.
icon

(3 / 8)

ಈ ಡಿಸೈನ್ ಅನ್ನು ಒಮ್ಮೆ ಗಮನಿಸಿ. ಚೂಡಿದಾರ್‌ಗೂ ಕೂಡ ನೀವು ಈ ಡಿಸೈನ್ ಇರಿಸಬಹುದು. ಇದು ಸರಳ ಬಟ್ಟೆಗೂ ಗ್ರ್ಯಾಂಡ್ ಲುಕ್ ಸಿಗುವಂತೆ ಮಾಡುತ್ತದೆ. ಕೊನೆಯಲ್ಲಿ ಫ್ರಿಲ್ ಇರಿಸಿ ಹಾಗೂ ಎರಡು ತುದಿಗೆ ಮುತ್ತುಗಳಿಂದ ಅಲಂಕಾರ ಮಾಡಿ. ಕಾಟನ್ ಉಡುಪುಗಳಿಗೆ ಇದು ಹೇಳಿ ಮಾಡಿಸಿದಂತಿದೆ.
icon

(4 / 8)

ಈ ಡಿಸೈನ್ ಒಮ್ಮೆ ಗಮನಿಸಿ. ತುಂಬಾನೇ ಸಿಂಪಲ್ ಆಗಿದೆ. ಕಾಲೇಜು ಕಚೇರಿಗೆ ಹೋಗುವಾಗ ಈ ರೀತಿ ಡಿಸೈನ್ ಮಾಡಿಸೋದು ಸೂಕ್ತ. ಇದು ಬೇಸಿಗೆ ಹಾಗೂ ಮಳೆಗಾಲಕ್ಕೂ ಹೊಂದುವ ಪ್ಯಾಂಟ್ ಡಿಸೈನ್ ಆಗಿದೆ.
icon

(5 / 8)

ಈ ಪ್ಯಾಂಟ್ ವಿನ್ಯಾಸ ಗಮನಿಸಿ. ಆ್ಯಂಕಲ್ ಪ್ಯಾಂಟ್ ಆದರೂ ಕೊನೆಯಲ್ಲಿ ಅದಕ್ಕೊಂದು ಡಿಫ್ರೆಂಟ್ ಆದ ಡಿಸೈನ್ ಮಾಡಲಾಗಿದೆ. ಇದು ಕುರ್ತಾ ಜೊತೆ ಹಾಗೂ ಟ್ಯೂನಿಕ್ ಟಾಪ್ ಜೊತೆ ಧರಿಸಲು ಸಖತ್ ಆಗಿರುತ್ತೆ.
icon

(6 / 8)

ಸಲ್ವಾರ್ ಮಾದರಿಯ ರೀತಿಯಲ್ಲಿ ಕೆಳಭಾಗದಲ್ಲಿ ಕಿರಿದಾದ ಮೊಹ್ರಿ ಡಿಸೈನ್ ಮಾಡಿಸಿ ಮತ್ತು ಪ್ಯಾಂಟ್ ಶೈಲಿಯ ಬಟನ್ ಇರಿಸುವುದರಿಂದ ಪ್ಯಾಂಟ್‌ಗೆ ವಿಶೇಷವಾದ ಲುಕ್ ಬರುತ್ತದೆ. ಅಂತಹ ಪೈಜಾಮಾಗಳು ಚಿಕಂಕರಿ ಕಸೂತಿ ಬಟ್ಟೆಗಳ ಜೊತೆ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತವೆ.
icon

(7 / 8)

ನಿಮಗೆ ಅಫ್ಘಾನಿ ಸಲ್ವಾರ್‌ನ ಬಟನ್ ಇಷ್ಟವಾಗದಿದ್ದರೆ, ಅದನ್ನು ಬೇರೆ ವಿನ್ಯಾಸದೊಂದಿಗೆ ಹೊಲಿಯಿರಿ. ಕಾಲರ್ ಅನ್ನು ಸಡಿಲವಾಗಿ ಬಿಟ್ಟು ಈ ರೀತಿ ಧರಿಸಿ. ಇದು ಕೂಡ ಸಿಂಪಲ್ ಆಗಿದ್ರು ಟ್ರೆಂಡಿ ಆಗಿ ಕಾಣಿಸುತ್ತದೆ.
icon

(8 / 8)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು