ಕನ್ನಡ ಸುದ್ದಿ  /  Photo Gallery  /  Fastest Bowlers Of Ipl 2024 In Pics Where Does Mayank Yadav Rank Matheesha Pathirana Alzarri Joseph Gerald Coetzee Prs

ಐಪಿಎಲ್ 2024ರಲ್ಲಿ ವೇಗದ ಚೆಂಡೆಸೆದ ಟಾಪ್-5 ಬೌಲರ್ಸ್ ಇವರೇ ನೋಡಿ; ಮಯಾಂಕ್ ಯಾದವ್ ಜೊತೆಗೆ ಆರ್​​ಸಿಬಿ ವೇಗಿಗೂ ಸ್ಥಾನ

  • Fast Bowlers of IPL 2024 : ಮಯಾಂಕ್ ಯಾದವ್​ ಅವರಿಂದ ಹಿಡಿದು ಮಥೀಶಾ ಪತಿರಾಣ ರವರೆಗೆ 2024ರ ಐಪಿಎಲ್ಲಿ ಅತಿ ಹೆಚ್ಚು ವೇಗದ ಬೌಲಿಂಗ್ ಮಾಡಿದ ಬೌಲರ್​​ಗಳ ನೋಟ ಇಲ್ಲಿದೆ.

ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಮಥೀಶಾ ಪತಿರಾಣ ಗಂಟೆಗೆ 150.9 ಕಿ.ಮೀ ವೇಗದಲ್ಲಿ ಬೌಲಿಂಗ್ ಎಸೆಯುವ ಮೂಲಕ ಗಮನ ಸೆಳೆದಿದ್ದರು. ಪತಿರಾಣ ಅವರು ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
icon

(1 / 5)

ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಮಥೀಶಾ ಪತಿರಾಣ ಗಂಟೆಗೆ 150.9 ಕಿ.ಮೀ ವೇಗದಲ್ಲಿ ಬೌಲಿಂಗ್ ಎಸೆಯುವ ಮೂಲಕ ಗಮನ ಸೆಳೆದಿದ್ದರು. ಪತಿರಾಣ ಅವರು ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.(PTI)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಲ್ಜಾರಿ ಜೋಸೆಫ್ ಅವರು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗಂಟೆಗೆ 151.2 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ 4ನೇ ಸ್ಥಾನದಲ್ಲಿದ್ದಾರೆ
icon

(2 / 5)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಲ್ಜಾರಿ ಜೋಸೆಫ್ ಅವರು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗಂಟೆಗೆ 151.2 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ 4ನೇ ಸ್ಥಾನದಲ್ಲಿದ್ದಾರೆ(AFP)

ಮುಂಬೈ ಇಂಡಿಯನ್ಸ್ ಜೆರಾಲ್ಡ್ ಕೊಯೆಟ್ಜಿ ಅವರು ಗಂಟೆಗೆ 152.3 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ 2024ರ ವೇಗದ ಬೌಲರ್​​ಗಳಲ್ಲಿ 3ನೇ ಸ್ಥಾನದಲ್ಲಿದ್ದಾರೆ.
icon

(3 / 5)

ಮುಂಬೈ ಇಂಡಿಯನ್ಸ್ ಜೆರಾಲ್ಡ್ ಕೊಯೆಟ್ಜಿ ಅವರು ಗಂಟೆಗೆ 152.3 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ 2024ರ ವೇಗದ ಬೌಲರ್​​ಗಳಲ್ಲಿ 3ನೇ ಸ್ಥಾನದಲ್ಲಿದ್ದಾರೆ.(AP)

ಐಪಿಎಲ್ 2024ರ ವೇಗದ ಬೌಲರ್​​​​ಗಳಲ್ಲಿ ರಾಜಸ್ಥಾನ್ ರಾಯಲ್ಸ್​ ನಾಂಡ್ರೆ ಬರ್ಗರ್​ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗಂಟೆಗೆ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಹಾಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
icon

(4 / 5)

ಐಪಿಎಲ್ 2024ರ ವೇಗದ ಬೌಲರ್​​​​ಗಳಲ್ಲಿ ರಾಜಸ್ಥಾನ್ ರಾಯಲ್ಸ್​ ನಾಂಡ್ರೆ ಬರ್ಗರ್​ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗಂಟೆಗೆ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಹಾಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.(IPL-X)

ಐಪಿಎಲ್ 2024ರ ಅತ್ಯಂತ ವೇಗದ ಚೆಂಡನ್ನು ಲಕ್ನೋ ಸೂಪರ್ ಜೈಂಟ್ಸ್​​ ತಂಡದ ವೇಗಿ ಮಯಾಂಕ್ ಯಾದವ್ ಎಸೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಲ್ಎಸ್​ಜಿ ವೇಗಿ ಗಂಟೆಗೆ 156.7 ಕಿ.ಮೀ ವೇಗದಲ್ಲಿ ಚೆಂಡು ಎಸೆಯುವ ಮೂಲಕ ಗಮನ ಸೆಳೆದಿದ್ದಾರೆ.
icon

(5 / 5)

ಐಪಿಎಲ್ 2024ರ ಅತ್ಯಂತ ವೇಗದ ಚೆಂಡನ್ನು ಲಕ್ನೋ ಸೂಪರ್ ಜೈಂಟ್ಸ್​​ ತಂಡದ ವೇಗಿ ಮಯಾಂಕ್ ಯಾದವ್ ಎಸೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಲ್ಎಸ್​ಜಿ ವೇಗಿ ಗಂಟೆಗೆ 156.7 ಕಿ.ಮೀ ವೇಗದಲ್ಲಿ ಚೆಂಡು ಎಸೆಯುವ ಮೂಲಕ ಗಮನ ಸೆಳೆದಿದ್ದಾರೆ.


IPL_Entry_Point

ಇತರ ಗ್ಯಾಲರಿಗಳು