Father's Day 2023: ವಿಶ್ವ ಅಪ್ಪಂದಿರ ದಿನ 2023; ಕನ್ನಡ ಚಿತ್ರರಂಗದ ತಂದೆ ಮಕ್ಕಳ ಸುಂದರ ಫೋಟೋಗಳು, ಇವರಲ್ಲಿ ನಿಮಗೆ ಯಾರು ಇಷ್ಟ
ಇಂದು ವಿಶ್ವ ಅಪ್ಪಂದಿರ ದಿನ. ಈ ವಿಶೇಷ ದಿನವನ್ನು ಅಪ್ಪ ಮಕ್ಕಳು ವಿಭಿನ್ನವಾಗಿ ಆಚರಿಸುತ್ತಾರೆ. ಅಪ್ಪನಿಗೆಂದೇ ಮೀಸಲಾದ ಈ ದಿನ ಎಲ್ಲಾ ಮಕ್ಕಳಿಗೂ ಪ್ರತಿ ತಂದೆಗೂ ಬಹಳ ವಿಶೇಷ.
(1 / 22)
ಸ್ಯಾಂಡಲ್ವುಡ್ ಅಪ್ಪ ಮಕ್ಕಳ ಫೋಟೋಗಳು ಇಲ್ಲಿವೆ. ನಿಮಗಿಷ್ಟವಾದ ಸೆಲೆಬ್ರಿಟಿ ತಂದೆ ಮಕ್ಕಳ ಜೋಡಿ ಯಾವುದು ಕಾಮೆಂಟ್ ಮಾಡಿ. (PC: Facebook, Twitter, Instagram)
(2 / 22)
ಡಾ. ರಾಜ್ಕುಮಾರ್ ಜೊತೆ ಮಕ್ಕಳಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್.
ಇತರ ಗ್ಯಾಲರಿಗಳು